• Tag results for ಚೀನಾ

ಎಲ್ಲವನ್ನೂ ಮುಚ್ಚಿಡುವ ಚೀನಾ ತನ್ನ ನಕಲಿ ಚಿನ್ನದ ಅಸಲಿಯತ್ತು ಬಿಚ್ಚಿಟ್ಟಿರುವ ಮರ್ಮವೇನು ಗೊತ್ತೇ?

ತನ್ನ ಬಳಿಯಿರುವ ಒಟ್ಟು ಚಿನ್ನದ ರಿಸರ್ವ್ ನಲ್ಲಿ 4.2 ಪ್ರತಿಶತ ಚಿನ್ನ ನಿಜವಾದ ಚಿನ್ನವಲ್ಲ ಅದು ತಾಮ್ರ ಅಥವಾ ಟಂಗ್ಸ್ಟನ್ ಎನ್ನವ ಲೋಹವಾಗಿದೆ ಎನ್ನುವುದು ಇತ್ತೀಚೆಗೆ ಚೀನಾಗೆ ಅರಿವಾಗಿದೆ.

published on : 30th July 2020

ವಿವಿಧ ಬಗೆಯ ಇಂಡೋ-ಚೀನಾ ರೆಸಿಪಿಗಳು

ವಿವಿಧ ಬಗೆಯ ಇಂಡೋ-ಚೀನಾ ರೆಸಿಪಿಗಳು

published on : 8th April 2019

ಚೀನೀ ಯೋಧರಿಂದ ನಮಸ್ತೆ ಹೇಳಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚೀನಾ ಯೋಧರೊಂದಿಗೆ ಮಾತನಾಡಿದ್ದಾರೆ, ಈ ವೇಳೆ ಭಾರತೀಯ ಸಂಸ್ಕೃತಿಯ ಬಗ್ಗೆ ಚೀನಾ ಯೋಧರಿಗೆ ತಿಳಿಸಿದ್ದಾರೆ.

published on : 9th October 2017

ಮೊಬೈಲ್ ಕಳ್ಳನನ್ನು ಟ್ರಕ್ ಡ್ರೈವರ್ ಸಿನಿಮೀಯ ರೀತಿಯಲ್ಲಿ ಹಿಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮೊಬೈಲ್ ಕಳ್ಳನೊಬ್ಬನನ್ನು ಟ್ರಕ್ ಡ್ರೈವರ್ ಓರ್ವ ಸಿನಿಮೀಯ ರೀತಿಯಲ್ಲಿ ಹಿಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಚೀನಾದಲ್ಲಿ ನಡೆದಿದ್ದು, ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಕಳನನ್ನು ಟ್ರಕ್ ಡ್ರೈವರ್ ಹಿಡಿದಿದ್ದಾರೆ.

published on : 26th December 2016

ಚೀನಾದ ಬೌದ್ಧ ದೇವಾಲಯದಲ್ಲಿ ರೋಬೋ ಸನ್ಯಾಸಿ!

ಚೀನಾದ ಬೀಜಿಂಗ್​ನ ಹೊರವಲಯದಲ್ಲಿರುವ ಬೌದ್ಧ ದೇವಾಲಯವೊಂದರಲ್ಲಿ ಸನ್ಯಾಸಿಯ ಜಾಗದಲ್ಲಿ ರೋಬಾಟ್ ನೇಮಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ರೋಬಾಟ್ ಸನ್ಯಾಸಿ ಬೌದ್ಧ ಮಂತ್ರಗಳನ್ನು ಜಪಿಸಬಲ್ಲ, ಧ್ವನಿ ಗ್ರಹಿಸಿ ಅದಕ್ಕನುಗುಣವಾಗಿ ಅತ್ತಿತ್ತ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ.

published on : 1st May 2016