• Tag results for ದಿಶಾ ರವಿ

ಪರಿಸರದ ಬಗ್ಗೆ ಯೋಚಿಸುವುದೇ ಅಪರಾಧ ಎಂದಾಗ ಆಶ್ಚರ್ಯವಾಯಿತು: ದಿಶಾ ರವಿ

ರೈತರ ಪ್ರತಿಭಟನೆಗೆ ಸಂಬಂಧಿಸಿದ "ಟೂಲ್ ಕಿಟ್" ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ಬೆಂಗಳೂರಿನ...

published on : 14th March 2021

ನನ್ನ ಮಗಳು ಯಾವ ತಪ್ಪನ್ನೂ ಮಾಡಿಲ್ಲ, ನಮಗೆ ನ್ಯಾಯ ಸಿಕ್ಕಿದೆ: ದಿಶಾ ರವಿ ತಂದೆ

ನಮ್ಮ ಮಗಳು ಯಾವ ತಪ್ಪನ್ನೂ ಮಾಡಿಲ್ಲ. ನಮಗೆ ನ್ಯಾಯ ದೊರೆತಿದೆ ಎಂದು ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ. 

published on : 24th February 2021

ಜಾಮೀನು ಸಿಕ್ಕಿದ್ದು ಖುಷಿಯಾಗಿದೆ, ನಮ್ಮನ್ನು ಬೆಂಬಲಿಸಿದವರಿಗೆ ಧನ್ಯವಾದಗಳು: ದಿಶಾ ರವಿ ತಾಯಿ ಮಂಜುಳಾ

ಟೂಲ್ ಕಿಟ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರಿಗೆ ಜಾಮೀನು ನೀಡಿದ ನಂತರ, ಆಕೆಯ ಪೋಷಕರು ನಿರಾಳರಾಗಿದ್ದಾರೆ.

published on : 23rd February 2021

ಟೂಲ್ ಕಿಟ್ ಪ್ರಕರಣ: ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ಜಾಮೀನು

ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರಿಗೆ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

published on : 23rd February 2021

ಟೂಲ್ ಕಿಟ್ ಪ್ರಕರಣ: ದಿಶಾ ರವಿಯನ್ನು ಒಂದು ದಿನ ಪೊಲೀಸ್ ವಶಕ್ಕೆ ನೀಡಿದ ದೆಹಲಿ ಕೋರ್ಟ್

ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ದೆಹಲಿ ಕೋರ್ಟ್ ಸೋಮವಾರ ಮತ್ತೆ ಒಂದು ದಿನ ದೆಹಲಿ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ.

published on : 22nd February 2021

ರೈತರ ಪ್ರತಿಭಟನೆ ಬೆಂಬಲಿಸುವುದು ದೇಶದ್ರೋಹವಾಗಿದ್ದರೆ, ಜೈಲಿನಲ್ಲಿರುವುದೇ ಉತ್ತಮ: ದಿಶಾ ರವಿ

ಕೃಷಿ ಕಾಯ್ದೆಯ ವಿರುದ್ಧದ ರೈತರ ಪ್ರತಿಭಟನೆ ಬೆಂಬಲಿಸುವುದು ದೇಶದ್ರೋಹವಾಗಿದ್ದರೆ ನಾನು ಜೈಲಿನಲ್ಲಿರುವುದೇ ಉತ್ತಮ ಎಂದು ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರಿನ...

published on : 20th February 2021

ದಿಶಾ ರವಿ ವಿರುದ್ಧ ನಿಖರವಾದ ಸಾಕ್ಷ್ಯ ಏನಿದೆ?: ದೆಹಲಿ ಪೊಲೀಸರಿಗೆ ಕೋರ್ಟ್ ಪ್ರಶ್ನೆ

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರ ವಿರುದ್ಧ ನಿಖರವಾಗಿ ಯಾವ ಸಾಕ್ಷ್ಯ ನಿಮ್ಮ ಬಳಿ ಇದೆ ಎಂದು ಕೋರ್ಟ್ ದೆಹಲಿ ಪೊಲೀಸರಿಗೆ ಪ್ರಶ್ನಿಸಿದೆ. 

published on : 20th February 2021

ದಿಶಾ ರವಿ ನ್ಯಾಯಾಂಗ ಬಂಧನ ನಂತರ ಮಾನವ ಹಕ್ಕುಗಳು ಕುರಿತು ಗ್ರೇಟಾ ಥನ್ ಬರ್ಗ್ ಟ್ವೀಟ್!

ಟೂಲ್ ಕಿಟ್ ಪ್ರಕರಣದಲ್ಲಿ ದೇಶದ್ರೋಹ ಮತ್ತಿತರ ಆರೋಪಗಳಿಗಾಗಿ ಬೆಂಗಳೂರಿನ ಹವಾಮಾನ ಕಾರ್ಯಕರ್ತೆ 22 ವರ್ಷ ದಿಶಾ ರವಿ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಅವರಿಗೆ  ಸ್ವಿಡೀಸ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್ ಬರ್ಗ್ ಬೆಂಬಲ ವ್ಯಕ್ತಪಡಿಸಿದ್ದಾರೆ.

published on : 20th February 2021

ಟೂಲ್ ಕಿಟ್ ಕೇಸ್: ದಿಶಾ ರವಿಗೆ ಮೂರು ದಿನಗಳ ನ್ಯಾಯಾಂಗ ಬಂಧನ

ಟೂಲ್ ಕಿಟ್ ದಾಖಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರನ್ನು ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ ದೆಹಲಿ ನ್ಯಾಯಾಲಯವೊಂದು ಶುಕ್ರವಾರ ಒಪ್ಪಿಸಿದೆ. 

