• Tag results for ಪುನೀತ್ ರಾಜ್‌ಕುಮಾರ್

ನಾಗೇಂದ್ರ ಪ್ರಸಾದ್ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್?

ನಟ-ನೃತ್ಯ ಸಂಯೋಜಕ ನಾಗೇಂದ್ರ ಪ್ರಸಾದ್ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕಾಗಿ "ಕುತೂಹಲಕಾರಿ ಪಾತ್ರವರ್ಗವನ್ನು" ಒಟ್ಟುಗೂಡಿಸಿದ್ದಾರೆ. ಈ ಸಿನಿಮಾವು ತಮಿಳಿನ "ಓ ಮೈ ಕಡವುಲೆ"ನಿಂದ ಸ್ಫೂರ್ತಿ ಪಡೆದಿದೆ. 

published on : 25th January 2021

ಪವರ್ ಸ್ಟಾರ್ ಪುನೀತ್ 'ಜೇಮ್ಸ್' ಸೆಟ್ ಗೆ ರಂಗಾಯಣ ರಘು ಎಂಟ್ರಿ!

ಪುನೀತ್ ರಾಜಕುಮಾರ್ ಅಭಿನಯದ "ಜೇಮ್ಸ್" ತಂಡಕ್ಕೆ ಈಗ ರಂಗಾಯಣ ರಘು ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಶೂಟಿಂಗ್ ನಡೆಯುತ್ತಿರುವ ಈ ಚಿತ್ರದಲ್ಲಿ ರಘು ಪ್ರಮುಖ ಪಾತ್ರದಲ್ಲಿದ್ದಾರೆ ಎನ್ನಲಾಗಿದೆ. ಹೊಸ ವರ್ಷಕ್ಕೆ ಒಂದು ಸಣ್ಣ ವಿರಾಮವನ್ನು ತೆಗೆದುಕೊಂಡ ನಂತರ ಚಿತ್ರತಂಡ ಜನವರಿ 6 ರಿಂದ ಶೆಡ್ಯೂಲ್ ಪುನಾರಂಭ ಮಾಡಲಿದೆ.

published on : 4th January 2021

ಹೊಸ ವರ್ಷದ ದಿನ ಅಪ್ಪು ಅಭಿಮಾನಿಗಳಿಗೆ ಖುಷಿ ಸುದ್ದಿ! ‘ಯುವರತ್ನ’ ಬಿಡುಗಡೆ ದಿನಾಂಕ ಘೋಷಣೆ

ಪವರ್ ಸ್ಟಾರ್ ಪುನೀತ್ ರಾಜ​​ಕುಮಾರ್  ಅಭಿಮಾನಿಗಳೂ ಸೇರಿದಂತೆ ಕನ್ನಡ ಸಿನಿ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ ‘ಯುವರತ್ನ’ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.

published on : 1st January 2021

ಹ್ಯಾಟ್ರಿಕ್ ಚಿತ್ರಕ್ಕಾಗಿ ಮತ್ತೆ ಒಂದಾದ ಪುನೀತ್ ರಾಜ್‌ಕುಮಾರ್- ಸಂತೋಷ್ ಆನಂದ್ ರಾಮ್!

ಪುನೀತ್ ರಾಜ್‌ಕುಮಾರ್- ಸಂತೋಷ್ ಆನಂದ್ ರಾಮ್ ಅವರ ಜೋಡಿಯ "ಯುವರತ್ನ" ಇನ್ನೇನು ಬಿಡುಗಡೆಯಾಗುವುದಕ್ಕೆ ಸಿದ್ದವಾಗಿರುವಾಗಲೇ ಇದೀಗ ಈ ಇಬ್ಬರೂ ಒಂದಾಗಿ ಮತ್ತೊಂದು ಚಿತ್ರ ತಯಾರಿಯಲ್ಲಿದ್ದಾರೆ ಎಂದು ಮಾಹಿತಿ ಹೊರಬಿದ್ದಿದೆ.

published on : 2nd December 2020

ಪಟಾಕಿ ಹೊಡೆಯಬೇಡಿ, ಕ್ಯಾಲರೀಸ್ ಬರ್ನ್ ಮಾಡಿ : ಪುನೀತ್ ರಾಜ್ ಕುಮಾರ್ ದೀಪಾವಳಿ ಸಂದೇಶ

ದೀಪಾವಳಿಗೆ ಪಟಾಕಿ ಹೊಡೆಯಬೇಡಿ, ಕ್ಯಾಲರೀಸ್ ಬರ್ನ್ ಮಾಡಿ ಎಂದು ಸ್ಯಾಂಡಲ್ ವುಡ್ ದೊಡ್ಮನೆ ಹುಡುಗ ಪುನೀತ್ ರಾಜ್ ಸಂದೇಶ ರವಾನಿಸಿದ್ದಾರೆ.

published on : 15th November 2020

'ಜೇಮ್ಸ್' ತಂಡಕ್ಕೆ ಬಹುಭಾಷಾ ನಟ ಮುಖೇಶ್ ರಿಷಿ ಸೇರ್ಪಡೆ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ "ಜೇಮ್ಸ್" ಚಿತ್ರದ ಪಾತ್ರವರ್ಗ ದಿನದಿನಕ್ಕೂ ಹಿಗ್ಗುತ್ತಿದೆ. ಇದೀಗ ನಟ ಮುಖೇಶ್ ರಿಷಿ ಪುನೀತ್ ಅವರ ಈ ಚಿತ್ರಕ್ಕೆ ಹೊಸ ಸೇರ್ಪಡೆಯಾಗಿದ್ದಾರೆ

published on : 14th November 2020

ಪವರ್ ಸ್ಟಾರ್ ಪುನೀತ್ ಗೆ ಸಚಿವರಿಂದ ಬೆಳ್ಳಿ ಗದೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಬೆಳ್ಳಿ ಗದೆ ನೀಡಿ ಗೌರವಿಸಿದ್ದಾರೆ.  

