- Tag results for ದುನಿಯಾ ವಿಜಯ್
![]() | ದುನಿಯಾ ವಿಜಯ್ ಮುಂದಿನ ಚಿತ್ರಕ್ಕೆ 'ಪಾರು' ಖ್ಯಾತಿಯ ಮೋಕ್ಷಿತಾ ಪೈ ನಾಯಕಿ!"ಸಲಗ" ನಂತರ ದುನಿಯಾ ವಿಜಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿರುವ ಚಿತ್ರಕ್ಕೆ ನಾಯಕಿಯಾಗಿ "ಪಾರು" ಧಾರಾವಾಹಿಯ ಮೂಲಕ ಮನೆಮಾತಾಗಿರುವ ನಟಿ ಮೋಕ್ಷಿತಾ ಪೈ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. |
![]() | ದುನಿಯಾ ವಿಜಯ್ ನಿರ್ದೇಶನದ ಮುಂದಿನ ಚಿತ್ರಕ್ಕೆ ಲಕ್ಷ್ಮಣ್ ಗೋಪಾಲ್ ಹಿರೋನಿರ್ದೇಶಕ ದುನಿಯಾ ವಿಜಯ್ ನಿರ್ದೇಶನದ ಎರಡನೇ ಚಿತ್ರದಲ್ಲಿ ಅವರು ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. |
![]() | 'ನಾವು ನೀವು ಕಪ್ಪಾಗಿ ಹುಟ್ಟಿದ್ದು ಕರ್ಮನಾ?' ದುನಿಯಾ ವಿಜಯ್ ಕೇಳಿದ ಪ್ರಶ್ನೆಗೆ ಜಗ್ಗೇಶ್ ಏನಂದ್ರು ಗೊತ್ತಾ?ಸ್ಯಾಂಡಲ್ ವುಡ್ ನಲ್ಲಿ ದಿನದಿನವೂ ಡ್ರಗ್ಸ್ ದಂಧೆಯ ಸುಳಿ ಹಬ್ಬುತ್ತಿರುವ ಬೆನ್ನಲ್ಲೇ ನವರಸ ನಾಯಕ ಜಗ್ಗೇಶ್ ಹಾಗೂ ನಟ ದುನಿಯಾ ವಿಜಿ ನಡುವಿನ ಸಂಭಾಷಣೆಯೊಂದು ಸಾಕಷ್ಟು ಚಿಂತನೆಗೆ ಕಾರಣವಾಗಿದೆ. |
![]() | 'ಸಲಗ' ಚಿತ್ರದ ಮಳೆಯೇ..ಮಳೆಯೇ ಹಾಡು ಪುನೀತ್ ರಾಜ್ ಕುಮಾರ್ ರಿಂದ ಸೆ.5ರಂದು ಬಿಡುಗಡೆದುನಿಯಾ ವಿಜಯ್ ನಿರ್ದೇಶನ ಮತ್ತು ನಾಯಕನಾಗಿರುವ ಸಲಗ ಚಿತ್ರದ ಮಳೆಯೆ ಮಳೆಯೆ ಹಾಡು ಸೆಪ್ಟೆಂಬರ್ 5ರಂದು ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡುತ್ತಿದ್ದಾರೆ. |
![]() | ಜಿಮ್ ತೆರೆಯಲು ಅವಕಾಶ ಕಲ್ಪಿಸುವ ಭರವಸೆ ನೀಡಿದ ಸಿಎಂಗೆ ನಟ ವಿಜಯ್ ಅಭಿನಂದನೆ!ಜಿಮ್ ಟ್ರೈನರ್ ಗಳಿಗೆ ಹಾಗೂ ಜಿಮ್ ಗಳನ್ನು ತೆರೆಯಲು ಅವಕಾಶ ನೀಡುವ ರಾಜ್ಯ ಸರ್ಕಾರದ ಕ್ರಮಕ್ಕೆ ನಟ ದುನಿಯಾ ವಿಜಯ್ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. |
