• Tag results for ನವ ದೆಹಲಿ

2019 ಗೂಗಲ್ ಹುಡುಕಾಟ: ಅಭಿನಂದನ್ ಟಾಪ್, ಲತಾ ಮಂಗೇಶ್ವರ್ ನಂಬರ್ -2 ಸ್ಥಾನ!

ಈ ವರ್ಷದ ಗೂಗಲ್ ಇಂಡಿಯಾ ಹುಡುಕಾಟದಲ್ಲಿ ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಎರಡನೇ ಸ್ಥಾನದಲ್ಲಿದ್ದಾರೆ

published on : 12th December 2019

ಪೌರತ್ವ ಮಸೂದೆ: 'ಸುಪ್ರೀಂ'ಗೆ ದೂರು ನೀಡಲು ವಿಪಕ್ಷಗಳ ಚಿಂತನೆ

ರಾಜ್ಯಸಭೆಯಲ್ಲಿ ನಿನ್ನೆ ಅಂಗೀಕಾರಗೊಂಡಿರುವ ಪೌರತ್ವ ( ತಿದ್ದುಪಡಿ) ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ ಗೆ ದೂರು ನೀಡಲು ಪ್ರತಿಪಕ್ಷಗಳು ಚಿಂತನೆ ನಡೆಸಿವೆ.

published on : 12th December 2019

ಎಸ್. ಸಿ/ಎಸ್ .ಟಿಗೆ 10 ವರ್ಷ ಮೀಸಲಾತಿ ವಿಸ್ತರಿಸುವ ಮಸೂದೆ-ಲೋಕಸಭೆಯಲ್ಲಿ ಅಂಗೀಕಾರ

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮತ್ತೆ 10 ವರ್ಷಗಳ ಕಾಲ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾತಿಯನ್ನು ವಿಸ್ತರಿಸುವ ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿಂದು ಅನುಮೋದನೆ ಪಡೆದುಕೊಂಡಿದೆ.

published on : 10th December 2019

ಡೀಮಾನೆಟೈಸೇಶನ್ ನಿಂದ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಬೆಳವಣಿಗೆ ಕುಂಠಿತ!

ನೋಟು ಅಮಾನ್ಯೀಕರಣದಿಂದ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಬೆಳವಣಿಗೆ ಕುಂಠಿತವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

published on : 10th December 2019

ಮಹಿಳೆಯರ ಮೇಲಿನ ಅಪರಾಧ ಕೇಸ್ ಗಳಲ್ಲಿ ಬಿಜೆಪಿ ಶಾಸಕರು ನಂಬರ್ 1, ಕಾಂಗ್ರೆಸ್ ನಂಬರ್ 2- ಎಡಿಆರ್ 

ಚುನಾವಣಾ ನಿಗಾ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್  ರಿಫಾಮ್ರ್ಸ್ -ಎಡಿಆರ್ ಪ್ರಕಾರ ಮಹಿಳೆಯರ ಮೇಲಿನ ಅಪರಾಧ ಕೇಸ್ ಗಳಲ್ಲಿ ಬಿಜೆಪಿ ಶಾಸಕರು ನಂಬರ್ 1 ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಶಾಸಕರು ಎರಡನೇ ಸ್ಥಾನದಲ್ಲಿದ್ದಾರೆ. 

published on : 10th December 2019

ದೇಶದ ವಿವಿಧೆಡೆ ಅತ್ಯಾಚಾರ ಪ್ರಕರಣ: ಹುಟ್ಟು ಹಬ್ಬ ಆಚರಿಸದಿರಲು ಸೋನಿಯಾ ನಿರ್ಧಾರ

ದೇಶದ ವಿವಿಧ ಕಡೆಗಳಲ್ಲಿ ಅತ್ಯಾಚಾರ ಪ್ರಕರಣ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ.

published on : 8th December 2019

ನವ ದೆಹಲಿ ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ರಾಸಾಯನಿಕ ದಾಳಿ

ನವ ದೆಹಲಿ ರೈಲು ನಿಲ್ದಾಣದ ಅಜ್ಮೀರ್ ಗೇಟ್  ಬಳಿ ಮಹಿಳೆಯೊಬ್ಬರ ಮೇಲೆ ಆಕೆಯ ಪ್ರಿಯಕರ ಕೆಲ ರಾಸಾಯನಿಕದಿಂದ  ದಾಳಿ ನಡೆಸಿರುವ ಘಟನೆ ಇಂದು ನಡೆದಿದೆ. ಆತ ನಾಪತ್ತೆಯಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 7th December 2019