published on : 20th October 2020

ತೆರೆಮೇಲೆ ಮತ್ತೆ ಒಂದಾದ 'ರಾಜಕುಮಾರ' ಜೋಡಿ! 'ಜೇಮ್ಸ್' ಗೆ ಜತೆಯಾದ ಪ್ರಿಯಾ ಆನಂದ್

ಪ್ರಿಯಾ ಆನಂದ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಮತ್ತೊಮ್ಮೆ ಬೆಳ್ಳಿ ಪರದೆ ಮೇಲೆ ಒಂದಾಗಲಿದ್ದಾರೆ.

published on : 15th October 2020

ಪುನೀತ್ 'ಜೇಮ್ಸ್' ಚಿತ್ರದಲ್ಲಿ ಅನು ಪ್ರಭಾಕರ್, ಆದಿತ್ಯ ಮೆನನ್

ಅಕ್ಟೋಬರ್ 12 ರಂದು ಸಂತೋಷ್ ಆನಂದ್ ರಾಮ್ ಅವರ "ಯುವರತ್ನ" ಚಿತ್ರದ ಚಿತ್ರೀಕರಣ ಮುಗಿಸಿದ ಪುನೀತ್ ರಾಜ್‌ಕುಮಾರ್ ತಮ್ಮ ಮುಂದಿನ ಯೋಜನೆ "ಜೇಮ್ಸ್" ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ಸಜ್ಜಾಗಿದ್ದಾರೆ. 

published on : 14th October 2020

ಪುನೀತ್ ರಾಜ್‌ಕುಮಾರ್ ಓರ್ವ ಫಿಟ್ ಆ್ಯಕ್ಟರ್: ಮೈಕೆಲ್ ಬಾಸ್

ಆಮ್ಸ್ಟರ್‌ಡ್ಯಾಮ್ ಮೂಲದ ಲೇಖಕ ಮೈಕೆಲ್ ಬಾಸ್ ಅವರ ಇತ್ತೀಚಿನ ಪುಸ್ತಕ "Muscular India" ದೇಹ ಹುರಿಗಟ್ಟಿಸುವಿಕೆ ಅಥವಾ ದೇಹದಾರ್ಢ್ಯದ ಬಗ್ಗೆ  ಒಂದು ಕಾಲದ ಪ್ರಮುಖ ಪರಿಕಲ್ಪನೆಯು ಭಾರತೀಯ ಮಧ್ಯಮ ವರ್ಗವನ್ನು ಹೇಗೆ ತಲುಪಿದೆ ಎಂಬುನ್ನು ವಿವರಿಸುತ್ತದೆ.

published on : 17th September 2020

'ಜೇಮ್ಸ್' ಶೂಟಿಂಗ್ ಗೆ ಸಜ್ಜಾದ ಪವರ್ ಸ್ಟಾರ್ ಪುನೀತ್ 

ಸೆಪ್ಟೆಂಬರ್ 20 ರಿಂದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ "ಯುವರತ್ನ" ಚಿತ್ರದ ಶೂಟಿಂಗ್ ಪುನರಾರಂಭಿಸಲು ಪುನೀತ್ ರಾಜ್‌ಕುಮಾರ್ ತಯಾರಾಗುತ್ತಿದ್ದಾರೆ. ಅಕ್ಟೋಬರ್ 10 ರೊಳಗೆ ಈ ಚಿತ್ರದ ಶೂಟಿಂಗ್ ಮುಗಿಯುವ ನಿರೀಕ್ಷೆ ಇದ್ದು ಏತನ್ಮಧ್ಯೆ, "ಜೇಮ್ಸ್" ಚಿತ್ರತಂಡ  ಯೋಜನೆಯನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಕಿಶೋರ್ ಪಾತಿಕೊಂಡ ನಿರ್ಮಿಸಿರುವ ಆಕ್ಷನ್ ಕಮರ್ಷಿಯಲ್ ಎ

published on : 14th September 2020

O2: ಪಿಆರ್‌ಕೆ ಪ್ರೊಡಕ್ಷನ್ಸ್ ನಿಂದ ಇನ್ನೊಂದು ಮೆಡಿಕಲ್ ಥ್ರಿಲ್ಲರ್ ಕಥೆ ರೆಡಿ!

ಕವಲುದಾರಿ, ಮಾಯಾಬಜಾರ್ 2016, ಮತ್ತು ಇನ್ನೂ ತೆರೆಕಾಣಬೇಕಿರುವ ಲಾ ಮತ್ತು ಫ್ರೆಂಚ್ ಬಿರಿಯಾನಿಯಂತಹಾ ಚಿತ್ರಗಳ ನಿರ್ಮಾಣ ಸಂಸ್ಥೆ ಪಿಆರ್‌ಕೆ ಪ್ರೊಡಕ್ಷನ್ಸ್ ಈಗ ವೈದ್ಯಕೀಯ ಥ್ರಿಲ್ಲರ್ ಕಥಾನಕದ ತಯಾರಿಯಲ್ಲಿದೆ.

published on : 6th July 2020