![]() | ಸಲಗ ಸಿನಿಮಾ ಸಂಗೀತದ ಕ್ರೆಡಿಟ್ ವಿಜಯ್ ಗೆ ಸಲ್ಲಬೇಕು: ಚರಣ್ ರಾಜ್ಸಲಗ ಸಿನಿಮಾದ ಸಂಗೀತ ನಿರ್ದೇಶನದ ಕೆಲಸಗಳು ಬಹುತೇಕ ಮುಗಿದಿದ್ದು, ಇನ್ನೆರಡು ದಿನಗಳ ಹಿನ್ನೆಲೆ ಸಂಗೀತ ಕೆಲಸಗಳು ಬಾಕಿಯಿವೆ. ಕ್ಲೈಮ್ಯಾಕ್ಸ್ ಭಾಗದ ಕೆಲಸ ಬಾಕಿ ಉಳಿದಿದ್ದು, ರೆಕಾರ್ಡಿಂಗ್ ಗಾಗಿ ಲೈವ್ ರೆಕಾರ್ಡ್ ಮತ್ತು ಕೆಲ ಉಪಕರಣಗಳ ಅಗತ್ಯವಿದೆ. |
![]() | ನಟ ದುನಿಯಾ ವಿಜಯ್ ಸಲಗ ಸಿನಿಮಾಗಾಗಿ ಪ್ರಖ್ಯಾತ ಗಾಯಕರ ಸಿಂಗಿಂಗ್!ದುನಿಯಾ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ ಸಲಗ ಸಿನಿಮಾ ಗೆ ಚರಣ್ ರಾಜ್ ಸಂಗೀತ ನೀಡುತ್ತಿದ್ದಾರೆ. ಕೆಪಿ ಶ್ರೀಕಾಂತ್ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ಘಟಾನುಘಟಿ ಸಿಂಗರ್ಸ್ ಹಿನ್ನೆಲೆ ಗಾಯನ ನೀಡಿದ್ದಾರೆ. |
![]() | ಯುಗಾದಿಗೆ 'ಸಲಗ'ನ ದರ್ಬಾರ್ ಆರಂಭ!ವಿಜಯ್ ಚೊಚ್ಚಲ ನಿರ್ದೇಶನದ "ಸಲಗ" ಚಿತ್ರದ ರಿಲೀಸಿಂಗ್ ಡೇಟ್ ಫಿಕ್ಸ್ ಆಗಿದೆ. ಚಿತ್ರವು ಇದೇ ಯುಗಾದಿ ಹಬ್ಬಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. |
![]() | ತಲ್ವಾರ್ನಲ್ಲಿ ಕೇಕ್ ಕತ್ತರಿಸಿದ ದುನಿಯಾ ವಿಜಿಗೆ ನೋಟಿಸ್ ನೀಡಲು ಡಿಸಿಪಿ ಸೂಚನೆ, ವಿಜಯ್ ಹೇಳಿದ್ದೇನು?ತಮ್ಮ ಕೆಲಸಗಳ ಮೂಲಕ ಆದರ್ಶ ವ್ಯಕ್ತಿಯಾಗಬೇಕಾದವರೇ ವಿಕೃತಿ ಮೆರೆದರೆ ಅಂತಹವರನ್ನು ಏನೆಂದು ಕರೆಯಬೇಕು. ಹೌದು ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ತಮ್ಮ 46ನೇ ವರ್ಷ ಹುಟ್ಟುಹಬ್ಬದಂದು ತಲ್ವಾರ್ ನಲ್ಲಿ ಕೇಕ್ ಕತ್ತರಿಸಿದ ಹಿನ್ನೆಲೆಯಲ್ಲಿ ವಿಜಿ ವಿರುದ್ಧ ಪ್ರಕರಣ ದಾಖಲಿಸಲು ಗಿರಿನಗರ ಪೊಲೀಸರು ಮುಂದಾಗಿದ್ದಾರೆ. |
![]() | ಜನವರಿ 19 ರಂದು ಸಲಗ ಟೀಸರ್ ರಿಲೀಸ್ ಮಾಡಲಿದ್ದಾರೆ ಉಪೇಂದ್ರಜ. 20ರಂದು ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಜ.19ರ ಮಧ್ಯರಾತ್ರಿ ಅದ್ದೂರಿಯಾಗಿ ಚಿತ್ರದ ಟೀಸರ್ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ ನಿರ್ಮಾಪಕ ಕೆ ಪಿ ಶ್ರೀಕಾಂತ್. |
