- Tag results for ಜೊ ಬೈಡನ್
![]() | ಹವಾಮಾನ ಬದಲಾವಣೆ ಶೃಂಗಸಭೆ, ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷರ ಆಹ್ವಾನ, ಪಟ್ಟಿಯಲ್ಲಿಲ್ಲ ಇಮ್ರಾನ್ ಖಾನ್ ಹೆಸರು!ಏಪ್ರಿಲ್ 22 ಮತ್ತು 23ರಂದು ವರ್ಚುವಲ್ ಆಗಿ ನಡೆಯುವ ಹವಾಮಾನ ಬದಲಾವಣೆ ಶೃಂಗಸಭೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ 40 ನಾಯಕರನ್ನು ಅಮೆರಿಕ ಅಧ್ಯಕ್ಷ ಜೊ ಬೈಡನ್ ಸ್ವಾಗತಿಸಿದ್ದಾರೆ. |
![]() | ಅಮೆರಿಕ ಅಧ್ಯಕ್ಷ ಜೊ ಬೈಡನ್ ರ ಸರ್ಜನ್ ಜನರಲ್ ಆಗಿ ಭಾರತೀಯ ಮೂಲದ ಡಾ.ವಿವೇಕ್ ಮೂರ್ತಿ ನೇಮಕ ದೃಢ!ಅಮೆರಿಕ ಅಧ್ಯಕ್ಷ ಜೊ ಬೈಡನ್ ರ ಸರ್ಜನ್ ಜನರಲ್ ಆಗಿ ಭಾರತೀಯ ಮೂಲದ ಅಮೆರಿಕದ ವೈದ್ಯ ವಿವೇಕ್ ಮೂರ್ತಿ ನೇಮಕವನ್ನು ಅಮೆರಿಕ ಸೆನೆಟ್ ದೃಢಪಡಿಸಿದೆ.57-43ರ ಮತಗಳೊಂದಿಗೆ ವಿವೇಕ್ ಮೂರ್ತಿಯವರ ನೇಮಕವಾಗಿದೆ. |
![]() | ಕೋವಿಡ್-19 ದೇಶಕ್ಕೆ ಕಾಲಿಟ್ಟು ಒಂದು ವರ್ಷ: 1.9 ಟ್ರಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್ ಪ್ರಕಟಿಸಿದ ಅಧ್ಯಕ್ಷ ಜೊ ಬೈಡನ್ಕೊರೋನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹಬ್ಬಿ ಒಂದು ವರ್ಷವಾಗುತ್ತಿದ್ದು ಈ ಸಂದರ್ಭದಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಮಾತನಾಡಿದ್ದಾರೆ. ಇದಕ್ಕೂ ಮುನ್ನ ನಿನ್ನೆ ಅವರು 1.9 ಟ್ರಿಲಿಯನ್ ಡಾಲರ್ ಗಳ ಆರ್ಥಿಕ ಪ್ರೋತ್ಸಾಹಕ ಮಸೂದೆಗೆ ಸಹಿ ಹಾಕಿದ್ದಾರೆ. |
![]() | ಲಕ್ಷಾಂತರ ಭಾರತೀಯರಿಗೆ ರಿಲೀಫ್: ಗ್ರೀನ್ ಕಾರ್ಡ್ ಮೇಲಿದ್ದ ನಿರ್ಬಂಧ ಹಿಂಪಡೆದ ಜೊ ಬೈಡನ್ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಹೇರಲಾಗಿದ್ದ ಗ್ರೀನ್ ಕಾರ್ಡು ಕಾನೂನಾತ್ಮಕ ವಲಸೆ ನೀತಿ ನಿರ್ಬಂಧವನ್ನು ನೂತನ ಅಧ್ಯಕ್ಷ ಜೊ ಬೈಡನ್ ತೆಗೆದುಹಾಕುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದಾಗಿ ಲಕ್ಷಾಂತರ ಭಾರತೀಯರಿಗೆ ನಿರಾಳವಾದಂತಾಗಿದೆ. |
![]() | ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಜೊ ಬೈಡನ್ ಮಾತುಕತೆ: ಶಾಂತಿ, ಭದ್ರತೆ, ಭಯೋತ್ಪಾದನೆ ನಿಗ್ರಹ, ಕೋವಿಡ್-19 ಕುರಿತು ಚರ್ಚೆಅಮೆರಿಕದ ನೂತನ ಅಧ್ಯಕ್ಷ ಜೊ ಬೈಡನ್ ಜೊತೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. |
