• Tag results for ಟ್ವಿಟರ್ ಖಾತೆ

ಅರ್ಜುನ್ , ಸಾರಾ ಹೆಸರಿನಲ್ಲಿ ನಕಲಿ ಟ್ವಿಟರ್  ಖಾತೆ: ಕೂಡಲೇ ಕ್ರಮಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ಒತ್ತಾಯ

ಅರ್ಜುನ್ ಹಾಗೂ ಸಾರಾ ತೆಂಡೊಲ್ಕರ್ ಹೆಸರಿನಲ್ಲಿರುವ ನಕಲಿ ಟ್ವೀಟರ್ ಖಾತೆಗಳ ಬಗ್ಗೆ ಆಕ್ರೋಶಗೊಂಡಿರುವ  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ , ಕೂಡಲೇ ಕ್ರಮ ಕೈಗೊಳ್ಳುವಂತೆ  ಟ್ವಿಟರ್ ಇಂಡಿಯಾವನ್ನು ಒತ್ತಾಯಿಸಿದ್ದಾರೆ. 

published on : 27th November 2019

ಅಮಿತಾಬ್ ಬಚ್ಚನ್ ಟ್ವಿಟರ್ ಖಾತೆ ಹ್ಯಾಕ್, ಪ್ರೊಫೈಲ್ ಪಿಕ್ ಗೆ ಇಮ್ರಾನ್ ಖಾನ್ ಫೋಟೋ!

ಬಾಲಿವುಡ್ ಹಿರಿಯ ನಟ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ರ ಟ್ವಿಟರ್ ಖಾತೆಯನ್ನು ಪಾಕಿಸ್ತಾನ ಬೆಂಬಲಿತ ಹ್ಯಾಕರ್ ಗಳು ಹ್ಯಾಕ್ ಮಾಡಿದ್ದು, ಪ್ರೊಫೈಲ್ ಪಿಕ್ಚರ್ ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಅಪ್ಲೋಡ್ ಮಾಡಲಾಗಿದೆ.

published on : 11th June 2019