• Tag results for ಬಜೆಟ್ ಅಧಿವೇಶನ

ಸರ್ಕಾರದ ಸಮಯೋಚಿತ ನಿರ್ಧಾರ ಲಕ್ಷಾಂತರ ನಾಗರೀಕರ ಜೀವ ಉಳಿಸಿದೆ: ಮೋದಿ ಸರ್ಕಾರ ಕೊಂಡಾಡಿದ ರಾಷ್ಟ್ರಪತಿ ಕೋವಿಂದ್ 

ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ತೀವ್ರ ಹಣಾಹಣಿ ನಡೆಯುವ ಸಾಧ್ಯತೆಯಿರುವ ಸಂಸತ್ತಿನ ಬಜೆಟ್ ಅಧಿವೇಶನ ಶುಕ್ರವಾರದಿಂದ ಆರಂಭವಾಗಿದೆ. 

published on : 29th January 2021

ಹಣಕಾಸು ಸಚಿವರು 2020ರಲ್ಲಿ ನಾಲ್ಕೈ ದು ಮಿನಿ ಬಜೆಟ್ ಕೊಟ್ಟಿದ್ದರು, ಈ ಬಾರಿ ಅದರ ಮುಂದುವರಿದ ಭಾಗ: ಪ್ರಧಾನಿ ಮೋದಿ 

ಈ ದಶಕದ ಮೊದಲ ಸಂಸತ್ತು ಅಧಿವೇಶನ ಆರಂಭವಾಗುತ್ತಿದೆ. ಭವ್ಯ ಭಾರತದ ಭವಿಷ್ಯಕ್ಕೆ ಈ ಶತಮಾನ ಬಹಳ ಮುಖ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸನ್ನು ಈಡೇರಿಸಲು ದೇಶದ ನಾಗರಿಕರ ಮುಂದೆ ಒಂದು ಸುವರ್ಣ ಅವಕಾಶ ಸಿಕ್ಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

published on : 29th January 2021

ಸಂಸತ್ತಿನ ಬಜೆಟ್ ಅಧಿವೇಶನ: ರಾಷ್ಟ್ರಪತಿ ಭಾಷಣ ಬಹಿಷ್ಕಾರಕ್ಕೆ ಕಾಂಗ್ರೆಸ್ ಸೇರಿ 16 ವಿಪಕ್ಷ ನಾಯಕರ ತೀರ್ಮಾನ!

ಶುಕ್ರವಾರದಿಂದ ಸಂಸತ್ತಿನ ಬಜೆಟ್ ಆರಂಭವಾಗಲಿದ್ದು, ರಾಷ್ಟ್ರಪತಿ ಜಂಟಿ ಭಾಷಣದ ಕಲಾಪ ಬಹಿಷ್ಕರಿಸಲು 16 ವಿಪಕ್ಷಗಳು ನಿರ್ಧರಿಸಿವೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

published on : 28th January 2021

ನಾಳೆಯಿಂದ ಬಜೆಟ್ ಅಧಿವೇಶನ; ವಿಧಾನಸೌಧ ಸುತ್ತ ನಿಷೇಧಾಜ್ಞೆ ಜಾರಿ

ಧಾನಮಂಡಲದ ಬಜೆಟ್ ಅಧಿವೇಶನ ಜನವರಿ 28ರಿಂದ ವಿಧಾನಸೌಧದಲ್ಲಿ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಧಿವೇಶನದ ದಿನಗಳಂದು ವಿಧಾನಸೌಧ ಕಟ್ಟಡದ ಸುತ್ತಲೂ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

published on : 27th January 2021

ಜ.29ರಿಂದ ಸಂಸತ್‌ ಬಜೆಟ್ ಅಧಿವೇಶನ ಆರಂಭ, ಕ್ಯಾಂಟೀನ್ ಆಹಾರದ ಮೇಲಿನ ಸಬ್ಸಿಡಿ ರದ್ದು

ಕೇಂದ್ರ ಬಜೆಟ್‌ ಅಧಿವೇಶನ ಜನವರಿ 29ರಿಂದ ಆರಂಭವಾಗುತ್ತಿದ್ದು, ಸಂಸತ್ ಭವನದಲ್ಲಿರುವ ಕ್ಯಾಂಟೀನ್ ಆಹಾರದ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸಲಾಗಿದೆ.

published on : 19th January 2021

ಜನವರಿ 29ರಿಂದ ಬಜೆಟ್ ಅಧಿವೇಶನ, ಪ್ರಮುಖ ಮಸೂದೆಗಳು ಮೊದಲ ಹಂತದಲ್ಲಿ ಮಂಡನೆ: ಪ್ರಹ್ಲಾದ್ ಜೋಷಿ 

ಯಾವುದೇ ಅಡೆತಡೆಗಳಿಲ್ಲದೆ ಬಜೆಟ್ ಅಧಿವೇಶನವನ್ನು ಸಂಪೂರ್ಣಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

published on : 6th January 2021

ಜನವರಿ 29ರಿಂದ ಬಜೆಟ್ ಅಧಿವೇಶನ ಪ್ರಾರಂಭಕ್ಕೆ ಕ್ಯಾಬಿನೆಟ್ ಸಮಿತಿ ಶಿಫಾರಸು: ಫೆಬ್ರವರಿ 1ಕ್ಕೆ ಕೇಂದ್ರ ಬಜೆಟ್ ಮಂಡನೆ

