• Tag results for ಟಿಕ್ ಟಾಕ್ ವಿಡಿಯೋ

ತಮಿಳುನಾಡು: ಟಿಕ್ ಟಾಕ್ ವಿಡಿಯೋ ವಿಚಾರವಾಗಿ ಸ್ನೇಹಿತನಿಂದಲೇ ಹತ್ಯೆಯಾದ ಯುವಕ!

ಟಿಕ್ ಟಾಕ್ ವಿಡಿಯೋ ಅಪ್ ಲೋಡ್ ಮಾಡಿದ್ದ ಯುವಕನೊರ್ವನನ್ನು ಆತನ ಸ್ನೇಹಿತನೇ ಹತ್ಯೆ ಮಾಡಿರುವ ಘಟನೆ ತಿರುತಾಣಿ ಬಳಿಯ ತಲ್ಲಂಬೇಡು ಗ್ರಾಮದಲ್ಲಿ ನಡೆದಿದೆ.ವಿಜಯ್ ಮೃತಪಟ್ಟ ಯುವಕನಾಗಿದ್ದಾನೆ.

published on : 23rd February 2019