- Tag results for ತೃತೀಯ ರಂಗ
![]() | ತಮಿಳುನಾಡು: ತೃತೀಯ ರಂಗ ಸೀಟು ಹಂಚಿಕೆ; ಕಮಲ್ ಹಾಸನ್ ಗೆ 154, ಐಜೆಕೆ, ಎಐಎಸ್ಎಂಕೆಗೆ ತಲಾ 40 ಸೀಟುಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತೃತೀಯ ರಂಗ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಿದೆ. |
![]() | ಕಮಲ್ ಹಾಸನ್ ತೃತೀಯ ರಂಗದ ಸಿಎಂ ಅಭ್ಯರ್ಥಿ: ಶರತ್ ಕುಮಾರ್ಕಮಲ್ ಹಾಸನ್ ಅವರು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಐಎಸ್ಎಂಕೆ ಪಕ್ಷದ ಸಂಸ್ಥಾಪಕ, ನಟ ಆರ್.ಶರತ್ ಕುಮಾರ್ ಬುಧವಾರ ಘೋಷಿಸಿದ್ದಾರೆ. |
![]() | ತಮಿಳುನಾಡು ವಿಧಾನಸಭೆ ಚುನಾವಣೆ: ತೃತೀಯ ರಂಗ ರಚನೆ ಸಾಧ್ಯತೆ ಇದೆ ಎಂದ ಕಮಲ್ ಹಾಸನ್ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಮ್ಮ ನಾಯಕತ್ವದಲ್ಲಿ 'ತೃತೀಯ ರಂಗ'ದ ರಚನೆಯಾಗುವ ಸಾಧ್ಯತೆ ಇದೆ ಎಂದು ನಟ-ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ. |