• Tag results for ಪ್ರಮೋದ್

ಒಂದು ಶಿಕಾರಿಯ ಕಥೆ ಚಿತ್ರದ ಟ್ರೈಲರ್

ಪ್ರಮೋದ್ ಶೆಟ್ಟಿ ನಾಯಕನಾಗಿ ನಟಸಿರುವ ಒಂದು ಶಿಕಾರಿಯ ಕಥೆ ಚಿತ್ರದ ಅಧಿಕೃತ ಟ್ರೈಲರ್ ಹೊರಬಿದ್ದಿದೆ. ಸಚಿನ್ ಶೆಟ್ಟಿ ನಿರ್ದೇಶನವಿರುವ ಈ ಚಿತ್ರ ಯಕ್ಷಗಾನ ಹಿನ್ನಲೆಯಲ್ಲಿ ಥ್ರಿಲ್ಲರ್ ಕಥಾನಕ ವನ್ನು ಹೊಂದಿದೆ.

published on : 26th February 2020

ಸೆಂಚುರಿ ಸ್ಟಾರ್ ಶಿವಣ್ಣನ 'ದ್ರೋಣ' ಚಿತ್ರದ ಟ್ರೈಲರ್

ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ "ದ್ರೋಣ" ಸಿನಿಮಾ ಟ್ರೈಲರ್ ಹೊರಬಿದ್ದಿದೆ. ಶಿವಣ್ಣನ ಅಭಿನಯದ ಈ ಚಿತ್ರದ ಟ್ರೈಲರ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ.

published on : 23rd February 2020

ಮತ್ತೆ ಉಧ್ಭವ ಚಿತ್ರದ ಟ್ರೈಲರ್

ಪ್ರಮೋದ್ ಮತ್ತು ಮಿಲನ ನಾಗರಾಜ್ ಅಭಿನಯದ ಮತ್ತೆ ಉಧ್ಭವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೂಡ್ಲು ರಾಮಕೃಷ್ಣ ಅವರು ನಿರ್ದೇಶಿಸಿದ್ದಾರೆ.

published on : 22nd January 2020

ಒಂದು ಶಿಕಾರಿಯ ಕಥೆ ಚಿತ್ರದ ಟೀಸರ್

ಪ್ರಮೋದ್ ಶೆಟ್ಟಿ ಮತ್ತು ಸಿರಿ ಪ್ರಹ್ಲಾದ್ ಅಭಿನಯದ ಒಂದು ಶಿಕಾರಿಯ ಕಥೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಚಿನ್ ಕುಮಾರ್ ಶೆಟ್ಟಿ ನಿರ್ದೇಶಿಸಿದ್ದಾರೆ.

published on : 10th January 2020

ಮತ್ತೆ ಉದ್ಭವ ಚಿತ್ರದ ಟೀಸರ್

ಪ್ರಮೋದ್ ಮತ್ತು ಮಿಲನ ನಾಗರಾಜ್ ಅಭಿನಯದ ಮತ್ತೆ ಉದ್ಭವ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕುಡ್ಲು ರಾಮಕೃಷ್ಣ ನಿರ್ದೇಶಿಸಿದ್ದಾರೆ.

published on : 12th December 2019

ಶಿವಣ್ಣ ಅಭಿನಯದ 'ದ್ರೋಣ' ಚಿತ್ರದ ಟೀಸರ್

ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಮತ್ತು ಇನಿಯಾ ಅಭಿನಯದ ದ್ರೋಣ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಮೋದ್ ಚಕ್ರವರ್ತಿ ನಿರ್ದೇಶಿಸಿದ್ದಾರೆ.

published on : 18th August 2019