• Tag results for ಬಾಯಿಯಿಂದ ಸಿಡಿಯುವ ಹನಿಗಳ ಮೂಲಕ ಹರಡುತ್ತೆ

ಮಾತನಾಡುವಾಗ ನಮ್ಮ ಬಾಯಿಯಿಂದ ಸಿಡಿಯುವ ಹನಿಗಳಿಂದಲೂ ಕೊರೋನಾ ಹರಡುತ್ತೆ!

ಸಾಮಾನ್ಯವಾಗಿ ಕೊರೋನಾ ಪೀಡಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಸಿಡಿಯುವ ಸೂಕ್ಷ್ಮ ಹನಿಗಳಿಂದ ಕೊರೋನಾ ವೈರಸ್ ಮತ್ತೊಬ್ಬ ವ್ಯಕ್ತಿಗೆ ಹರಡುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ದೇಶಾದ್ಯಂತ ಎಲ್ಲರೂ ಮಾಸ್ಕ್ ಗಳನ್ನು ಧರಿಸುತ್ತಿದ್ದಾರೆ.

published on : 15th May 2020