• Tag results for ಟಾಟಾ ಗ್ರೂಪ್

ಟಾಟಾ ಗ್ರೂಪ್ ಗೆ ಸೈರಸ್ ಮಿಸ್ತ್ರಿ ಮರು ನೇಮಕ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಟಾಟಾ ಗ್ರೂಪ್ ನ ಕಾರ್ಯಕಾರಿ ನಿರ್ದೇಶಕರಾಗಿ ಸೈರಸ್ ಮಿಸ್ತ್ರಿಯವರನ್ನು ಮರು ನೇಮಕ ಮಾಡುವಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(ಎನ್ ಸಿಎಲ್ಎಟಿ) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯೊಡ್ಡಿದೆ.

published on : 10th January 2020

2018-19ರಲ್ಲಿ ಟಾಟಾ ಗ್ರೂಪ್ ನಿಂದ ಬಿಜೆಪಿಗೆ 350 ಕೋಟಿ ರೂ. ದೇಣಿಗೆ

2018-2019ನೇ ಆರ್ಥಿಕ ಸಾಲಿನಲ್ಲಿ ಆಡಳಿತರೂಢ ಬಿಜೆಪಿಗೆ ಕೋಟಿ ಕೋಟಿ ಅನುದಾನ ಹರಿದು ಬಂದಿದ್ದು, ಟಾಟಾ ಗ್ರೂಪ್ ಒಂದೇ ಬರೋಬ್ಬರಿ 350 ಕೋಟಿ ರೂಪಾಯಿ ದೇಣಿಗೆ ನೀಡಿದೆ.

published on : 12th November 2019