• Tag results for ಟ್ವಿಟ್ಟರ್ ಖಾತೆ

'ತಾಂಡವ್' ವಿರುದ್ಧ ವಿವಾದಾತ್ಮಕ ಬರಹ: ನಟಿ ಕಂಗನಾ ರಾನಾವತ್ ಟ್ವಿಟ್ಟರ್ ಖಾತೆಗೆ ತಾತ್ಕಾಲಿಕ ನಿರ್ಬಂಧ

ತಮ್ಮ ಟ್ವಿಟ್ಟರ್ ಖಾತೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂದು ಬಾಲಿವುಡ್ ನಟಿ ಕಂಗನಾ ರಾನಾವತ್ ಟ್ವೀಟ್ ಮಾಡಿದ್ದಾರೆ. ತಾಂಡವ್ ಕ್ರಿಯೇಟರ್ಸ್ ವೆಬ್ ಸರಣಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅವರ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸಲಾಗಿದೆ.

published on : 21st January 2021

ಹ್ಯಾಕಿಂಗ್ ನ್ಯೂಸ್: ಒಬಾಮಾ, ಬಿಲ್ ಗೇಟ್ಸ್, ಮಸ್ಕ್ ಸೇರಿ ಉನ್ನತ ಉದ್ಯಮಿ, ನಾಯಕರ ಟ್ವಿಟ್ಟರ್ ಖಾತೆ ಹ್ಯಾಕ್!

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಭರವಸೆಯ ಅಭ್ಯರ್ಥಿ ಜೋ ಬಿಡೆನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಟೆಸ್ಲಾ ಸಿಇಒ ಎಲೋನ್ ಮಸ್ಕ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಹಾಗೂ ಇನ್ನಿತರೆ ಹಲವು ಉನ್ನತ ವ್ಯಕ್ತಿಗಳ ಟ್ವಿಟ್ಟರ್ ಖಾತೆಗಳನ್ನು ಸೈಬರ್ ಕಳ್ಲರು ಏಕಕಾಲಕ್ಕೆ ಹ್ಯಾಕ್ ಮಾಡಿದ್ದಾರೆ.

published on : 16th July 2020