• Tag results for ಜಸ್ ಪ್ರೀತ್ ಬುಮ್ರಾ

ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಸೋಲಿಗೆ ಕಾರಣ ತಿಳಿಸಿದ ಭುವನೇಶ್ವರ್‌ ಕುಮಾರ್

ಲೀಗ್‌ ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿದ್ದ ಟೀಮ್‌ ಇಂಡಿಯಾ, 2017ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಗೆಲ್ಲುವ ಫೇವರಿಟ್‌ ತಂಡವಾಗಿತ್ತು.

published on : 28th June 2020

ಮೈದಾನಕ್ಕಿಳಿದರೆ ಜಸ್ ಪ್ರೀತ್ ಬುಮ್ರಾರಿಂದ ಮೃಗೀಯ ಆಟ ಪ್ರದರ್ಶನ: ಜಯವರ್ಧನೆ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡವಾಗಿರುವ ಮುಂಬೈ ಇಂಡಿಯನ್ಸ್‌ ಯಶಸ್ಸಿಗೆ ಜಸ್‌ಪ್ರೀತ್‌ ಬುಮ್ರಾ ಮತ್ತು ಹಾರ್ದಿಕ್‌ ಪಾಂಡ್ಯ ಅವರಂತಹ ಸ್ಟಾರ್ ಆಟಗಾರರ ಕೊಡುಗೆಯೇ ಕಾರಣ ಎಂದರೆ ತಪ್ಪಾಗಲಾರದು.

published on : 23rd June 2020

ಬುಮ್ರಾರ ಬನಾನಾ ಸ್ವಿಂಗ್‍ಗೆ ಕ್ಲೀನ್ ಬೌಲ್ಡ್: ಶಾಕ್ ಆದ ಕಿವೀಸ್ ಬ್ಯಾಟ್ಸ್‌ಮನ್‌, ವಿಡಿಯೋ ವೈರಲ್!

ಟೀಂ ಇಂಡಿಯಾ ಯುವ ವೇಗಿ ಜಸ್ ಪ್ರೀತ್ ಬುಮ್ರಾ ಅವರ ಬನಾನಾ ಸ್ವಿಂಗ್ ಗೆ ಕೀವಿಸ್ ಬ್ಯಾಟ್ಸ್‌ಮನ್‌ ಕ್ಲೀನ್ ಬೌಲ್ಡ್ ಆಗಿ ಶಾಕ್ ಆಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

published on : 16th February 2020

ಬುಮ್ರಾ ಮಾಡಿದ ಸಾಧನೆ ಮರೆಯಲು ಸಾಧ್ಯವಿಲ್ಲ: ಆಟಗಾರರನ್ನು ಟೀಕಿಸಿ ಜನರು ಹಣ ಸಂಪಾದಿಸುತ್ತಿದ್ದಾರೆ - ಶಮಿ

ನ್ಯೂಜಿಲೆಂಡ್ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭಾರತದ ಮುನ್ನಡೆಗೆ ಕಾರಣರಾದ ಮೊಹಮ್ಮದ್ ಶಮಿ, ವಾತಾವರಣದ ಲಾಭ ಪಡೆದಿದ್ದಾಗಿ ತಿಳಿಸಿದ್ದಾರೆ.

published on : 16th February 2020

ಐಸಿಸಿ ಏಕದಿನ ರ್ಯಾಂಕಿಂಗ್: ಬುಮ್ರಾ ಕುಸಿತ, ರಾಹುಲ್, ಶ್ರೇಯಸ್ ಜಿಗಿತ

ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದು, ಇತ್ತೀಚಿನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದಾರೆ.

published on : 13th February 2020

ಭಾರತದ ಯಾರ್ಕರ್ ಸ್ಪೆಷಲಿಸ್ಟ್ ಜಸ್ ಪ್ರೀತ್ ಬುಮ್ರಾಗೆ ಏನಾಯ್ತು?

ಭಾರತದ ಯಾರ್ಕರ್ ಸ್ಪೆಷಲಿಸ್ಟ್ ಜಸ್ ಪ್ರೀತ್ ಬುಮ್ರಾಗೆ ಏನಾಯ್ತು...? ಇಂತಹುದೊಂದು ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದು.. ಇದಕ್ಕೆ ಕಾರಣ ಅವರ ಇತ್ತೀಚೆಗಿನ ಪ್ರದರ್ಶನ..

published on : 8th February 2020

ಭಾರತ-ಲಂಕಾ ಮೊದಲ ಟಿ20 ಕದನ ನಾಳೆ: ಸಿಂಹಳಿಯರಿಗೆ ಕಂಟಕರಾಗ್ತಾರಾ ಬುಮ್ರಾ!

ಇದೇ ವರ್ಷ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಅನಧೀಕೃತ ಪೂರ್ವ ತಯಾರಿಯಲ್ಲಿರುವ ಭಾರತ ತಂಡ, ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಆಡಲು ಸಿದ್ಧವಾಗಿದೆ. ಉಭಯ ತಂಡಗಳ ನಡುವೆ ನಾಳೆ ನಡೆಯುವ ಮೊದಲ ಹಣಾಹಣಿಗೆ ಇಲ್ಲಿನ ಬಾರಬತಿ ಕ್ರೀಡಾಂಗಣದಲ್ಲಿ ವೇದಿಕ ಸಿದ್ಧವಾಗಿದೆ.

