• Tag results for ಬಾಲಾಕೋಟ್ ಭಯೋತ್ಪಾದಕ ಶಿಬಿರ

ಬಾಲಾಕೋಟ್ ಉಗ್ರರ ತಾಣ: ಬಿಪಿನ್ ರಾವತ್  ಹೇಳಿಕೆ ಸಂಪೂರ್ಣ ಆಧಾರರಹಿತ ಎಂದ ಪಾಕಿಸ್ತಾನ

ಈ ವರ್ಷದ ಆರಂಭದಲ್ಲಿ ಸರ್ಜಿಕಲ್ ಸ್ಟ್ರೈಕ್ ಮೂಲಕ ನಾಶಗೊಳಿಸಿದ್ದ ಬಾಲಾಕೋಟ್ ನ ಭಯೋತ್ಪಾದಕ ಶಿಬಿರ ತಾಣಗಳಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳು ಸಕ್ರಿಯಗೊಂಡಿವೆ ಎಂಬ ಭಾರತ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಪಾಕಿಸ್ತಾನ ತಳ್ಳಿಹಾಕಿದೆ. ಇದು ಸಂಪೂರ್ಣ ಆಧಾರರಹಿತ ಎಂದು ಹೇಳಿದೆ.  

published on : 24th September 2019