• Tag results for ನವದೀಪ್‌ ಸೈನಿ

ಐಸಿಸಿ ನಿಯಮ ಉಲ್ಲಂಘನೆ: ನವದೀಪ್‌ ಸೈನಿಗೆ ಒಂದು ಡಿಮೆರಿಟ್‌ ಅಂಕ

ಶನಿವಾರ ನಡೆದಿದ್ದ ವೆಸ್ಟ್‌ ಇಂಡೀಸ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದ ಭಾರತದ ತಂಡದ ಯುವ ವೇಗಿ ನವದೀಪ್‌ ಸೈನಿ ಅವರಿಗೆ ಒಂದು ಡಿಮೆರಿಟ್‌ ಅಂಕ ನೀಡಲಾಗಿದೆ.

published on : 5th August 2019