published on : 4th January 2020

ರಾಷ್ಟ್ರೀಯ ಆಟಗಾರರನ್ನು ಎನ್‌ಸಿಎಗೆ ಮರಳಿ ತರಲು ಪ್ರಯತ್ನ: ಸೌರವ್ ಗಂಗೂಲಿ

ಬೆನ್ನು ಒತ್ತಡ ಮುರಿತ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಟೀಮ್ ಇಂಡಿಯಾ ಹಿರಿಯ ವೇಗಿ ಜಸ್ಪ್ರಿತ್ ಬುಮ್ರಾ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಟೆಸ್ಟ್‌‌ಗೆ ನಿರಾಕರಿಸುತ್ತಿರುವುದರಿಂದ ಮತ್ತೊಮ್ಮೆ ಎನ್‌ಸಿಎ ಕಾರ್ಯವೈಖರಿಯ ಬಗ್ಗೆ ಅಪಸ್ವರ ಕೇಳಿಬಂದಿದೆ.

published on : 20th December 2019

ವಯಸ್ಸಾದರೆ ಸಾಲದು, ದೊಡ್ಡತನ ನಾವೇ ಬೆಳೆಸಿಕೊಳ್ಳಬೇಕು; ರಜಾಕ್‌ಗೆ ಭಾರತೀಯ ಕ್ರಿಕೆಟಿಗರಿಂದ ತರಾಟೆ!

ಟೀಂ ಇಂಡಿಯಾದ ಯುವ ವೇಗಿ ಜಸ್ ಪ್ರೀತ್ ಬುಮ್ರಾರನ್ನು ಬೇಬಿ ಬೌಲರ್ ಎಂದು ಕರೆದಿರುವ ಪಾಕ್ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್‌ಗೆ ಟೀಂ ಇಂಡಿಯಾ ಹಿರಿಯ ಆಟಗಾರರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

published on : 6th December 2019

ಹಾರ್ದಿಕ್ ಪಾಂಡ್ಯರನ್ನು ಪ್ರೆಶರ್ ಕುಕ್ಕರ್ ಎಂದು ಕರೆದ ಕಾಲೆಳೆದ ಬುಮ್ರಾ, ವಿಡಿಯೋ ವೈರಲ್!

ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬೆನ್ನು ನೋವಿನ ಸಮಸ್ಯೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಜಿಮ್ ನಲ್ಲಿ ಸಖತ್ ವರ್ಕೌಟ್ ಮಾಡುತ್ತಿರುವ ಪಾಂಡ್ಯರನ್ನು ವೇಗಿ ಜಸ್ ಪ್ರೀತ್ ಬುಮ್ರಾ ಕಾಲೆಳೆದಿದ್ದಾರೆ.

published on : 17th November 2019

ಕ್ರೀಡೆ ಮತ್ತು ಜೀವನದಲ್ಲಿ ಸುಲಭವಾಗಿ ಸೋಲನ್ನು ಒಪ್ಪಬಾರದು: ಜಸ್ ಪ್ರೀತ್ ಬುಮ್ರಾ

ಜೀವನ ಅಥವಾ ಆಟದಲ್ಲಿ ಎಂದಿಗೂ ಸೋಲನ್ನು ಒಪ್ಪಬಾರದು ಎಂದು  ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ.

published on : 5th November 2019

ಬಿಳಿ ಜೆರ್ಸಿ ತೊಡುವ ಆಸೆ ಕೈಗೂಡಿದೆ: ಜಸ್ ಪ್ರೀತ್ ಬುಮ್ರಾ

ಬಿಳಿ ಜೆರ್ಸಿ ತೊಡುವ ತಮ್ಮ ಬಹುದಿನಗಳ ಕನಸು ನನಸಾಗಿದೆ ಎಂದು ಭಾರತದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ತಿಳಿಸಿದ್ದಾರೆ. 

published on : 13th September 2019

ಈತ ಟೀಂ ಇಂಡಿಯಾಗೆ ವರದಾನ: ಇರ್ಫಾನ್‌ ಪಠಾಣ್‌ ಕೊಂಡಾಡಿದ ಸ್ಟಾರ್ ವೇಗಿ ಇವರೇ?

ಟೀಂ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾಣ್ ಭಾರತದ ಯುವ ವೇಗಿಯೋರ್ವನನ್ನು ಕೊಂಡಾಡಿದ್ದಾರೆ.

published on : 4th September 2019

ಜಸ್ ಪ್ರೀತ್ ಬುಮ್ರಾ ವಿಶ್ವ ಕ್ರಿಕೆಟ್ ನ ಪರಿಪೂರ್ಣ ಬೌಲರ್: ನಾಯಕ ವಿರಾಟ್ ಕೊಹ್ಲಿ

ವಿಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ಅವರನ್ನು ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದು, ಬುಮ್ರಾ ವಿಶ್ವ ಕ್ರಿಕೆಟ್ ಪರಿಪೂರ್ಣ ಶ್ರೇಷ್ಠ ಬೌಲರ್ ಎಂದು ಹೇಳಿದ್ದಾರೆ.

published on : 3rd September 2019

'ಅವರೆಷ್ಟು, ಅವರ ಯೋಗ್ಯತೆ ಎಷ್ಟು': ಬುಮ್ರಾ ಬೌಲಿಂಗ್ ಅನುಮಾನಿಸಿದ ಬಿಷಪ್ ವಿರುದ್ಧ ಗವಾಸ್ಕರ್ ಗರಂ

ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದು ಇದರ ಬೆನ್ನಲ್ಲೇ ಬುಮ್ರಾ ಬೌಲಿಂಗ್ ಶೈಲಿ ಬಗ್ಗೆ ವಿಂಡೀಸ್ ಮಾಜಿ ಆಟಗಾರ ಇಯಾನ್ ಬಿಷಪ್ ಅನುಮಾನ ವ್ಯಕ್ತಪಡಿಸಿದ್ದು ಇದಕ್ಕೆ ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ.

published on : 1st September 2019
1 2 3 >