• Tag results for ಟಾಟಾ

ಹೊಸ ಅವತಾರದಲ್ಲಿ ಟಾಟಾ ಲೆಜೆಂಡರಿ ಎಸ್ ಯುವಿ ಸಿಯೆರಾ!

ಟಾಟಾ ಸಿಯೆರಾ 1990ರ ದಶಕದಲ್ಲಿ ಅತ್ಯಂತ ಜನಪ್ರಿಯವಾದ ಎಸ್‍‍ಯುವಿ ಆಗಿತ್ತು. ಕಾನ್ಸೆಪ್ಟ್ ಮಾದರಿಯನ್ನು, 2020 ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿದೆ.  ಶೀಘ್ರವೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

published on : 13th February 2020