- Tag results for ಪ್ರಿಯಾಂಕಾ ಚೋಪ್ರಾ
![]() | ಭಾರತ್ ಬಂದ್ಗೆ ಸೆಲೆಬ್ರಿಟಿಗಳಾದ ಪ್ರಿಯಾಂಕಾ, ಸೋನಮ್ ಕಪೂರ್ ಬೆಂಬಲಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಂಗಳವಾರ ಭಾರತ ಬಂದ್ ಗೆ ಕರೆ ನೀಡಲಾಗಿದ್ದು ವ್ಯಾಪಕ ಬೆಂಬಲ ಸಿಕ್ಕಿದೆ. ಇದೀಗ ಬಾಲಿವುಡ್ ಸೆಲೆಬ್ರಿಟಿಗಳು ಭಾರತ್ ಬಂದ್ಗೆ ಬೆಂಬಲ ನೀಡಿದ್ದಾರೆ. |
![]() | ಬ್ರಿಟಿಷ್ ಫ್ಯಾಷನ್ ಕೌನ್ಸಿಲ್ ನ ರಾಯಭಾರಿಯಾಗಿ ಪ್ರಿಯಾಂಕಾ ಚೋಪ್ರಾ ಆಯ್ಕೆಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಬ್ರಿಟಿಷ್ ಫ್ಯಾಶನ್ ಕೌನ್ಸಿಲ್ ನ 'ಪಾಸಿಟಿವ್ ಚೇಂಜ್' ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. |
![]() | ಮನೆಯಿಂದ ಹೊರಗಿದ್ದಾಗಲೂ ಪ್ರಿಯಾಂಕಾ ಚೋಪ್ರಾಗೆ 'ಇವರದ್ದೇ' ಚಿಂತೆಯಂತೆ!ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ ಜೊನಾಸ್ ತನ್ನ ಮುಂಬರುವ ಸಿನಿಮಾಗಳ ಚಿತ್ರಗಳಿಗಾಗಿ ಲಂಡನ್ಗೆ ತೆರಳುತ್ತಿದ್ದಂತೆ, ಇಬ್ಬರ ಬಗ್ಗೆ ಬಹಳ ಚಿಂತಿತರಾಗಿದ್ದಾರಂತೆ. |
![]() | ಬಾಲಿವುಡ್ ನಟಿ ಪ್ರಿಯಾಂಕಾ-ನಿಖ್ ಮನೆಗೆ ಹೊಸ ಅತಿಥಿಯ ಆಗಮನ, ಫೋಟೋ ವೈರಲ್!ಬಾಲಿವುಡ್ ಹಾಲಿವುಡ್ ಗಳಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಮತ್ತು ನಿಖ್ ಜೋನಾಸ್ ದಂಪತಿ ಇದೀಗ ತಮ್ಮ ಮನೆಗೆ ಬಂದಿರುವ ಹೊಸ ಅತಿಥಿಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. |
![]() | ಅಮೆಜಾನ್ ಪ್ರೈಂ ಜತೆ ಪ್ರಿಯಾಂಕಾ ಚೋಪ್ರಾ 'ಮಲ್ಟಿ ಮಿಲಿಯನ್-ಡಾಲರ್' ಡೀಲ್ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ಅಮೆಜಾನ್ ಪ್ರೈಂ ಜೊತೆ ಎರಡು ವರ್ಷದ ಮಲ್ಟಿ ಮಿಲಿಯನ್ ಡಾಲರ್ ಫಸ್ಟ್ ಲುಕ್ ಟಿವಿ ಡೀಲ್ ಮಾಡಿಕೊಂಡಿದ್ದಾರೆ. |