ಉತ್ತರ ಪ್ರದೇಶ ದೇಶದ 'ಅತ್ಯಾಚಾರ ರಾಜಧಾನಿ'- ಕಾಂಗ್ರೆಸ್

ಉತ್ತರ ಪ್ರದೇಶ ದೇಶದ ಅತ್ಯಾಚಾರದ ರಾಜಧಾನಿಯಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ , ಉನ್ನಾವೋ ಪ್ರಕರಣದ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

published on : 7th December 2019

50 ವರ್ಷಕ್ಕೂ ಮೇಲ್ಪಟ್ಟ 32 ರೈಲ್ವೆ ಅಧಿಕಾರಿಗಳಿಗೆ 'ಅಕಾಲಿಕ ನಿವೃತ್ತಿ'

ಅಪರೂಪ ಎಂಬಂತೆ 50 ವರ್ಷಕ್ಕೂ ಮೇಲ್ಪಟ್ಟ 32 ರೈಲ್ವೆ ಅಧಿಕಾರಿಗಳ ನೀರಸ ಸಾಮರ್ಥ್ಯ ಪ್ರದರ್ಶನದಿಂದಾಗಿ ಅವರಿಗೆ ಅವಧಿಗೂ ಮುನ್ನವೇ ನಿವೃತ್ತಿ ನೀಡಲಾಗಿದೆ.

published on : 6th December 2019

ಸುಡಾನ್ ದುರಂತ: ಆರು ಭಾರತೀಯರ ಮೃತ ದೇಹ ತರಲು ಪ್ರಯತ್ನ-ರವೀಶ್ ಕುಮಾರ್ 

ಸುಡಾನ್ ಕಾರ್ಖಾನೆ ಸ್ಪೋಟದಲ್ಲಿ ಮೃತಪಟ್ಟ ಆರು ಭಾರತೀಯರ ಮೃತ ದೇಹ ಭಾರತಕ್ಕೆ ತರಲು ಪ್ರಯತ್ನ ಮಾಡಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ  ತಿಳಿಸಿದೆ.

published on : 6th December 2019

ನಿತ್ಯಾನಂದನ 'ಪಾಸ್ ಪೋರ್ಟ್' ರದ್ದು- ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಸ್ವಯಂ  ಘೋಷಿತ ದೇವ ಮಾನವ ನಿತ್ಯಾನಂದನ ಪಾಸ್ ಪೋರ್ಟನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ.

published on : 6th December 2019

ಯೂ ಟ್ಯೂಬ್  ಟಾಪ್ ಟ್ರೆಂಡಿಂಗ್ ನಲ್ಲಿ 'ರೌಡಿ ಬೇಬಿ' ಸಾಂಗ್!

 ಧನುಷ್ ಹಾಗೂ ಸಾಯಿ ಪಲ್ಲವಿ ಅಭಿನಯದ  'ರೌಡಿ ಬೇಬಿ' ಸಾಂಗ್  ಯುಟೂಬ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ. ಈ ಹಾಡು ತಮಿಳು ಚಿತ್ರ "ಮಾರಿ 2' ಟ್ರಾಕ್ ನ ಒಂದು ಭಾಗವಾಗಿದೆ.

published on : 6th December 2019

2020ರ ಐಪಿಎಲ್ ಹರಾಜು ಪಟ್ಟಿಯಲ್ಲಿ ಸ್ಟಾರ್ ವೇಗಿ ಮಿಚೆಲ್  ಸ್ಟಾರ್ಕ್ ಹೆಸರಿಲ್ಲ  

ಇದೇ 19 ರಂದು ಕೋಲ್ಕತಾದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿಯ ಆಟಗಾರರ ಹರಾಜು ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್  ಹೆಸರು ಇಲ್ಲ

published on : 3rd December 2019

ಪಾಕಿಸ್ತಾನ ವಿರುದ್ಧ ಡೆವಿಸ್ ಕಪ್ ಗೆಲುವನ್ನು ಸೇನೆಗೆ ಅರ್ಪಿಸಿದ ಸುಮಿತ್ ನಗಾಲ್  

ಪಾಕಿಸ್ತಾನ ವಿರುದ್ಧದ ಡೆವಿಸ್ ಕಪ್ ಗೆಲುವನ್ನು ಭಾರತ ತಂಡದ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅವರು ಭಾರತೀಯ ಸೇನೆ ಹಾಗೂ ಅವರ ಕುಟುಂಬಕ್ಕೆ ಅರ್ಪಿಸಿದ್ದಾರೆ.

published on : 1st December 2019

ಭಯೋತ್ಪಾದನೆ ವಿರುದ್ಧ ಪಾಕ್  ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತ, ಜಪಾನ್ ಒತ್ತಾಯ

ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರ ಜಾಲದಿಂದ ಪ್ರಾದೇಶಿಕ ಶಾಂತಿಗೆ ಭಂಗ ಉಂಟಾಗುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತ ಹಾಗೂ ಜಪಾನ್ ರಾಷ್ಟ್ರಗಳು ಒತ್ತಾಯಿಸಿವೆ.

published on : 1st December 2019
1 2 3 4 5 6 >