• Tag results for ಚೀನಾ ಭೇಟಿ-2019

ಅಸ್ಥಿರ ಜಗತ್ತಿನಲ್ಲಿ ಭಾರತ- ಚೀನಾ ಸಂಬಂಧ ಸ್ಥಿರತೆಯ ಅಂಶವಾಗಬೇಕು: ವಿದೇಶಾಂಗ ಸಚಿವ ಜೈ ಶಂಕರ್

ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಸೋಮವಾರ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. 

published on : 12th August 2019