• Tag results for ಟ್ರಂಪ್ ಬೆಂಬಲಿಗರು

ಅಮೆರಿಕ ಕಾಂಗ್ರೆಸ್ ನಿಂದ ಚುನಾವಣೆ ಫಲಿತಾಂಶ ದೃಢೀಕರಣ: ಇತ್ತ ಪೊಲೀಸರು-ಟ್ರಂಪ್ ಬೆಂಬಲಿಗರ ಘರ್ಷಣೆ! 

ಅಮೆರಿಕಾದಲ್ಲಿ ಅಧ್ಯಕ್ಷೀಯ ಅಧಿಕಾರವನ್ನು ಡೊನಾಲ್ಡ್ ಟ್ರಂಪ್ ಜೋ ಬೈಡನ್ ಗೆ ವಹಿಸುವುದಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಈ ಹಂತದಲ್ಲಿ ಟ್ರಂಪ್ ಬೆಂಬಲಿಗರು ಹಾಗೂ ಪೊಲೀಸರ ನಡುವೆ ವಾಷಿಂಗ್ ಟನ್ ನಲ್ಲಿ ಘರ್ಷಣೆ ಉಂಟಾಗಿದೆ. 

published on : 7th January 2021

ಅಧ್ಯಕ್ಷೀಯ ಚುನಾವಣೆ ಫಲಿತಾಂಶ ವಿರೋಧ: ಜನವರಿ 6ರಂದು ಟ್ರಂಪ್ ಬೆಂಬಲಿಗರಿಂದ ವಾಷಿಂಗ್ಟನ್ ನಲ್ಲಿ ರ್ಯಾಲಿ

2020ನೇ ಸಾಲಿನ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ವಿರೋಧಿಸಿ ಇದೇ 6ರಂದು ತಮ್ಮ ಬೆಂಬಲಿಗರು ರಾಜಧಾನಿ ವಾಷಿಂಗ್ಟನ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

published on : 2nd January 2021