• Tag results for ಗ್ಲೇನ್ ಮ್ಯಾಕ್ಸ್ ವೆಲ್

ಐಪಿಎಲ್ ಹರಾಜು: ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಗೆ 10.75 ಕೋಟಿ, ಉತ್ತಪ್ಪಗೆ 3 ಕೋಟಿ

ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆಟಗಾರ ಹರಾಜು ಪ್ರಕ್ರಿಯೆಯಲ್ಲಿ ಎಲ್ಲ ಮಾಲೀಕರ ಚಿತ್ತ ಕದ್ದಿದ್ದ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್ ವೆಲ್  ಅವರನ್ನು  ಪಂಜಾಬ್  10.75 ಕೋಟಿ ರೂಪಾಯಿ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತು. 

published on : 19th December 2019

ದಿಢೀರ್ ಅಂತಾ ಕ್ರಿಕೆಟ್‍ನಿಂದ ವಿಶ್ರಾಂತಿಗೆ ಮೊರೆ ಹೋದ ಸ್ಫೋಟಕ ಬ್ಯಾಟ್ಸ್ ಮನ್ ಮ್ಯಾಕ್ಸ್ ವೆಲ್!

ಆಸ್ಟ್ರೇಲಿಯಾ ಸ್ಟಾರ್ ಆಲ್‍ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಮಾನಸಿಕ ಸಮಸ್ಯೆಯಿಂದಾಗಿ ಕ್ರಿಕೆಟ್‍ನಿಂದ ಲಘು ವಿರಾಮ ತೆಗೆದುಕೊಳ್ಳಲು ಬಯಸಿದ್ದಾರೆ.

published on : 1st November 2019