• Tag results for ಟೂಲ್ ಕಿಟ್ ವಿವಾದ

ಟೂಲ್ ಕಿಟ್ ಕೇಸು: ದಿಶಾ ರವಿ ಬಂಧನ ನಂತರ ನಿಕಿತಾ ಜಾಕೊಬ್, ಶಂತನು ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದ ದೆಹಲಿ ಪೊಲೀಸರು 

ಅಂತಾರಾಷ್ಟ್ರೀಯ ಪರಿಸರವಾದಿ ಗ್ರೇಟಾ ಥನ್ಬರ್ಗ್ ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬೆಂಗಳೂರು ಮೂಲದ ದಿಶಾ ರವಿ(21ವ)ಯನ್ನು ಬಂಧಿಸಿದ ನಂತರ ಮುಂಬೈ ಹೈಕೋರ್ಟ್ ನ ವಕೀಲರಾದ ನಿಕಿತಾ ಜಾಕೊಬ್ ಮತ್ತು ಶಂತನು ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ನ್ನು ದೆಹಲಿ ಪೊಲೀಸರು ಸೋಮವಾರ ಪಡೆದಿದ್ದಾರೆ.

published on : 15th February 2021

ಟೂಲ್ ಕಿಟ್ ವಿಚಾರವಾಗಿ ದಿಶಾ ರವಿ ಬಂಧನ: ಪೊಲೀಸರ ಕ್ರಮಕ್ಕೆ ಕಾಂಗ್ರೆಸ್ ವಿರೋಧ, ಬಿಜೆಪಿ ಸ್ವಾಗತ

ಗ್ರೇಟಾ ಥನ್ಬರ್ಗ್ ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಂದ ಬಂಧನಕ್ಕೀಡಾಗಿರುವ ಪರಿಸರವಾದಿ ದಿಶಾರವಿ ವಿಚಾರವಾಗಿ ರಾಜಕೀಯ ಕೆಸರೆರಚಾಟ ಆರಂಭವಾಗಿದೆ.

published on : 15th February 2021

ಗ್ರೇಟಾ ಟೂಲ್ ಕಿಟ್ ವಿವಾದ: ಕಾನೂನಾತ್ಮಕ ಮಾರ್ಗಗಳ ಕುರಿತು ಚಿಂತನೆ ನಡೆಸಿದ್ದೇವೆ- ದಿಶಾ ರವಿ ತಾಯಿ

ಗ್ರೇಟಾ ಥನ್ಬರ್ಗ್ ಟೂಲ್ ಕಿಟ್ ವಿಚಾರವಾಗಿ ದೆಹಲಿಪೊಲೀಸರಿಂದ ಬಂಧನಕ್ಕೊಳಗಾಗಿರುವ ತಮ್ಮ ಮಗಳು ದಿಶಾರವಿ ವಿಚಾರವಾಗಿ ಕಾನೂನಾತ್ಮಕ ಮಾರ್ಗಗಳ ಕುರಿತು ಚಿಂತನೆ ನಡೆಸಿದ್ದೇವೆ ಎಂದು ದಿಶಾ ರವಿ ತಾಯಿ ಮಂಜುಳಾ ಅವರು ತಿಳಿಸಿದ್ದಾರೆ.

published on : 15th February 2021

ಗ್ರೇಟಾ ಥನ್ಬರ್ಗ್ ಹಂಚಿಕೊಂಡಿದ್ದ ಟೂಲ್‌ಕಿಟ್‌ ತಯಾರಿಸಿದ್ದೇ ದಿಶಾ ರವಿ: ದೆಹಲಿ ಪೊಲೀಸರ ಆರೋಪ

ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಈ ಹಿಂದೆ ಹಂಚಿಕೊಂಡಿದ್ದ ಟೂಲ್‌ಕಿಟ್‌ ಅನ್ನು ತಯಾರಿಸಿದ್ದೇ ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.

published on : 15th February 2021

ಬೆಂಗಳೂರು: ಗ್ರೇಟಾ ಥನ್ಬರ್ಗ್ 'ಟೂಲ್‌ಕಿಟ್‌ ಎಡಿಟ್ ಮಾಡಿದ್ದೆ' ಎಂದ ದಿಶಾ ರವಿ, 5 ದಿನ ಪೊಲೀಸ್ ವಶಕ್ಕೆ

ರೈತರ ಪ್ರತಿಭಟನೆ ವಿಚಾರವಾಗಿ ಗ್ರೇಟಾ ಥನ್ಬರ್ಗ್ ರ ಟೂಲ್‌ಕಿಟ್‌ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬಂಧಿತರಾಗಿರುವ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.

published on : 14th February 2021