• Tag results for ಜಾಗತಿಕ ಪೂರೈಕೆಯಲ್ಲಿನ ವ್ಯತ್ಯಯ

ಕೊರೋನಾ ಲಾಕ್‌ಡೌನ್: ಜಾಗತಿಕ ಪೂರೈಕೆಯಲ್ಲಿನ ವ್ಯತ್ಯಯವೇ 'ಮೇಕ್ ಇನ್ ಇಂಡಿಯಾ'ಗೆ ವರದಾನ!

 ಭಾರತೀಯ ಉತ್ಪಾದನಾವಲಯವನ್ನು ಬಲಪಡಿಸಲು  ಜಾಗತಿಕ ಪೂರೈಕೆ ಸರಣಿಯಲ್ಲಿನ ತೊಡಕುಗಳನ್ನೇ ಆಧಾರವಾಗಿ ಬಳಸಿಕೊಳ್ಲಲು  ಸರ್ಕಾರಿ ಇಲಾಖೆಗಳು ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ  ಹೆಚ್ಚಿನ ಬಿಡಿಭಾಗಗಳು ಮತ್ತು ಸಿದ್ಧಪಡಿಸಿದ ಉತ್ಪನ್ನಗಳನ್ನು ಅವು ಉತ್ಪಾದಿಸುತ್ತವೆ. ಲಾಕ್‌ಡೌನ್ ನಂತರ ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಕ್ರಿಯಾಶೀಲ ಕ್ರಮಗಳನ್ನು ಸಿದ್ಧಪಡಿಸುವಂತೆ ಇತ್ತ

published on : 8th April 2020