• Tag results for ಬಬ್ರೂ

ಬಬ್ರೂ ಚಿತ್ರದ ಟ್ರೈಲರ್

ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರ್ಕರ್ ಮತ್ತು ಮಹಿ ಹಿರೇಮಠ್ ಅಭಿನಯದ ಬಬ್ರೂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಜಯ್ ರಾಮಯ್ಯ ನಿರ್ದೇಶಿಸಿದ್ದಾರೆ.

published on : 21st October 2019