• Tag results for ನ್ಯೂಸ್ ಚಾನೆಲ್ ಸಿಬ್ಬಂದಿ

ತಮಿಳು ಸುದ್ದಿ ವಾಹಿನಿಯ ನ್ಯೂಸ್ ಆಂಕರ್, ವಿಡಿಯೋ ಎಡಿಟರ್ ಗೆ ಕೋವಿಡ್- 9 ಸೋಂಕು

ತಮಿಳು ಸುದ್ದಿವಾಹಿನಿಯೊಂದರ ಆಂಕರ್ ಮತ್ತು ವಿಡಿಯೋ ಎಡಿಟರ್ ಗೆ ಕೋವಿಡ್-19 ಸೋಂಕು ದೃಢಪಟ್ಟ ಬಳಿಕ  ಅಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ನೌಕರರ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ.

published on : 11th May 2020