• Tag results for ಜೋಡಿ ಕೊಲೆ

ಜೋಡಿ ಕೊಲೆ: ಶಂಕಿತನನ್ನು ಪತ್ತೆ ಮಾಡಿದ ಪೊಲೀಸರು, ಬಂಧನವಷ್ಟೇ ಬಾಕಿ!

ನಗರವನ್ನು ಬೆಚ್ಚಿ ಬೀಳಿಸಿದ್ದ 75 ವರ್ಷದ ಮಹಿಳೆ, ಮಗನ ಸ್ನೇಹಿತನ ಭೀಕರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಶಂಕಿತನನ್ನು ಪತ್ತೆ ಮಾಡಿದ್ದು, ಬಂಧಿಸುವುದಷ್ಟೇ ಬಾಕಿ ಇದೆ. 

published on : 12th April 2021

ಮೈಸೂರು: ಹಳೆ ದ್ವೇಷ ಹಿನ್ನೆಲೆ, ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಬರ್ಬರ ಹತ್ಯೆ!

ಹಳೆ ದ್ವೇಷದ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ನಗರದ ಎಲೆ ತೋಟದಲ್ಲಿ ನಡೆದಿದೆ.

published on : 8th February 2021

ಅಮೆರಿಕ: ಮಗಳು, ಅತ್ತೆಯನ್ನು ಕೊಂದು ಭಾರತೀಯ ಮೂಲದ ವ್ಯಕ್ತಿ ಆತ್ಮಹತ್ಯೆಗೆ ಶರಣು

ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ 14 ವರ್ಷದ ಮಗಳು ಮತ್ತು ಅತ್ತೆಯನ್ನು ಗನ್ ನಿಂದ ಶೂಟ್ ಮಾಡಿ ಬಳಿಕ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 15th January 2021