published on : 19th February 2021

ಟೂಲ್'ಕಿಟ್ ಹಗರಣ: ದಿಶಾ ರವಿ ವಿರುದ್ಧ ಎಫ್ಐಆರ್ ಕುರಿತ ಸುದ್ದಿಯನ್ನು ಮಾಧ್ಯಮಗಳು ವೈಭವೀಕರಿಸುತ್ತಿವೆ- ದೆಹಲಿ ಹೈಕೋರ್ಟ್

ಟೂಲ್ ಕಿಟ್ ಹಗರಣ ಸಂಬಂಧ ಹವಾಮಾನ ಕಾರ್ಯಕರ್ತೆ ದಿಶಾ ರವಿ ವಿರುದ್ಧ ದಾಖಲಾಗಿರುವ ಎಫ್ಐಆರ್ ಕುರಿತ ಸುದ್ದಿಯನ್ನು ಮಾಧ್ಯಮಗಳು ವೈಭವೀಕರಿಸುತ್ತಿವೆ ಎಂದು ದೆಹಲಿ ಹೈಕೋರ್ಟ್ ಕಿಡಿಕಾರಿದೆ.

published on : 19th February 2021

ದಿಶಾ ರವಿ 'ಹಸಿರು ಹೋರಾಟ' ಈ ಮಟ್ಟಕ್ಕೆ ತಲುಪಿದ್ದು ಆಕೆಯ ಪೋಷಕರಿಗೇ ತಿಳಿದಿರಲಿಲ್ಲ!

ನಾಗರೀಕ ವಿಚಾರಗಳ ಬಗ್ಗೆ ದಿಶಾ ಸಾಕಷ್ಟು ಆಸಕ್ತಿ ಹಾಗೂ ಕಾಳಜಿ ವಹಿಸುತ್ತಿದ್ದಳು ಎಂಬುದು ದಿಶಾ ರವಿ ಪೋಷಕರಿಗೆ ತಿಳಿದಿತ್ತು. ಆದರೆ, ಈ ಕಾಳಜಿ ಹಾಗೂ ಹೋರಾಟ ಈ ಮಟ್ಟಕ್ಕೆ ತಲುಪುತ್ತದೆ ಎಂದು ಅವರು ಊಹಿಸಿರಲಿಲ್ಲ.

published on : 19th February 2021

ಟೂಲ್ ಕಿಟ್ ಪ್ರಕರಣ: ದಿಶಾಗೆ ಸಂಬಂಧಿಸಿದ ಯಾವುದೇ ಮಾಹಿತಿ ಮಾಧ್ಯಮಗಳಿಗೆ ಸೋರಿಕೆ ಮಾಡಿಲ್ಲ -ದೆಹಲಿ ಪೊಲೀಸರು

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟೂಲ್ ಕಿಟ್ ಸಿದ್ದಪಡಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು...

published on : 18th February 2021

ಟೂಲ್ ಕಿಟ್ ವಿಚಾರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ಪೊಲೀಸರಿಗೆ ತಡೆ ಕೋರಿ ದೆಹಲಿ ಹೈಕೋರ್ಟ್ ಗೆ ದಿಶಾ ರವಿ ಮೊರೆ

ರೈತರ ಪ್ರತಿಭಟನೆಗೆ ಸಂಬಂಧಿಸಿ ಟೂಲ್ ಕಿಟ್ ಶೇರ್ ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಹವಾಮಾನ ಕಾರ್ಯಕರ್ತೆ ದಿಶಾ ರವಿ ಗುರುವಾರ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

published on : 18th February 2021

ದಿಶಾ ರವಿ ಬಂಧನ: ಯುವ ಜನಾಂಗವನ್ನು ರಕ್ಷಿಸಿ, ಇ-ಅಭಿಯಾನ ಆರಂಭಿಸಿದ ಪೋಷಕರು

ರೈತರ ಪ್ರತಿಭಟನೆಗಳ ಕುರಿತಂತೆ ಗ್ರೆಟಾ ಥನ್ ಬರ್ಗ್ ಟ್ವೀಟ್ ಮಾಡಿದ ಟೂಲ್ ಕಿಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ದಿಶಾ ರವಿ ಬಂಧನಕ್ಕೊಳಗಾದ ಬೆನ್ನಲ್ಲೇ, ಯುವ ಜನಾಂಗವನ್ನು ರಕ್ಷಣೆ ಮಾಡುವಂತೆ ಒತ್ತಾಯಿಸಿ ಪೋಷಕರು ಹಾಗೂ ಯುವಕರು ಬುಧವಾರ ಇ-ಅಭಿಯಾನವನ್ನು ಆರಂಭಿಸಿದ್ದಾರೆ. 

published on : 18th February 2021

ಟೂಲ್ ಕಿಟ್ ವಿವಾದ: ದಿಶಾ ರವಿಯೊಂದಿಗೆ ಇಂಗ್ಲೆಂಡ್ ಮೂಲದ ಮಹಿಳೆ ಸಂಪರ್ಕದ ಪತ್ತೆ ಹಚ್ಚಿದ ದೆಹಲಿ ಪೊಲೀಸರು

ವಿವಾದಿತ ಟೂಲ್ ಕಿಟ್ ಕೇಸಿಗೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಮತ್ತಿಬ್ಬರಿಗೆ ಬಲೆ ಬೀಸಿದ್ದಾರೆ. ಅವರೇ ಮರೀನಾ ಪ್ಯಾಟರ್ ಸನ್ ಮತ್ತು ತಿಲಕ. 

published on : 18th February 2021
1 2 3 >