• Tag results for ನಿಧನ

ಅಗಲಿದ ಅಜಾಶತ್ರುವಿಗೊಂದು ಚಿತ್ರನಮನ...

ಹಿರಿಯ ರಾಜಕಾರಣಿ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರಣಬ್ ಮುಖರ್ಜಿ ಅವರು 50 ವರ್ಷಗಳ ಸಾರ್ವಜನಿಕ ಬದುಕಿನ ಯಾತ್ರೆ ಹಾಗೂ ಸೇನಾ ಆಸ್ಪತ್ರೆಯಲ್ಲಿ 21 ದಿನಗಳ ನೋವಿನ ಯಾತ್ರೆ ಎರಡನ್ನೂ ಮುಗಿಸಿ ಮರಳಿ ಬಾರದ ಊರಿಗೆ ಹೋಗಿದ್ದಾರೆ.  

published on : 1st September 2020

ಪ್ರತಿಭಾನ್ವಿತ ನಟ ಇರ್ಫಾನ್ ಖಾನ್ ಜೊತೆ ಬಾಲಿವುಡ್ ಸ್ಟಾರ್'ಗಳು ಕಾಲ ಕಳೆದ ಕೆಲ ಅಪರೂಪದ ಚಿತ್ರಗಳು

ಲಾಕ್'ಡೌನ್ ನಡುವಲ್ಲೇ ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಡಿದಂತಾಗಿದೆ. ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅವರು ಇಹಲೋಕ ತ್ಯಜಿಸಿದ್ದಾರೆ. ಪ್ರತಿಭಾನ್ವಿತ ನಟನೊಂದಿಗೆ ಬಾಲಿವುಡ್ ಸ್ಟಾರ್ ನಟ ಹಾಗೂ ನಟಿಯರು ಕಾಲ ಕಳೆದ ಕೆಲ ಕ್ಷಣಗಳ ಅಪರೂಪದ ಚಿತ್ರಗಳು ಇಲ್ಲಿವೆ...

published on : 29th April 2020