- Tag results for ದೆಹಲಿ ಪೊಲೀಸರು
![]() | 2020ರಲ್ಲಿ 32 ಉಗ್ರರ ಬಂಧನ, ಅತಿ ದೊಡ್ಡ ಮಾದಕ ವಸ್ತು ಸಾಗಾಣೆ ಜಾಲ ಪತ್ತೆ: ದೆಹಲಿ ಪೊಲೀಸ್ಕಳೆದ 2020ರಲ್ಲಿ ದೆಹಲಿಯಲ್ಲಿ ಒಟ್ಟು 32 ಉಗ್ರರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. |
![]() | ಗಣರಾಜ್ಯ ದಿನದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ 200 ಮಂದಿಯ ಫೋಟೋ ಬಿಡುಗಡೆಗಣರಾಜ್ಯದಿನದಂದು ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದವರ ಪೈಕಿ 200 ಮಂದಿಯ ಫೋಟೊಗಳನ್ನು ದೆಹಲಿ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. |
![]() | ದಿಶಾ ರವಿಗೆ ಎಫ್ಐಆರ್ ಪ್ರತಿ, ಕುಟುಂಬ ಭೇಟಿಗೆ ಅವಕಾಶ ನೀಡಿ: ದೆಹಲಿ ಪೊಲೀಸರಿಗೆ ಕೋರ್ಟ್ ಸೂಚನೆಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರಿಗೆ ಎಫ್ ಐಆರ್ ಪ್ರತಿ ನೀಡುವಂತೆ ಮತ್ತು ಕುಟುಂಬ ಸದಸ್ಯರ ಭೇಟಿಗೆ ಅವಕಾಶ ನೀಡುವಂತೆ... |
![]() | ಜೂಮ್ ಸಂಸ್ಥೆಗೆ ನೊಟೀಸು: ಟೂಲ್ ಕಿಟ್ ಮೀಟಿಂಗ್ ಲ್ಲಿ ಭಾಗವಹಿಸಿದವರ ವಿವರ ಕೇಳಿದ ದೆಹಲಿ ಪೊಲೀಸರುದೆಹಲಿಯಲ್ಲಿ ಗಣರಾಜ್ಯೋತ್ಸವ ದಿನ ಟ್ರಾಕ್ಟರ್ ರ್ಯಾಲಿ, ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಲಾಗಿದ್ದ ಟೂಲ್ ಕಿಟ್ ನ್ನು ಖಲಿಸ್ತಾನಿ ಗುಂಪಿನ ಪರವಾಗಿರುವವರು ತಯಾರು ಮಾಡಿದ್ದು ಎಂದು ಹೇಳಲಾಗಿದ್ದು, ಇದಕ್ಕೂ ಮುನ್ನ ವಿಡಿಯೊ ಕಾನ್ಫರೆನ್ಸ್ ಸಂಸ್ಥೆ ಜೂಮ್ ಮೂಲಕ ಜನವರಿ 11 ರಂದು ಮೀಟಿಂಗ್ ನಡೆಸಿದ್ದ ವಿಚಾರ ಸಂಬಂಧವಾಗಿ ದೆಹಲಿ ಪೊಲೀಸರು |
![]() | ಗ್ರೆಟಾ ಥನ್ಬರ್ಗ್ ಗೆ ಟೂಲ್ ಕಿಟ್ ಕಳುಹಿಸಿದ್ದ ದಿಶಾ ರವಿಗೆ ಐಎಸ್ಐ ಕೆ2 ಜೊತೆ ಸಂಪರ್ಕವಿದೆಯೇ?: ದೆಹಲಿ ಪೊಲೀಸರಿಗೆ ಅನುಮಾನಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಕಾಶ್ಮೀರ ಖಲಿಸ್ತಾನ್ (ಕೆ 2)ನ ಪ್ರಮುಖ ಪ್ರತಿಪಾದಕ ಬಜನ್ ಸಿಂಗ್ ಬಿಂದರ್ ಅಲಿಯಾಸ್ ಇಕ್ಬಾಲ್ ಚೌಧರಿಗೆ ನಿಕಟವರ್ತಿ ಪೀಟರ್ ಫ್ರೈಡ್ ರಿಚ್ ಪರಿಚಯ ಟೂಲ್ ಕಿಟ್ ವಿವಾದದಲ್ಲಿ ಬಂಧನಕ್ಕೀಡಾಗಿರುವ ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಇದೆಯೇ? |
![]() | ದೆಹಲಿ ಪೊಲೀಸರು ದಿಶಾ ರವಿ ಬಂಧಿಸಿದ ರೀತಿಯಲ್ಲಿ ಯಾವುದೇ ತಪ್ಪಿಲ್ಲ: ಗೃಹ ಸಚಿವ ಬೊಮ್ಮಾಯಿದೆಹಲಿ ಪೊಲೀಸರು ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಬಂಧಿಸಿದ ಕ್ರಮವನ್ನು ಸಮರ್ಥಿಸಿಕೊಂಡ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಅವರನ್ನು ಬಂಧಿಸಿದ ರೀತಿಯಲ್ಲಿ.... |
