• Tag results for ಗಲ್ವಾನ್ ಕಣಿವೆ ಸಂಘರ್ಷ

ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ 5 ಮಿಲಿಟರಿ ಅಧಿಕಾರಿಗಳು, ಸೈನಿಕರು ಮೃತ: ಮೊದಲ ಬಾರಿ ಒಪ್ಪಿಕೊಂಡ ಚೀನಾ

ಕಳೆದ ವರ್ಷ ಜೂನ್ 15ರಂದು ಭಾರತ-ಚೀನಾ ಗಡಿಭಾಗದ ಗಲ್ವಾಣ್ ಕಣಿವೆಯಲ್ಲಿ ಭಾರತೀಯ ನಡೆದ ಸಂಘರ್ಷದಲ್ಲಿ ಸಾವು ನೋವು ಉಂಟಾಗಿದೆ ಎಂದು ಇದೇ ಮೊದಲ ಬಾರಿಗೆ ಚೀನಾ ಒಪ್ಪಿಕೊಂಡಿದೆ.

published on : 19th February 2021

ಭಾರತೀಯ ಸೈನಿಕರ ಮನೋಸ್ಥೈರ್ಯ ಅಧಿಕವಾಗಿದೆ:ಇಂಡೊ-ಟಿಬೆಟನ್ ಗಡಿ ಮುಖ್ಯಸ್ಥ ಎಸ್ ಎಸ್ ದೆಸ್ವಲ್

ಭಾರತೀಯ ಸಶಸ್ತ್ರ ಪಡೆಗಳ ಮನೋಸ್ಥೈರ್ಯ ಹೆಚ್ಚಾಗಿದ್ದು, ಸೈನ್ಯವು ಈ ಹಿಂದಿನಂತೆ ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧವಾಗಿದೆ ಎಂದು ಭಾರತ-ಟಿಬೆಟಿಯನ್ ಗಡಿ ಭಾಗದ ಪೊಲೀಸ್ ಪಡೆ ಮುಖ್ಯಸ್ಥ ಎಸ್ ಎಸ್ ದೆಸ್ವಾಲ್ ಹೇಳಿದ್ದಾರೆ.

published on : 5th July 2020

ಲಡಾಕ್ ನ ಗಲ್ವಾನ್ ಸಂಘರ್ಷವನ್ನು ತೆರೆ ಮೇಲೆ ತರಲಿದ್ದಾರೆ ನಟ ಅಜಯ್ ದೇವಗನ್

ಕಳೆದ ಜೂನ್ 15ರಂದು ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ಸಂಘರ್ಷ, ಅದರಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು ದೇಶದ ಚರಿತ್ರೆಯಲ್ಲಿ ದಾಖಲಾಗಿದೆ.

published on : 4th July 2020