• Tag results for ಟಿಕ್ ಟಾಕ್

18 ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡ ಟಿಕ್ ಟಾಕ್ ಸ್ಟಾರ್: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ, ವಿಡಿಯೋ!

ಟಿಕ್ ಟಾಕ್ ನಲ್ಲಿ ಫೇಮಸ್ ಆಗಿದ್ದ ಯುವತಿಯೋರ್ವಳು ಬಾಳಿ ಬದುಕಬೇಕಿದ್ದ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿ ತನ್ನ ಕೊನೆಯ ಪೋಸ್ಟ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಬರೆದುಕೊಂಡಿದ್ದಾಳೆ. 

published on : 11th February 2021

ಟಿಕ್ ಟಾಕ್ ಸೇರಿದಂತೆ ಚೀನಾದ 59 ಆ್ಯಪ್ ಗಳ ಮೇಲೆ ಭಾರತದಲ್ಲಿ ಶಾಶ್ವತ ನಿಷೇಧ?

ಚೀನಾ ಜೊತೆಗಿನ ಗಡಿ ಸಂಘರ್ಷದ ಬೆನ್ನಲ್ಲೇ ಕೇಂದ್ರ ಸರ್ಕಾರ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಆ್ಯಪ್ ಗಳ ಮೇಲೆ ಶಾಶ್ವತ ನಿಷೇಧ ಹೇರಲು ಮುಂದಾಗಿದೆ ಎಂದು ಹೇಳಲಾಗಿದೆ.

published on : 26th January 2021

ಟಿಕ್ ಟಾಕ್ ಬ್ಯಾನ್ ಮಾಡಿ ಮಿತ್ರರಾಷ್ಟ್ರ ಚೀನಾಗೆ ಶಾಕ್ ನೀಡಿದ ಪಾಕಿಸ್ತಾನ!

ಚೀನಾದ ಟಿಕ್ ಟಾಕ್ ಆ್ಯಪ್ ಅನ್ನು ಭಾರತ ಬ್ಯಾನ್ ಮಾಡಿ ದಿಟ್ಟತನ ಪ್ರದರ್ಶಿಸಿದ ನಂತರ ಜಗತ್ತಿನ ಹಲವು ರಾಷ್ಟ್ರಗಳು ಈ ಆ್ಯಪ್ ಅನ್ನು ಬ್ಯಾನ್ ಮಾಡಿದ್ದವು. ಇದೀಗ ಚೀನಾ ಮಿತ್ರರಾಷ್ಟ್ರ ಪಾಕಿಸ್ತಾನ ಸಹ ಚೀನಾಗೆ ಶಾಕ್ ನೀಡಿದೆ. 

published on : 9th October 2020

ಭಾರತದ 37.6 ಮಿಲಿಯನ್ ವಿಡಿಯೋಗಳನ್ನು ತೆಗೆದುಹಾಕಿದ ಟಿಕ್ ಟಾಕ್ 

ಚೀನಾದ ಕಿರು ವಿಡಿಯೋ ಮೇಕಿಂಗ್ ಆಪ್ ಟಿಕ್ ಟಾಕ್ ತನ್ನ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದ 104.5 ಮಿಲಿಯನ್ ವಿಡಿಯೋಗಳನ್ನು ತೆಗೆದುಹಾಕಿದೆ. 

published on : 23rd September 2020

ಅಮೆರಿಕಾದಲ್ಲಿ ಟಿಕ್ ಟಾಕ್ ಆಪ್ ಬಿಡ್ಡಿಂಗ್ ಒರಾಕಲ್ ಪಾಲು, ಮೈಕ್ರೊಸಾಫ್ಟ್ ತಿರಸ್ಕೃತ 

ಅಮೆರಿಕದ ತಂತ್ರಜ್ಞಾನ ಸಹಭಾಗಿತ್ವವಾಗಿ ಮೈಕ್ರೊಸಾಫ್ಟ್ ಬದಲು ಒರಾಕಲ್ ನ್ನು ಟಿಕ್ ಟಾಕ್ ಆಪ್ ಮಾಲೀಕರು ಆಯ್ಕೆ ಮಾಡಿಕೊಂಡಿದ್ದು ಇದರಿಂದ ಅಮೆರಿಕಾದಲ್ಲಿ ಟಿಕ್ ಟಾಕ್ ವಿಡಿಯೊ ಶೇರಿಂಗ್ ಆಪ್ ನಡೆಸಲು ಸಹಾಯವಾಗಲಿದೆ ಎಂದು ಸಂಬಂಧಪಟ್ಟ ಮೂಲಗಳು ತಿಳಿಸಿವೆ.

published on : 14th September 2020

ಅಮೆರಿಕ: ಟಿಕ್ ಟಾಕ್ ನಿಷೇಧದ ವಿರುದ್ಧ ಧ್ವನಿ ಎತ್ತಿದ ಇನ್ಸ್ಟಾಗ್ರಾಮ್ ಮುಖ್ಯಸ್ಥ! 