![]() | ದಿಶಾ, ಶಂತನು, ನಿಕಿತಾ 'ಟೂಲ್ ಕಿಟ್' ಸಿದ್ದಪಡಿಸಿ, ಗ್ರೇಟಾಗೆ ಕಳುಹಿಸಿದ್ದಾರೆ: ದೆಹಲಿ ಪೊಲೀಸರುಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರು ಶಂತನು ಹಾಗೂ ನಿಖಿತಾ ಜಾಕೋಬ್ ಅವರೊಂದಿಗೆ ಸೇರಿ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟೂಲ್ ಕಿಟ್ ಸಿದ್ದಪಡಿಸಿ ಅದನ್ನು ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅವರಿಗೆ ಕಳುಹಿಸಿದ್ದಾರೆ ಎಂದು ಸೋಮವಾರ ದೆಹಲಿ ಪೊಲೀಸರು ಆರೋಪಿಸಿದ್ದಾರೆ. |
![]() | ಟೂಲ್ ಕಿಟ್ ಕೇಸು: ದಿಶಾ ರವಿ ಬಂಧನ ನಂತರ ನಿಕಿತಾ ಜಾಕೊಬ್, ಶಂತನು ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದ ದೆಹಲಿ ಪೊಲೀಸರುಅಂತಾರಾಷ್ಟ್ರೀಯ ಪರಿಸರವಾದಿ ಗ್ರೇಟಾ ಥನ್ಬರ್ಗ್ ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬೆಂಗಳೂರು ಮೂಲದ ದಿಶಾ ರವಿ(21ವ)ಯನ್ನು ಬಂಧಿಸಿದ ನಂತರ ಮುಂಬೈ ಹೈಕೋರ್ಟ್ ನ ವಕೀಲರಾದ ನಿಕಿತಾ ಜಾಕೊಬ್ ಮತ್ತು ಶಂತನು ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ನ್ನು ದೆಹಲಿ ಪೊಲೀಸರು ಸೋಮವಾರ ಪಡೆದಿದ್ದಾರೆ. |
![]() | 'ಟೂಲ್ ಕಿಟ್ ಡಾಕ್ಯುಮೆಂಟ್' ನ ಮೂಲ ಯಾವುದು, ಸೃಷ್ಟಿಸಿದವರು ಯಾರು?: ಮಾಹಿತಿ ಕೊಡುವಂತೆ ಗೂಗಲ್ ಗೆ ಹೇಳಿದ ದೆಹಲಿ ಪೊಲೀಸ್!ರೈತರ ಪ್ರತಿಭಟನೆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡಿ ವೈರಲ್ ಆಗಿರುವ ಟೂಲ್ ಕಿಟ್ ದಾಖಲೆಗಳು ಎಲ್ಲಿಂದ ಬಂದವು, ಅದರ ಐಪಿ ವಿಳಾಸ (ಇಂಟರ್ನೆಟ್ ಪ್ರೊಟೊಕಾಲ್)ವೇನು ಎಂದು ಗೂಗಲ್ ಗೆ ಪತ್ರ ಬರೆಯಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ. |
![]() | ರೈತರ ಪ್ರತಿಭಟನೆ ಬೆಂಬಲಿಸಿ ಟ್ವೀಟ್: ದೆಹಲಿ ಪೊಲೀಸರಿಂದ ಗ್ರೇಟಾ ಥನ್ಬರ್ಗ್ ವಿರುದ್ಧ ಪ್ರಕರಣ!ದೆಹಲಿಯಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದ ಪರಿಸರವಾದಿ ಗ್ರೇಟಾ ಥನ್ಬರ್ಗ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. |
