• Tag results for ಡೇವಿಸ್ ಕಪ್

ಕಜಕಿಸ್ತಾನ್ ರಾಜಧಾನಿಯಲ್ಲಿ  ಭಾರತ-ಪಾಕ್ ಡೇವಿಸ್ ಕಪ್

ಭಾರತ ಮತ್ತು ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಪಂದ್ಯ ನವೆಂಬರ್ 29-30ರಂದು ಕಜಕಿಸ್ತಾನ್ ರಾಜಧಾನಿ ನೂರ್ ಸುಲ್ತಾನ್ ನಲ್ಲಿ ನಡೆಯಲಿದೆ.  

published on : 19th November 2019

55 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತ ಟೆನಿಸ್‌ ತಂಡ ಪ್ರಯಾಣ

ಕಳೆದ 55 ವರ್ಷಗಳ ಬಳಿಕ ಇದೇ ಮೊದಲ ಬಾರಿ ಭಾರತ ತಂಡ ಡೆವಿಸ್‌ ಕಪ್‌ ಟೆನಿಸ್‌ ಟೂರ್ನಿಯಾಡಲು ಪಾಕಿಸ್ತಾನಕ್ಕೆ ತೆರಳುತ್ತಿದೆ

published on : 28th July 2019

ಡೇವಿಸ್‌ ಕಪ್ ಅರ್ಹತಾ ಪಂದ್ಯ: ರಾಮನಾಥನ್‌, ಪ್ರಜ್ಞೇಶ್ ಗೆ ಸೋಲು,ಇಟಲಿಗೆ 2-0 ಮುನ್ನಡೆ

ಇಲ್ಲಿನ ಸೌತ್‌ ಕ್ಲಬ್‌ನಲ್ಲಿ ನಡೆದ ಡೇವಿಸ್ ಕಪ್‌ ಅರ್ಹತಾ ಸುತ್ತಿನ ಅಂತಿಮ ದಿನದ ಪಂದ್ಯದಲ್ಲಿ ಭಾರತದ ರಾಮ್‌ಕುಮಾರ್‌ ರಾಮನಾಥನ್‌ ಹಾಗೂ ಪ್ರಜ್ಞೇಶ್ ಗುಣೇಶ್ವರನ್ ಸೋಲುವ ಮೂಲಕ ಇಟಲಿ 2-0 ಅಂಕದೊಂದಿಗೆ ಮುನ್ನಡೆ ಪಡೆದುಕೊಂಡಿದೆ.

published on : 1st February 2019