ಅಮೆರಿಕಾದಲ್ಲಿ ತನ್ನ ಪ್ರತಿಸ್ಪರ್ಧಿ ಟಿಕ್ ಟಾಕ್ ನ್ನು ನಿಷೇಧ ಮಾಡಿದರೆ ಅದಕ್ಕೆ ಇನ್ಸ್ಟಾಗ್ರಾಮ್ ಯಾಕೆ ಧ್ವನಿ ಎತ್ತಬೇಕು ಎಂಬ ಪ್ರಶ್ನೆ ಶೀರ್ಷಿಕೆ ನೋಡಿ ನಿಮ್ಮ ಮನಸಲ್ಲಿ ಮೂಡುವುದು ಸಹಜ. ಆದರೆ ಈ ರೀತಿ ಪ್ರತಿಸ್ಪರ್ಧಿಗಳನ್ನು ನಿಷೇಧಿಸುವುದು ಸರಿಯಲ್ಲ ಎನ್ನುತ್ತಿದ್ದಾರೆ ಇನ್ಸ್ಟಾಗ್ರಾಮ್ ನ ಮುಖ್ಯಸ್ಥ ಆಡಮ್ ಮೊಸ್ಸೆರಿ. 

published on : 12th September 2020

ಡೊನಾಲ್ಡ್ ಟ್ರಂಪ್‌ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಿರುವ ಟಿಕ್‌ಟಾಕ್‌

ತಮ್ಮ ಮೂಲ ಕಂಪನಿ ಬೈಟ್ ಡ್ಯಾನ್ಸ್ ನೊಂದಿಗಿನ ವ್ಯವಹಾರಗಳನ್ನು ನಿಷೇಧಿಸಿದ ಕಾರ್ಯಕಾರಿ ಆದೇಶ ಹೊರಡಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಕಾನೂನು ಮೊಕದ್ದಮೆ ದಾಖಲಿಸುವುದಾಗಿ ಚೀನಾ ಮೂಲದ ವಿಡಿಯೋ ಹಂಚಿಕೆ ಮಾಡುವ ಆ್ಯಪ್ ಟಿಕ್‌ಟಾಕ್‌ ತಿಳಿಸಿದೆ.

published on : 23rd August 2020

5 ಬಿಲಿಯನ್ ಡಾಲರ್ ಗೆ ಭಾರತದ ಟಿಕ್ ಟಾಕ್ ಖರೀದಿಸಲು ರಿಲಾಯನ್ಸ್ ಮುಂದು?

ಭಾರತದ ಪ್ರತಿಷ್ಠಿತ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಭಾರತದಲ್ಲಿ ಟಿಕ್ ಟಾಕ್ ನ್ನು 5$ ಬಿಲಿಯನ್ ಗೆ ಖರೀದಿಸುವ ಸಾಧ್ಯತೆ ಇದೆ. 

published on : 13th August 2020

ಟಿಕ್ ಟಾಕ್ ನೊಂದಿಗೆ ಕೈ ಜೋಡಿಸುವ ಬಗ್ಗೆ ಮಾತುಕತೆ ನಡೆಸಿದ್ದ ಟ್ವಿಟರ್ 

ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ನಿಷೇಧದ ಭೀತಿ ಎದುರಿಸುತ್ತಿರುವ ಟಿಕ್ ಟಾಕ್ ನೊಂದಿಗೆ ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್ ಕೈ ಜೋಡಿಸುವ ಮಾತನ್ನಾಡಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. 

published on : 9th August 2020

ಟಿಕ್ ಟಾಕ್, ವಿಚಾಟ್ ಗೆ ಸಂಪೂರ್ಣ ನಿಷೇಧ ಹೇರಿದ ಅಮೆರಿಕ ಸರ್ಕಾರ: ಇನ್ನು 45 ದಿನಗಳಲ್ಲಿ ಆದೇಶ ಜಾರಿ

