• Tag results for ಟ್ರೈಲರ್

ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಚಿತ್ರ ’ಮುಂದಿನ ನಿಲ್ದಾಣ’ದ ಟ್ರೈಲರ್  

ರಾಧಿಕಾ ನಾರಾಯಣ್, ಅನನ್ಯಾ ಕಶ್ಯಪ್ ಮತ್ತು ಪ್ರವೀಣ್ ತೇಜ್ ಅಭಿನಯದ 'ಮುಂದಿನ ನಿಲ್ದಾಣ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.  

published on : 18th November 2019

2020 ರ ಬಹುನಿರೀಕ್ಷಿತ ಚಿತ್ರ ಸುದೀಪ್-ರವಿಚಂದ್ರನ್ ನಟನೆಯ ದೃಶ್ಯ-2 ಚಿತ್ರದ ಟ್ರೈಲರ್ ಬಿಡುಗಡೆ  

2020 ರ ಬಹುನಿರೀಕ್ಷಿತ ಚಿತ್ರ ಸುದೀಪ್-ರವಿಚಂದ್ರನ್ ನಟನೆಯ ದೃಶ್ಯ-2 ಚಿತ್ರದ ಟ್ರೈಲರ್ ಬಿಡುಗಡೆ

published on : 2nd November 2019

ಲುಂಗಿ ಚಿತ್ರದ ಟ್ರೈಲರ್

ಮಂಗಳೂರು ಕನ್ನಡದ ಮತ್ತೊಂದು ಸಿನಿಮಾ ‘ಲುಂಗಿ’ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದು, ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೈಲರ್ ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.

published on : 1st September 2019

ಬಾರೊ ಬಾರೊ ಗೆಳೆಯ ಚಿತ್ರದ ಟ್ರೈಲರ್

ಶಿವಚಂದ್ರ ಮತ್ತು ಅಂಜು ಅಭಿನಯದ ಬಾರೋ ಬಾರೋ ಗೆಳೆಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ . ಚಿತ್ರವನ್ನು ಶ್ರೀಕಾಂತ್ ಆಚಾರ್ಯ ನಿರ್ದೇಶಿಸಿದ್ದಾರೆ.

published on : 13th August 2019

ಕೆಜಿಎಫ್ ಟ್ರೈಲರ್ ಬಿಡುಗಡೆ: ರಾಕಿಂಗ್ ಸ್ಟಾರ್ ಯಶ್ ಖಡಕ್ ಲುಕ್!

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರ ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆ ಉಂಟುಮಾಡಿದ್ದು ಚಿತ್ರ ತಂಡ ನ.09 ರಂದು ಟ್ರೈಲರ್ ನ್ನು ಬಿಡುಗಡೆ ಮಾಡಿದೆ. ಬಹುನಿರೀಕ್ಷಿತ ಚಿತ್ರ ಡಿ.21 ಕ್ಕೆ ಬಿಡುಗಡೆಯಾಗಲಿದೆ.

published on : 9th November 2018