• Tag results for ಫೋನಿ ಚಂಡಮಾರುತ

ಫೋನಿ ಪೀಡಿತ ಒಡಿಶಾಗೆ 1 ಕೋಟಿ ನೀಡಿದ ನಟ ಅಕ್ಷಯ್​ ಕುಮಾರ್

ಒಡಿಶಾಕ್ಕೆ ಅಪ್ಪಳಿಸಿದ ಫೋನಿಚಂಡಮಾರುತ ನೂರಾರು ಜನರ ಬದುಕನ್ನು ನಾಶಪಡಿಸಿದೆ. ಫೋನಿ ಪೀಡಿತ ಒಡಿಶಾ ರಾಜ್ಯಕ್ಕೆ ಕೇಂದ್ರ ಸರ್ಕಾರ 1 ಸಾವಿರ ಕೋಟಿ ಬಿಡುಗಡೆ ಮಾಡಿದ್ದರೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಒಂದು ಕೋಟಿ ರೂ, ಪರಿಹಾರವನ್ನು ನೀಡಿದ್ದಾರೆ.

published on : 7th May 2019