ಚೀನಾದ ಸೋಷಿಯಲ್ ಮೀಡಿಯಾ ಕಂಪೆನಿಗಳಾದ ಟಿಕ್ ಟಾಕ್ ಮತ್ತು ವಿ ಚಾಟ್ ಜೊತೆ ಯಾವುದೇ ವ್ಯವಹಾರ ನಡೆಸದಂತೆ ತಡೆಯುವ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದು, ಇದು 45 ದಿನಗಳು ಕಳೆದ ನಂತರ ಜಾರಿಗೆ ಬರಲಿದೆ.

published on : 7th August 2020

ಟಿಕ್ ಟಾಕ್ ಮಾರಾಟದ ಪಾಲನ್ನು ಸರ್ಕಾರಕ್ಕೆ ನೀಡಬೇಕು: ಟ್ರಂಪ್

ಅಮೆರಿಕ ಕಂಪನಿಯು ಚೀನಾದ ಆ್ಯಪ್ ಟಿಕ್ ಟಾಕ್ ಅನ್ನು ಖರೀದಿಸಿದರೆ, ಅದರ ಒಂದು ಭಾಗವನ್ನು ಸರ್ಕಾರಕ್ಕೆ ಅಥವಾ ಖಜಾನೆಗೆ ನೀಡಬೇಕು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.

published on : 5th August 2020

ಟಿಕ್ ಟಾಕ್ ನಿಷೇಧ? ಅಮೆರಿಕಾ 'ಬೆದರಿಸುತ್ತಿದೆ' ಎಂದು ಚೀನಾ ಆರೋಪ!

ಸೆಪ್ಟೆಂಬರ್ 15ರೊಳಗಾಗಿ ಮಾರಾಟವಾಗದೇ ಹೋದಲ್ಲಿ, ಅಮೆರಿಕಾದಲ್ಲಿ ಟಿಕ್ ಟಾಕ್ ಆ್ಯಪ್'ನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದಕ್ಕೆ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 

published on : 4th August 2020

ಸೆಪ್ಟೆಂಬರ್ 15ರೊಳಗೆ ಮಾರಾಟವಾಗದೆ ಹೋದಲ್ಲಿ, ಅಮೆರಿಕಾದಲ್ಲಿ ಟಿಕ್ ಟಾಕ್ ನಿಷೇಧ: ಟ್ರಂಪ್

ಸೆಪ್ಟೆಂಬರ್ 15ರೊಳಗಾಗಿ ಮಾರಾಟವಾಗದೇ ಹೋದಲ್ಲಿ, ಅಮೆರಿಕಾದಲ್ಲಿ ಟಿಕ್ ಟಾಕ್ ಆ್ಯಪ್'ನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. 

published on : 4th August 2020

ಅಮೆರಿಕ ಕೂಡ ಚೀನಾ ಆಪ್ ಟಿಕ್ ಟಾಕ್ ಗೆ ನಿಷೇಧ: ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಚೀನಾ ದೇಶದ ಜನಪ್ರಿಯ ಟಿಕ್ ಟಾಕ್ ಅಪ್ಲಿಕೇಷನ್ ಭಾರತದಲ್ಲಿ ನಿಷೇಧ ಆಯ್ತು, ಇದೀಗ ಅಮೆರಿಕ ಕೂಡ ಅದರ ನಿಷೇಧಕ್ಕೆ ಮುಂದಾಗಿದೆ.

published on : 1st August 2020

ಚೀನಾಗೆ ಭಾರತದ ಪೆಟ್ಟಿನ ಬಳಿಕ ಇದೀಗ ಟಿಕ್ ಟಾಕ್ ಕುರಿತು ತನಿಖೆ ಆರಂಭಿಸಿದ ಅಮೆರಿಕಾ!

ಟಿಕ್ ಟಾಕ್ ಸೇರಿದಂತೆ ಚೀನಾದ ಹಲವು ಆ್ಯಪ್ ಗಳನ್ನು ಭಾರತ ನಿಷೇಧ ಮಾಡಿದ ಬೆನ್ನಲ್ಲೇ ಇದೀಗ ಅಮೆರಿಕಾ ಮತ್ತು ಜಪಾನ್ ಟಿಕ್ ಟಾಕ್ ಕುರಿತು ತನಿಖೆ ಆರಂಭಿಸಿದೆ.

published on : 30th July 2020
1 2 >