• Tag results for ಪ್ಯಾನ್ ಇಂಡಿಯಾ ಸಿನಿಮಾ

ಪ್ಯಾನ್-ಇಂಡಿಯಾ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಅಭಿಪ್ರಾಯ ಏನು ಗೊತ್ತಾ?

ಇತ್ತೀಚಿಗೆ ದುಬೈನ ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ  'ವಿಕ್ರಾಂತ್ ರೋಣ' ಚಿತ್ರದಲ್ಲಿನ ಕಿಚ್ಚ ಸುದೀಪ್ ಅವರ ಇಮೇಜ್ ಅನಾವರಣಗೊಂಡದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹವಾ ಸೃಷ್ಟಿಸಿತ್ತು. ಆದರೆ, ಇದನ್ನು ತಮ್ಮ ಜೀವನದಲ್ಲಿನ ಅತ್ಯುನ್ನತ ಕ್ಷಣ ಅಂತಾ ಸುದೀಪ್ ಪರಗಣಿಸಿಯೇ ಇಲ್ಲ.

published on : 9th February 2021