![]() | ಶ್ವೇತ ಭವನದಲ್ಲಿ ಕೇಳುತ್ತಿದೆ ನಾಯಿ ಬೊಗಳುವ ಸದ್ದು: ಮಾಲೀಕ ಜೊ ಬೈಡನ್ ಜೊತೆಗೆ ಎರಡು ಸಾಕು ನಾಯಿಗಳ ಆಗಮನ!ಅಮೆರಿಕದ ಅಧಿಕಾರದ ಶಕ್ತಿ ಕೇಂದ್ರ ಶ್ವೇತಭವನದಲ್ಲಿ ನಾಯಿಗಳ ಬೊಗಳುವಿಕೆಯ ಸಪ್ಪಳ ಕೇಳುತ್ತಿದೆ. ನೂತನ ಅಧ್ಯಕ್ಷ ಜೊ ಬೈಡನ್ ಶ್ವಾನಪ್ರಿಯರು. ಹೀಗಾಗಿ ಶ್ವೇತಭವನಕ್ಕೆ ತಮ್ಮ ಮುದ್ದಿನ ಸಾಕು ನಾಯಿಗಳಾದ ಚ್ಯಾಂಪ್ ಮತ್ತು ಮೇಜರ್ ನನ್ನು ಕರೆತಂದು ಸಾಕುತ್ತಿದ್ದಾರೆ. |
![]() | ಅಮೆರಿಕ ಪ್ರವೇಶಿಸುವವರು ಕೋವಿಡ್ ಪರೀಕ್ಷೆ ನಡೆಸಿ ಕ್ವಾರಂಟೈನ್ ಗೆ ಒಳಪಡುವುದು ಕಡ್ಡಾಯ: ಕೊರೋನಾಗೆ '100 ದಿನಗಳ ಮಾಸ್ಕ್ ಚಾಲೆಂಜ್'!ಕೋವಿಡ್-19 ಸವಾಲುಗಳಿಗೆ ಅಮೆರಿಕ ನಲುಗಿ ಹೋಗಿದೆ. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಜೊ ಬೈಡನ್ ಕೋವಿಡ್-19ಗೆ ಸಂಬಂಧಪಟ್ಟ ಹಲವು ಆಡಳಿತಾತ್ಮಕ ಆದೇಶಗಳಿಗೆ ಸಹಿ ಹಾಕಿದ್ದಾರೆ. |
![]() | ಅಮೆರಿಕದಲ್ಲಿ ಜೊ ಬೈಡನ್ ದರ್ಬಾರು ಆರಂಭ: ಭಾರತ ಏನು ನಿರೀಕ್ಷಿಸಬಹುದು, ದ್ವಿಪಕ್ಷೀಯ ಸಂಬಂಧ ವೃದ್ಧಿಯಾಗಬಹುದೇ?ಅಮೆರಿಕದ ನೂತನ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ಪರ್ವ ಆರಂಭವಾಗಿದೆ. ಈ ಸಂದರ್ಭದಲ್ಲಿ ಭಾರತದ ಜೊತೆಗೆ ಅಮೆರಿಕ ಸಂಬಂಧ ಹೇಗಿರಬಹುದು, ಯಾವ ರೀತಿ ಸಹಕಾರ ಸಿಗಬಹುದು, ಬದಲಾವಣೆ ಆಗಬಹುದು ಎಂಬ ಕುತೂಹಲ ದೇಶ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತದೆ. |
![]() | ಡೊನಾಲ್ಡ್ ಟ್ರಂಪ್ ಆದೇಶಕ್ಕೆ ಬ್ರೇಕ್: ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅಮೆರಿಕ ಮರು ಸೇರ್ಪಡೆ, ಅಧ್ಯಕ್ಷರಾದ ತಕ್ಷಣ ಜೊ ಬೈಡನ್ ಸಹಿ!ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಹೊತ್ತಿನ ನಂತರ ಜೊ ಬೈಡನ್ ಅವರು ಮಾಡಿರುವ ಮೊದಲ ಕೆಲಸ ಪ್ಯಾರಿಸ್ ಹವಾಮಾನ ಬದಲಾವಣೆಗೆ ಮರು ಸಹಿ ಹಾಕಿದ್ದು. ಈ ಕುರಿತು ಆಡಳಿತಾತ್ಮಕ ಆದೇಶವನ್ನು ಹೊರಡಿಸಿದರು. |