![]() | ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರ: ಷರತ್ತುಗಳನ್ನು ಮೀರಿ, ನಿಗದಿತ ಮಾರ್ಗಗಳನ್ನು ಬದಲಿಸಿ ಹೋಗಿದ್ದ ಪ್ರತಿಭಟನಾಕಾರರು!ಯಾವುದೇ ಆಯುಧಗಳನ್ನು ಕೊಂಡೊಯ್ಯುವಂತಿಲ್ಲ, ನಿಶ್ಚಿತ ಮಾರ್ಗದಲ್ಲಿ ಸಾಗಬೇಕು, ಟ್ರ್ಯಾಕ್ಟರ್ಸ್ ಸಾನ್ಸ್ ಟ್ರಾಲಿಯೊಂದಿಗೆ ದೆಹಲಿಗೆ ಪ್ರವೇಶಿಸುವುದು, ಮದ್ಯ ಸೇವಿಸುವಂತಿಲ್ಲ, ಬ್ಯಾನರ್ ಗಳನ್ನು ಹೊತ್ತೊಯ್ಯುವಂತಿಲ್ಲ ಮೊದಲಾದ ಷರತ್ತುಗಳು ಆರಂಭದಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ವಿಚಾರದಲ್ಲಿ ಪೊಲೀಸರು ಮತ್ತು ರೈತ ಮುಖಂಡರ ಮಧ್ಯೆ ಒಪ್ಪಂದಗಳಾಗಿದ್ದವು. |
![]() | ಟ್ರ್ಯಾಕ್ಟರ್ ರ್ಯಾಲಿ ಬೆನ್ನಲ್ಲೇ ಪ್ರತಿಭಟನಾ ನಿರತ ರೈತರಿಂದ ಬಜೆಟ್ ದಿನ 'ಮಾರ್ಚ್ ಟು ಪಾರ್ಲಿಮೆಂಟ್'ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನು ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಟ್ರಾಕ್ಟರ್ ರ್ಯಾಲಿ ಬೆನ್ನಲ್ಲೇ ಇದೀಗ ರೈತರು 'ಮಾರ್ಚ್ ಟು ಪಾರ್ಲಿಮೆಂಟ್' ಘೋಷಣೆ ಮಾಡಿದ್ದಾರೆ. |
![]() | ಭಾರತದ ರೈತರ ಟ್ರಾಕ್ಟರ್ ರ್ಯಾಲಿಗೆ ಅಡ್ಡಿಪಡಿಸಲು ಪಾಕಿಸ್ತಾನದಲ್ಲಿ 300ಕ್ಕೂ ಅಧಿಕ ನಕಲಿ ಟ್ವಿಟರ್ ಖಾತೆಗಳ ಜನನ!ಭಾರತದ ರೈತರ ಟ್ರಾಕ್ಟರ್ ರ್ಯಾಲಿಗೆ ಅಡ್ಡಿಪಡಿಸಲು ಪಾಕಿಸ್ತಾನದಲ್ಲಿ 300ಕ್ಕೂ ಅಧಿಕ ನಕಲಿ ಟ್ವಿಟರ್ ಖಾತೆಗಳನ್ನು ತೆರೆಯಲಾಗಿದೆ ಎಂದು ದೆಹಲಿ ಪೊಲೀಸರು ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ. |
![]() | ದೆಹಲಿಯಲ್ಲಿ ರೈತರ ಪ್ರತಿಭಟನೆ: ಯುವಕ ಭೀತಿಯಿಂದ ಹತ್ಯೆ ಪಿತೂರಿ ಆರೋಪ ಮಾಡಿದ್ದು, ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದ ಹರ್ಯಾಣ ಪೊಲೀಸರುಪ್ರತಿಭಟನಾ ನಿರತ ರೈತರ ಉದ್ದೇಶಿತ ಜನವರಿ 26ರ ಟ್ರ್ಯಾಕ್ಟರ್ ರ್ಯಾಲಿಗೆ ಅಡ್ಡಿಪಡಿಸಿ ರೈತ ಮುಖಂಡರನ್ನು ಹತ್ಯೆ ಮಾಡಲು ಯುವಕನೊಬ್ಬ ಪಿತೂರಿ ನಡೆಸಿದ್ದಾನೆ ಎಂದು ಹೇಳಿದ್ದ ಯುವಕನನ್ನು ತೀವ್ರ ವಿಚಾರಣೆ ನಡೆಸಿದ ಹರ್ಯಾಣ ಪೊಲೀಸರು ರೈತ ಮುಖಂಡರ ಆರೋಪವನ್ನು ಪುಷ್ಠೀಕರಿಸುವ ಯಾವುದೇ ಅಂಶ ಯುವಕನನ್ನು ವಿಚಾರಣೆಗೊಳಪಡಿಸಿದಾಗ ಕಂಡುಬರಲಿಲ್ಲ ಎಂದಿದ್ದಾರೆ. |
![]() | ಟ್ರ್ಯಾಕ್ಟರ್ ಪರೇಡ್ಗೆ ಅನುಮತಿ ನೀಡುವ ಕುರಿತು ರೈತರೊಂದಿಗೆ ಅಂತಿಮ ಹಂತದ ಚರ್ಚೆ: ದೆಹಲಿ ಪೊಲೀಸರುಕೇಂದ್ರ ಸರ್ಕಾರದ ಕೃಷಿ ಕಾನೂನು ವಿರೋಧಿಸಿ ರೈತರು ಜನವರಿ 26ರಂದು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಪರೇಡ್ಗೆ ಅನುಮತಿ ನೀಡುವ ಕುರಿತು ಅಂತಿಮ ಹಂತದ ಚರ್ಚೆಗಳು ನಡೆಯುತ್ತಿವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. |