- Tag results for ಪ್ರಿಯಾಂಕಾ ಉಪೇಂದ್ರ
![]() | ಮ್ಯಾಗ್ವೆನ್ 'ಸೇಂಟ್ ಮಾರ್ಕ್ಸ್ ರೋಡ್' ನಲ್ಲಿ ಪ್ರಿಯಾಂಕಾ ಉಪೇಂದ್ರ"ಜನನಂ"(2004೦ ನಲ್ಲಿ ಕಡೇ ಬಾರಿಗೆ ತಮಿಳಿನಲ್ಲಿ ಕಾಣಿಸಿಕೊಂಡ ನಟಿ ಪ್ರಿಯಾಂಕಾ ಉಪೇಂದ್ರ ಬರೋಬ್ಬರಿ ಹದಿನೈದು ವರ್ಷಗಳ ನಂತರ ಮತ್ತೆ ಕಾಲಿವುಡ್ ಗೆ ಎಂಟ್ರಿಯಾಗುತ್ತಿದ್ದಾರೆ. |
![]() | ಮತ್ತೊಂದು 'ಹಾರರ್' ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅಭಿನಯ!ಹೆಚ್. ಲೋಹಿತ್ ನಿರ್ದೇಶನದ 'ದೇವಕಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಉಪೇಂದ್ರ, ಸ್ವಲ್ಪ ಬಿಡುವಿನ ಬಳಿಕ ಮುಂದಿನ ಚಿತ್ರಗಳನ್ನು ಅಂತಿಮಗೊಳಿಸಿದ್ದಾರೆ. ಧೀರ್ಘವಾಗಿ ಯೋಚಿಸಿ ಎರಡು ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. |
![]() | ಆ. 4ಕ್ಕೆ ಸಿಂಗಾಪುರದಲ್ಲಿ 'ದೇವಕಿ' ದರ್ಶನಬಿಡುಗಡೆಯಾಗಿ ಇಪ್ಪತ್ತೈದು ದಿನಗಳ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಲೋಹಿತ್ ಹೆಚ್ ನಿರ್ದೇಶನದ ಕನ್ನಡ ಚಿತ್ರ "ದೇವಕಿ" ಆಗಸ್ಟ್ 4 ರಂದು ಸಿಂಗಾಪುರದಲ್ಲಿ ಬಿಡುಗಡೆಯಾಗಲಿದೆ. |
![]() | ದೇವಕಿ ಚಿತ್ರಕ್ಕೆ ಬಂದ 'ಸಾಹೋ' ಚಿತ್ರದ ಸೌಂಡ್ ಇಂಜಿನಿಯರ್!ಪ್ರಭಾಸ್ ಅಭಿನಯದ ಸಾಹೋ ಚಿತ್ರಕ್ಕೆ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ ಉದಯ್ ಕುಮಾರ್ ಅವರು ಪ್ರಿಯಾಂಕಾ ಉಪೇಂದ್ರ ಅಭಿನಯದ ದೇವಕಿ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ. |
![]() | ನಾನು ಬೋಲ್ಡ್ ಆಗಿ ನಟಿಸಲು ಉಪೇಂದ್ರ ಕಾರಣ ಹೇಳಿಕೆಗೆ ಪ್ರಿಯಾಂಕಾ ಗರಂ, ಇದಕ್ಕೆ ರಚಿತಾ ರಾಂ ಹೇಳಿದ್ದೇನು?ಐ ಲವ್ ಯೂ ಚಿತ್ರದ ಹಾಟ್ ಹಾಡೊಂದರಲ್ಲಿ ನಾನು ಹಾಟ್ ಆಗಿ ಕಾಣಿಸಿಕೊಳ್ಳಲು ಉಪೇಂದ್ರ ಶೂಟಿಂಗ್ ಕಾರಣ ಎಂದು ನಟಿ ರಚಿತಾ ರಾಂ ಹೇಳಿದ್ದು ಇದಕ್ಕೆ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಗರಂ... |
![]() | ರಚಿತಾ ರಾಮ್ ಮೇಲೆ ಪ್ರಿಯಾಂಕಾ ಕೆಂಡಾಮಂಡಲ: ಉಪ್ಪಿ ಪತ್ನಿಯ ಕೆಂಗಣ್ಣಿಗೆ ಕಾರಣವಾಯ್ತಾ ಹಾಡು?ಆರ್. ಚಂದ್ರು ನಿರ್ದೇಶನದ ಉಪೇಂದ್ರ ಅಭಿನಯದ ಐ ಲವ್ ಸಿನಿಮಾದ ಮಾತನಾಡಿ ಮಾಯವಾದೆ ಹಾಡು ರಿಲೀಸ್ ಆಗಿದೆ, ಹಾಡಿನಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ... |
![]() | ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಪಾದಾರ್ಪಣೆ ಚಿತ್ರ 'ದೇವಕಿ' ಟೀಸರ್ ಬಿಡುಗಡೆ!ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರರ ಪುತ್ರಿ ಐಶ್ವರ್ಯ ಉಪೇಂದ್ರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು ದೇವಕಿ ಚಿತ್ರದಲ್ಲಿ ತಾಯಿ ಪ್ರಿಯಾಂಕಾ ಜೊತೆ ಪಾದಾರ್ಪಣೆ ಮಾಡುತ್ತಿದ್ದಾರೆ. |
![]() | 'ದೇವಕಿ'ಯಾಗಿ ಬದಲಾಯ್ತು ಪ್ರಿಯಾಂಕಾ ಉಪೇಂದ್ರ ನಟನೆಯ ಹೌರಾ ಬ್ರಿಡ್ಜ್!ಎಚ್. ಲೋಹಿತ್ ನಿರ್ದೇಶನದ ಪ್ರಿಯಾಂಕಾ ಉಪೇಂದ್ರ ನಟನೆಯ ‘ಹೌರಾಬ್ರಿಡ್ಜ್’ ಚಿತ್ರದ ಟೈಟಲ್ ಬದಲಾಗಿಸಲಾಗಿದೆ, ಸಿನಿಮಾ ಕಥೆಗೂ ಟೈಟಲ್ ಗೂ ಹೊಂದಾಣಿಕೆಯಾಗದ ... |
![]() | ಈ ಹಂತದಲ್ಲಿ, ಯಾರೂ ನನ್ನ ಸಿನಿಮಾದ ಮೌಲ್ಯ ಅಳೆಯುವುದು ಬೇಕಿಲ್ಲ: ಪ್ರಿಯಾಂಕಾ ಉಪೇಂದ್ರನಾನು ಇಲ್ಲಿಯೇ ಇದ್ದೇನೆ, ನಾನು ವಾಪಸ್ ಬರುತ್ತಿದ್ದೇನೆ, ನನ್ನ ಸಿನಿಮಾ ಕೇಲವ ಡಿಕ್ಷನರಿಯಲ್ಲಿರುವುದು ನನಗೆ ಬೇಕಿಲ್ಲ, ಜೊತೆಗೆ ಈ ಹಂತದಲ್ಲಿ ನನ್ನ ಕೆಲಸದ ಬಗ್ಗೆ ಮೌಲ್ಯ ಮಾಡುವ ಅಗತ್ಯವಿಲ್ಲ.. |