• Tag results for ಪ್ರಿಯಾ ಸುದೀಪ್

ಸಿಲಿಕಾನ್ ಸಿಟಿ ರಸ್ತೆ ದುರವಸ್ಥೆ: ಅಧಿಕಾರಿಗಳೇ ಎದ್ದೇಳಿ ಎಂದ ಪ್ರಿಯಾ ಸುದೀಪ್

ಸಿಲಿಕಾನ್ ಸಿಟಿ ಬೆಂಗಳುರಿನ ರಸ್ತೆಗಳು ಅದೆಷ್ಟು ಹದಗೆಟ್ಟಿದೆ ಎಂದರೆ ಕೆರೆಯಂತಾಗಿರುವ ಕೆಲ ರಸ್ತೆಗಳು ದ್ವಿಚಕ್ರ ವಾಹನ ಸವಾರರ ಪಾಲಿಗೆ ಯಮದೂತರಂತೆ ಆಗಿದೆ

published on : 25th July 2019

ಇದೋ ನೋಡಿ ಪ್ರಿಯಾ ಸುದೀಪ್ ಕೊಟ್ಟ ಯುಗಾದಿಯ ಸರ್ ಪ್ರೈಜ್ ಗಿಫ್ಟ್!

ಕಳೆದ ಕೆಲ ದಿನಗಳ ಹಿಂದೆ ಯುಗಾದಿ ಹಬ್ಬಕ್ಕೆ ನಿಮಗೆಲ್ಲಾ ಸರ್ ಪ್ರೈಜ್ ಗಿಫ್ಟ್ ಕಾದಿದೆ ಎಂದು ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಟ್ವೀಟ್ ಮಾಡುವ ಮೂಲಕ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದರು.

published on : 6th April 2019