• Tag results for ನಟಿ

ಸೀರೇಲಿ ಹುಡುಗೀರ ನೋಡಲೇಬಾರದು...: ಬಾಲಿವುಡ್ ನಟಿಯರ ಸ್ಟನ್ನಿಂಗ್ ಲುಕ್!

ಕಿಚ್ಚ ಸುದೀಪ್ ಅಭಿನಯದ ರನ್ನ ಚಿತ್ರದ ಹಾಡಿನಲ್ಲಿ ಸೀರೇಲಿ ಹುಡುಗೀರ ನೋಡಲೇಬಾರದು ನಿಲ್ಲಲ್ಲ ಟೆಂಪರೇಚರು ಅಂತಾ ಸಾಲೊಂದಿದೆ. ಅದೇ ರೀತಿ ಬಾಲಿವುಡ್ ನಟಿಯರು ಸೀರೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

published on : 25th January 2020

ಫಿಲ್ಮ್ ಫೇರ್: ಗ್ಲಾಮರಸ್ ಲುಕ್‍ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು

ಮುಂಬೈನಲ್ಲಿ ನಡೆದ ಫಿಲ್ಮ್ ಫೇರ್ ಗ್ಲಾಮರಸ್ ಆ್ಯಂಡ್ ಸ್ಟೈಲ್ ಅವಾರ್ಡ್ ನಲ್ಲಿ ಬಾಲಿವುಡ್ ತಾರೆಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಮಿಂಚಿದರು. 

published on : 5th December 2019

ತೆಲುಗಿನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಕನ್ನಡತಿ ನಟಿ ನಭಾ ನಟೇಶ್!

ವಜ್ರಕಾಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕನ್ನಡದ ನಟಿ ನಭಾ ನಟೇಶ್ ಸದ್ಯ ತೆಲುಗಿನಲ್ಲಿ ಸೂಪರ್ ಹಿಟ್ ಚಿತ್ರವನ್ನು ನೀಡಿದ್ದಾರೆ. ಇಸ್ಮಾರ್ಟ್ ಶಂಕರ್ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡಿತ್ತು.

published on : 14th October 2019

ನಟಿ, ನಿರೂಪಕಿ ಅನುಪಮಾ ಗೌಡ ಫೋಟೊ ಶೂಟ್!

ಬಿಗ್ ಬಾಸ್ ಮೂಲಕ ಕನ್ನಡದ ಅಭಿಮಾನಿಗಳ ಮನದಲ್ಲಿ ಅಚ್ಚು ಹೊತ್ತಿರುವ ನಟಿ, ನಿರೂಪಕಿ ಅನುಪಮಾ ಗೌಡ ಅವರು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಚಿತ್ರ ಕೃಪೆ: ಇನ್ ಸ್ಟಾಗ್ರಾಂ.

published on : 11th October 2019

'ಶಾನೆ ಟಾಪಗೌವ್ಳೆ' ಕನ್ನಡದ ಗ್ಲಾಮರ್ ಗೊಂಬೆ ಅದಿತಿ ಪ್ರಭುದೇವ ಫೋಟೋಗಳು!

ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿರುವ ಅದಿತಿ ಪ್ರಭುದೇವ ಸದ್ಯ ಸ್ಯಾಂಡಲ್ವುಡ್ ಬೇಡಿಕೆಯ ನಟಿಗಿದ್ದಾರೆ. ಶಾನೆ ಟಾಪಗೌವ್ಳೆ ನಮ್ ಹುಡ್ಗಿ ಹಾಡಿನಲ್ಲಿ ಮಿಂಚಿದ್ದರು. ಗ್ಲಾಮರ್ ಗೊಂಬೆ ಅದಿತಿ ಪ್ರಭುದೇವ ಅವರ ಫೋಟೋಗಳು.

published on : 4th September 2019