![]() | ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ 'ಸಲಗ' ಟೀಸರ್ ಬಿಡುಗಡೆದುನಿಯಾ ವಿಜಯ್ ಅವರ ಹುಟ್ಟುಹಬ್ಬದ ದಿನವಾದ ಜನವರಿ 20ಕ್ಕೆ ಸಲಗ ಟೀಸರ್ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. ಇದು ಅಂಡರ್ ವರ್ಲ್ಡ್, ಪ್ರೀತಿ ಹಾಗೂ ಸಾಹಸ ಪ್ರಧಾನವಾದ ಚಿತ್ರವಾಗಿದೆ. |
![]() | ಜ.5ಕ್ಕೆ 'ಸಲಗ' ಆಡಿಯೋ ಬಿಡುಗಡೆ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಾಗಿದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಜೊತೆಗೆ ನಾಯಕರಾಗಿಯೂ ನಟಿಸುತ್ತಿರುವ ಸಲಹ ಚಿತ್ರದ ಆಡಿಯೋ ಜನವರಿ 6 ರಂದು ಬಿಡುಗಡೆಯಾಗಲಿದ್ದು, ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. |
![]() | ಸಲಗದ 'ನೈಜ ಕ್ಲೈಮ್ಯಾಕ್ಸ್ 'ದೃಶ್ಯ ಚಿತ್ರೀಕರಿಸಿದ ನಿರ್ದೇಶಕ ದುನಿಯಾ ವಿಜಯ್ಸಲಗ ಚಿತ್ರದ ಮೂಲಕ ನಿರ್ದೇಶನಕ್ಕೂ ಕಾಲಿಟ್ಟಿರುವ ನಟ ದುನಿಯಾ ವಿಜಯ್ ನೈಜ ರೀತಿಯಲ್ಲಿ ಕ್ಲೈಮ್ಯಾಕ್ಸ್ ದೃಶ್ಯವನ್ನು ಚಿತ್ರೀಕರಿಸಿದ್ದಾರೆ |
![]() | 'ಬಡವ ರಾಸ್ಕಲ್' ಸುದ್ದಿಗೋಷ್ಠಿ: ಪತ್ರಕರ್ತ ರವಿ ಬೆಳೆಗೆರೆ ವಿರುದ್ಧ ಕಿಡಿಕಾರಿದ ಕರಿಚಿರತೆ ವಿಜಯ್ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ವೈಯಕ್ತಿಕ ಜೀವನದ ವಿರುದ್ದ ಮಾತನಾಡಿದ್ದ ಹಿರಿಯ ಪತ್ರಕರ್ತ ರವಿಬೆಳೆಗೆರೆ ಅವರನ್ನು ನಟ ದುನಿಯಾ ವಿಜಯ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. |
![]() | ‘ಸಲಗ’ನಿಗೆ ಮುಹೂರ್ತ: ಒಂಟಿ ಸಲಗ ತುಂಬಾ ಡೇಂಜರ್ ಎಂದ ಸಿದ್ದರಾಮಯ್ಯಆನೆ ನಡೆದದ್ದೇ ದಾರಿ, ಒಂಟಿ ಸಲಗ ಎಂದಿಗೂ ಅಪಾಯಕಾರಿ, ಆನೆಗಳು ಗುಂಪಿನಲ್ಲಿದ್ದಾಗ ಏನೂ ಮಾಡಲ್ಲ, ಆದರೆ ಒಂಟಿ ಸಲಗ ಮಾತ್ರ ಯಾವತ್ತಿದ್ರೂ ಡೇಂಜರ್ ಎಂದು.... |