ಇದೇ ಜನವರಿ 29ರಿಂದ ಸಂಸತ್ತಿನ ಬಜೆಟ್ ಅಧಿವೇಶನ ನಡೆಸಬೇಕೆಂದು ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಪಿಎ) ಶಿಫಾರಸು ಮಾಡಿದೆ. ಈ ವೇಳೆ ಕೇಂದ್ರ ಬಜೆಟ್ 2021-22 ಅನ್ನು ಫೆಬ್ರವರಿ 1 ರಂದು ಮಂಡಿಸಲಾಗುವುದು ಎಂದು ಮೂಲಗಳು ಹೇಳಿವೆ.

published on : 5th January 2021

ಚಳಿಗಾಲ, ಬಜೆಟ್ ಅಧಿವೇಶನ ಸೇರಿ ಒಂದೇ ಅಧಿವೇಶನ ಸಾಧ್ಯತೆ

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳ ತೀವ್ರ ಏರಿಕೆ ಮತ್ತು ಮುಂದಿನ ವಾರಗಳಲ್ಲಿ ಪರಿಸ್ಥಿತಿ ಹದಗೆಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ಚಳಿಗಾಲ ಮತ್ತು ಬಜೆಟ್ ಅಧಿವೇಶನಗಳ ಬದಲು ಸಂಸತ್ ನ ಒಂದೇ ವಿಸ್ತೃತ ಅಧಿವೇಶನ ನಡೆಸಲು ಸರ್ಕಾರ ಅವಲೋಕಿಸುತ್ತಿದೆ.

published on : 17th November 2020

ಪುದುಚೆರಿ ವಿಧಾನಸಭೆ: ಬಜೆಟ್ ಅಧಿವೇಶನ ಆರಂಭಕ್ಕೆ ಲೆ. ಗವರ್ನರ್ ಭಾಷಣ ರದ್ದುಪಡಿಸಿದ ಸಭಾಧ್ಯಕ್ಷರು!

ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಬಜೆಟ್ ಅಧಿವೇಶನದ ಭಾಷಣವನ್ನು ರದ್ದುಪಡಿಸಿ ವಿಧಾನಸಭಾಧ್ಯಕ್ಷ ವಿ ಶಿವಕೊಝುಂತು ಅಧಿವೇಶನವನ್ನು ಮಧ್ಯಾಹ್ನ 12.05ರವರೆಗೆ ಮುಂದೂಡಿದ ಪ್ರಸಂಗ ಸೋಮವಾರ ಪುದುಚೆರಿ ವಿಧಾನಸಭೆಯಲ್ಲಿ ನಡೆಯಿತು.

published on : 20th July 2020

ಈ ಬಾರಿ ಎಲ್ಲರ ಹಿತ ಕಾಯುವ, ಬಡವರಿಗೆ ಅಧಿಕಾರ ನೀಡುವ ಬಜೆಟ್: ಪಿಎಂ ಮೋದಿ

"ಈ ಅಧಿವೇಶನದಲ್ಲಿ ಭಾರತಕ್ಕೆ ಬಲವಾದ ಅಡಿಪಾಯವನ್ನು ನಾವು ಹಾಕುವವರಿದ್ದೇವೆ ಎಂದು ನಾವೆಲ್ಲರೂ ಖಾತ್ರಿಪಡಿಸಿಕೊಳ್ಲಬೇಕು. ಈ ಅಧಿವೇಶನವು ಮುಖ್ಯವಾಗಿ ಆರ್ಥಿಕ ವಿಷಯಗಳ ಮೇಲೆ ಕೇಂದ್ರೀಕರಿಸಲ್ಪಡುತ್ತದೆ. ಎರಡೂ ಸದನಗಳಲ್ಲಿ ಈ ವಿಷಯಗಳ ಬಗ್ಗೆ ಉತ್ತಮ ಚರ್ಚೆಗಳು ನಡೆಯಬೇಕೆಂದು ನಾನು ಬಯಸುತ್ತೇನೆ. ಇದು ಈ ದಶಕದ ಮೊದಲ ಅಧಿವೇಶನ  ಈ ಬಜೆಟ್ ಎಲ್ಲರನ್ನೂ ಒಳಗೊಂಡಿರಲಿದೆ  ಮತ್ತು

published on : 31st January 2020

ಜನವರಿ 31 ರಿಂದ ಏಪ್ರಿಲ್ 3ರವರೆಗೆ ಸಂಸತ್ತಿನ ಬಜೆಟ್ ಅಧಿವೇಶನ

ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಏಪ್ರಿಲ್ 3ರವರೆಗೆ ನಡೆಯಲಿದೆ.

published on : 16th January 2020