• Tag results for ಡ್ಯಾನಿಲ್ ಮೆಡ್ವೆಡೆವ್

ಎಟಿಪಿ ವರ್ಲ್ಡ್ ಟೂರ್: ಸೆಮೀಸ್ ನಲ್ಲಿ ಜೋಕೊ, ನಡಾಲ್ ಗೆ ನಿರಾಸೆ

ಎಟಿಪಿ ವರ್ಲ್ಡ್ ಟೂರ್ ಫೈನಲ್‌ನ ಸೆಮಿಫೈನಲ್ಸ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಸೆರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಸ್ಪೇನ್‌ನ ಎರಡನೇ ನಂಬರ್ ರಫೇಲ್ ನಡಾಲ್ ಸೋತು ನಿರಾಸೆ ಅನುಭವಿಸಿದರು.

published on : 22nd November 2020