• Tag results for ಟ್ರೋಲ್

'ಮದುವೆ ಮುನ್ನ ಸೆಕ್ಸ್ ತಪ್ಪಲ್ಲ' ಎಂದಿದ್ದ  ನಟಿ ಕಿಯಾರಾ ಅಡ್ವಾಣಿ ಟಾಪ್ ಲೆಸ್ ಫೋಟೊ ನೋಡಿ ನೆಟಿಗರು ಗರಂ!

ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿ ನೆಟಿಗರ ಕೆಂಗಣ್ಣೆಗೆ ಗುರಿಯಾಗಿದ್ದ ಕಬೀರ್ ಸಿಂಗ್ ನಟಿ ಕಿಯಾರಾ ಅಡ್ವಾಣಿ ಇದೀಗ ಟಾಪ್ ಲೆಸ್ ಆಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

published on : 22nd February 2020

ತಂದೆ ಮುಂದೆ ಅಸಭ್ಯ ಡ್ರೆಸ್ ಧರಿಸೋಕೆ ನಾಚಿಕೆಯಾಗಲ್ವ? ಸೋನಂ ಟೀಕಿಸಿದ ನೆಟಿಗರು!

ಬಾಲಿವುಡ್ ನ ಸ್ಟಾರ್ ನಟ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ವಿರುದ್ಧ ನೆಟಿಗರು ಗರಂ ಆಗಿದ್ದಾರೆ.

published on : 7th February 2020

ನಾನು ದಪ್ಪ ಆಗಿದ್ದೇನೆ ಅದಕ್ಕೆ ಏನಿಗಾ ಎಂದು ನಿತ್ಯಾ ಮೆನನ್ ಖಡಕ್ ಉತ್ತರ!

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸಿದ್ದ ನಿತ್ಯಾ ಮೆನನ್ ಅವರನ್ನು ದಪ್ಪ ಆಗಿದ್ದೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

published on : 21st August 2019