![]() | ಅಮೆರಿಕದ ನೂತನ ಅಧ್ಯಕ್ಷರಾಗಿ ಜೊ ಬೈಡನ್ ಅಧಿಕಾರ ಸ್ವೀಕಾರ: ಪ್ರಮಾಣ ವಚನ ದಿನದ ಹೈಲೈಟ್ಸ್ಜನವರಿ 20, 2021ನೇ ಇಸವಿ, ಅಮೆರಿಕದ 46ನೇ ಅಧ್ಯಕ್ಷರಾಗಿ ಜೋಸೆಫ್ ರೊಬಿನೆಟ್ಟ್(ಜೊ) ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ನಾಲ್ಕು ವರ್ಷಗಳ ಡೊನಾಲ್ಡ್ ಟ್ರಂಪ್ ಆಡಳಿತ ಕೊನೆಗೊಂಡಿದೆ. |
![]() | ಅಮೆರಿಕದ ನೂತನ ಅಧ್ಯಕ್ಷ ಜೊ ಬೈಡನ್ ಉದ್ಘಾಟನಾ ಭಾಷಣ ಸಿದ್ದಪಡಿಸಿದ್ದು ಭಾರತೀಯ ಮೂಲದ ವಿನಯ್ ರೆಡ್ಡಿ!ವಿಶ್ವದ ಅತಿ ಮುಂದುವರಿದ ಪ್ರಬಲ ರಾಷ್ಟ್ರವಾದ ಅಮೆರಿಕದ ಅಧ್ಯಕ್ಷರ ಪದಗ್ರಹಣವೆಂದರೆ ಕುತೂಹಲಕರ ಸಂಗತಿ. ಬುಧವಾರ ದೇಶದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. |
![]() | ವಾಷಿಂಗ್ಟನ್ ನಲ್ಲಿ ಇಂದು ಬೈಡನ್-ಕಮಲಾ ಪದಗ್ರಹಣ ಸಮಾರಂಭ: ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?ನೂತನ ಅಧ್ಯಕ್ಷರ ಆಯ್ಕೆಗೆ ತೀವ್ರ ಆಕ್ರೋಶ, ಕಾನೂನು ಹೋರಾಟದ ಜಟಾಪಟಿ ನಂತರ ಕೊನೆಗೂ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ಅಧ್ಯಕ್ಷ ಜೊ ಬೈಡನ್ ಅವರ ಪದಗ್ರಹಣ ಸಮಾರಂಭಕ್ಕೆ ಶುಭ ಕೋರಿದ್ದಾರೆ. |
![]() | ಕೊನೆಗೂ ವಾಷಿಂಗ್ಟನ್ ತೊರೆಯಲಿರುವ ಡೊನಾಲ್ಡ್ ಟ್ರಂಪ್: ಮುಂದಿನ ಬುಧವಾರ ಜೊ ಬೈಡನ್ ಗೆ ಅಧಿಕಾರ ಹಸ್ತಾಂತರನೂತನ ಅಧ್ಯಕ್ಷ ಜೊ ಬೈಡನ್ ಅವರು ಅಧಿಕಾರ ವಹಿಸಿಕೊಳ್ಳುವುದಕ್ಕೆ ಸ್ವಲ್ಪ ಹೊತ್ತಿನ ಮೊದಲು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ಬುಧವಾರ ಬೆಳಗ್ಗೆ ವಾಷಿಂಗ್ಟನ್ ತೊರೆಯಲಿದ್ದಾರೆ. |
![]() | ಕೊನೆಗೂ ಸೋಲೊಪ್ಪಿಕೊಂಡರೇ ಡೊನಾಲ್ಡ್ ಟ್ರಂಪ್?: ಜೊ ಬೈಡನ್ ಗೆ ಅಧಿಕಾರ ಪರಿವರ್ತನೆ ಪ್ರಕ್ರಿಯೆಗೆ ಆದೇಶಕೊನೆಗೂ ತಮ್ಮ ಸೋಲೊಪ್ಪಿಕೊಂಡು ಅಮೆರಿಕದ ಅಧಿಕಾರದ ಶಕ್ತಿ ಕೇಂದ್ರ ಶ್ವೇತಭವನದ ಅಧಿಕಾರವನ್ನು ಡೊನಾಲ್ಡ್ ಟ್ರಂಪ್ ಅವರು ಬಿಟ್ಟುಕೊಡುವ ಲಕ್ಷಣ ಕಾಣುತ್ತಿದೆ. |
![]() | ಜೊ ಬೈಡನ್ ಪತ್ನಿ ಜಿಲ್ಲ್ ಬೈಡನ್ ಅವರ ಯೋಜನಾ ನಿರ್ದೇಶಕಿಯಾಗಿ ಭಾರತೀಯ ಮೂಲದ ಮಾಲಾ ಅಡಿಗ ನೇಮಕಅಮೆರಿಕದ ಚುನಾಯಿತ ಅಧ್ಯಕ್ಷ ಜೊ ಬೈಡನ್ ಭಾರತೀಯ ಮೂಲದ ಅಮೆರಿಕದ ಮಾಲಾ ಅಡಿಗ ಎಂಬುವವರನ್ನು ತಮ್ಮ ಪತ್ನಿ, ಅಮೆರಿಕದ ಫಸ್ಟ್ ಲೇಡಿ ಜಿಲ್ಲ್ ಬೈಡನ್ ಅವರ ಯೋಜನಾ ನಿರ್ದೇಶಕಿಯಾಗಿ ನೇಮಿಸಿಕೊಂಡಿದ್ದಾರೆ. |