• Tag results for ಗ್ರಾಮ ಪಂಚಾಯತ್ ಸದಸ್ಯ

ಮಂಗಳೂರು: ಗ್ರಾಮಪಂಚಾಯತ್ ಸದಸ್ಯ, ಪತ್ನಿ ಕೊಲೆಗೆ ಯತ್ನ

ಗ್ರಾಮಪಂಚಾಯತ್ ಸದಸ್ಯನೊಬ್ಬನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆತ ಹಾಗೂ ಆತನ ಪತ್ನಿ ಮೇಲೆ ತಲವಾರು ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಮೇರಮಜಲುವಿನಲ್ಲಿ ನಡೆದಿದೆ.  

published on : 29th November 2019