• Tag results for ಜವಹರ್ ಲಾಲ್ ನೆಹರು

ರಾಜ್ಯಾದ್ಯಂತ ಪಂಡಿತ್ ಜವಾಹರ್ ಲಾಲ್ ನೆಹರು ಜನ್ಮ ದಿನ ಆಚರಿಸಲು ಕೆಪಿಸಿಸಿ ನಿರ್ಧಾರ

ದೇಶದ ಪ್ರಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ಹೆಸರನ್ನು ಅಳಿಸಿಹಾಕಲು ಬಿಜೆಪಿ ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ತನ್ನ ಅಗ್ರಗಣ್ಯ ನಾಯಕನ ಅಸ್ತಿತ್ವ ಕಾಪಾಡಲು ಸಕಲ ಪ್ರಯತ್ನದಲ್ಲಿ ನಿರತವಾಗಿದೆ

published on : 7th November 2019