• Tag results for ಟೀಸರ್

ಶಕೀಲಾ ಚಿತ್ರದ ಟೀಸರ್ ಬಿಡುಗಡೆ

90ರ ದಶಕದಲ್ಲಿ ಸ್ಟಾರ್ ನಟರನ್ನು ಬದಿಗಿರಿಸಿ ಮಾಲಿವುಡ್ ಚಿತ್ರರಂಗವನ್ನು ಆಳಿದ ನಟಿ ಶಕೀಲಾ ಅವರ ಜೀವನಾಧಾರಿತ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

published on : 29th June 2020

ಸತೀಶ್ ನೀನಾಸಂ ಅಭಿನಯದ 'ಗೋ​ದ್ರಾ' ಟೀಸರ್

ದೇಸಿ ಪ್ರತಿಭೆ ಸತೀಶ್ ನೀನಾಸಂ  ನಟಿಸುತ್ತಿರುವ ಗೋದ್ರಾ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಕೆ. ಎಸ್​, ನಂದೀಶ್​ ನಿರ್ದೇಶನದ ಈ ಚಿತ್ರದಲ್ಲಿ ಸತೀಶ್ ಜತೆಯಾಗಿ ಯು ಟರ್ನ್ ಖ್ಯಾತಿಯ  ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ

published on : 20th June 2020

ಶಿವರಾತ್ರಿ ಹಬ್ಬಕ್ಕೆ ಬಂತು 'ಕೋಟಿಗೊಬ್ಬ 3' ಟೀಸರ್!

ಶಿವರಾತ್ರಿ ಹಬ್ಬಕ್ಕೆ ಅಭಿಮಾನಿಗಳಿಗೆ ನಟ ಕಿಚ್ಚ ಸುದೀಪ್ ಅದ್ಬುತ ಗಿಫ್ಟ್ ನಿಡಿದ್ದಾರೆ. ಕೋಟಿಗೊಬ್ಬ 3 ಟೀಸರ್ ಇಂದು ಅನಾವರಣಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.   

published on : 21st February 2020

ಡಿ ಬಾಸ್ ಬರ್ತಡೇಗೆ ಬಂದ 'ರಾಬರ್ಟ್' ಟೀಸರ್

ಇಂದು 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ "ರಾಬರ್ಟ್" ಚಿತ್ರದ ಟೀಸರ್ ಹೊರಬಿದ್ದಿದೆ. 

published on : 16th February 2020

ದುನಿಯಾ ವಿಜಿಗೆ 46ನೇ ಹುಟ್ಟುಹಬ್ಬದ ಸಂಭ್ರಮ, ಸಲಗ ಚಿತ್ರದ ಟೀಸರ್ ಬಿಡುಗಡೆ

ದುನಿಯಾ ವಿಜಯ್ ಅವರಿಗೆ 46ನೇ ಹುಟ್ಟುಹಬ್ಬದ ಸಂಭ್ರಮ. ಇದೇ ವೇಳೆ  ಶ್ರೀಕಾಂತ್ ನಿರ್ಮಾಣದ ದುನಿಯ್ ವಿಜಯ್ ನಿರ್ದೇಶಿಸಿ ಅಭಿನಯಿಸಿರುವ 'ಸಲಗ' ಚಿತ್ರದ ಟೀಸರ್ ಬಿಡುಗಡೆಯಾಗಿದೆ.

published on : 20th January 2020

ಕಡೆಮನೆ ಚಿತ್ರದ ಟೀಸರ್

ಬಾಲ ರಾಜ್ವಾಡಿ ಮತ್ತು ಅಯೇಶಾ ಅಭಿನಯದ ಕಡೆಮನೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿನಯ್ ನಿರ್ದೇಶಿಸಿದ್ದಾರೆ.

published on : 12th October 2019

'ರಾಮನ ಅವತಾರ' ಟೈಟಲ್ ಟೀಸರ್ ಬಿಡುಗಡೆ!

ನಟ ರಿಷಿ ಈಗ 'ರಾಮನ ಅವತಾರ'ದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಾವಳಿ ಹಬ್ಬದ ನಿಮಿತ್ತ ಚಿತ್ರತಂಡ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದು, ಈ ಮೂಲಕ ಪಾತ್ರಗಳ ಪರಿಚಯವನ್ನೂ ಮಾಡಿದೆ. ರಿಷಿ ರಾಮನಾಗಿ, ಹಂಬಲ್ ಪೊಲಿಟಿಶಿಯನ್​ ಚಿತ್ರ ಖ್ಯಾತಿಯ ಡ್ಯಾನೀಶ್ ಸೇಠ ಪ್ಲಾಯಿಂಗ್ ಮ್ಯಾನ್​ ಹಾಗೂ ಒಂದು ಮೊಟ್ಟೆ ಕಥೆಯ ರಾಜ್​ ಬಿ ಶೆಟ್ಟಿ ಜೇಮ್ಸ್​ಬಾಂಡ್​ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

published on : 8th November 2018

ಪವರ್ ಸ್ಟಾರ್ ಪುನೀತ್ 'ಅಂಜನೀಪುತ್ರ' ಚಿತ್ರದ ಟೀಸರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಅಂಜನಿಪುತ್ರ ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿವೆ. ಎಂ.ಎನ್. ಕುಮಾರ್ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ರವಿ ಬಸ್ರೂರು ಅವರು ಸಂಗೀತವಿದೆ. ಎ ಹರ್ಷ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ

published on : 25th November 2017