• Tag results for ಬಾಲಿವುಡ್

ಬಾಲಿವುಡ್ ನಾಯಕನ ಪ್ರೊಫೈಲ್ ಗೆ ಬೇಕಾದ ವ್ಯಕ್ತಿತ್ವ ನನಗಿದೆ; ಹಿಂದಿ ಸಿನಿಮಾಗಾಗಿ ನಾಗಶೇಖರ್ ಜೊತೆ ಚರ್ಚೆ: ಜೈದ್ ಖಾನ್

ನಿರ್ದೇಶಕ ನಾಗಶೇಖರ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹಲವು ಸದಭಿರುಚಿಯ ಸಿನಿಮಾಗಳನ್ನು ನೀಡಿದ್ದಾರೆ. ಸಂಜು ವೆಡ್ಸ್ ಗೀತಾ, ಮೈನಾ ಸಿನಿಮಾ ನೀಡಿರುವ ನಾಗಶೇಖರ್ ಬಾಲಿವುಡ್ ಗೂ ಪಾದಾರ್ಪಣೆ ಮಾಡುತ್ತಿದ್ದಾರೆ.

published on : 10th February 2021

ಮೊದಲ ಬಾರಿಗೆ ಆಲ್ಬಂ ವಿಡಿಯೋ ಸಾಂಗ್ ನಲ್ಲಿ ಹೆಜ್ಜೆ ಹಾಕಿದ ರಶ್ಮಿಕಾ ಮಂದಣ್ಣ, ವಿಡಿಯೋ ಟೀಸರ್!

ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ತಮ್ಮ ಇತ್ತೀಚಿನ ಮ್ಯೂಸಿಕ್ ವಿಡಿಯೋ 'ಟಾಪ್ ಟಕರ್' ಗಾಗಿ ರ್ಯಾಪರ್ ಬಾದ್‌ಶಾ ಅವರೊಂದಿಗೆ ಕೈಜೋಡಿಸಿದ್ದಾರೆ.

published on : 9th February 2021

ನಟ, ನಿರ್ದೇಶಕ ರಾಜೀವ್ ಕಾಪೂರ್ ನಿಧನ

ಬಾಲಿವುಡ್ ನಟ, ನಿರ್ದೇಶಕ ರಾಜೀವ್ ಕಾಪೂರ್ ಮಂಗಳವಾರ ನಿಧನರಾಗಿದ್ದಾರೆ. ನಿರ್ಮಾಪಕ ರಾಜ್ ಕಾಪೂರ್ ಅವರ ಪುತ್ರನಾಗಿದ್ದ ರಾಜೀವ್  ಕಾಪೂರ್  ಅವರಿಗೆ 58 ವರ್ಷ ವಯಸ್ಸಾಗಿತ್ತು. ರಿಷಿ ಕಾಪೂರ್ ಪತ್ನಿ ನೀತು ಕಾಪೂರ್ ಮೊದಲಿಗೆ ಇನ್ಸಾಟಾಗ್ರಾಮ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

published on : 9th February 2021

ರಾಜಕೀಯ ವಿಷಯಾಧಾರಿತ ಚಿತ್ರ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್!

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರದಲ್ಲಿ ನಟಿಸುತ್ತಿರುವ ಕಂಗನಾ ರನಾವತ್ ಅವರು ತಮ್ಮ ಮುಂದಿನ ರಾಜಕೀಯ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿದ್ದಾರೆ.

published on : 29th January 2021

ಇತ್ತೀಚೆಗಷ್ಟೇ ಮದುವೆಯಾಗಿದ್ದ ನಟಿ ಸನಾ ಇದೀಗ 'ಹಾರ್ಟ್ ಬ್ರೋಕನ್' ಅಂದಿದ್ದೇಕೆ?

ಬಾಲಿವುಡ್ ನಟಿ ಸನಾ ಖಾನ್ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಮುಸ್ಲಿಂ ಮೌಲ್ವಿಯನ್ನು ಮದುವೆಯಾಗಿದ್ದ ನಟಿ ಹಾರ್ಟ್ ಬ್ರೋಕನ್ ಅಂತ ಹೇಳಿದ್ದಾರೆ.

published on : 28th January 2021

ರೈತರು ಭಯೋತ್ಪಾದಕರು ಹೇಳಿಕೆಯಿಂದ ಆರು ಬ್ರಾಂಡ್ ಕಾಂಟ್ರಕ್ಟ್ ಕಳೆದುಕೊಂಡಿದ್ದ ಕಂಗನಾ!

ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇದೀಗ ದೆಹಲಿಯಲ್ಲಿ ರೈತರ ಹಿಂಸಾಚಾರದ ಬಗ್ಗೆ ಟ್ವೀಟ್ ಮಾಡಿದ್ದಾರೆ.

published on : 26th January 2021

ದಿಯಾ ರಿಮೇಕ್ ಮೂಲಕ ಬಾಲಿವುಡ್ ಗೆ ಪೃಥ್ವಿ ಅಂಬರ್ ಪಾದಾರ್ಪಣೆ!

ದಿಯಾ ಸಿನಿಮಾ ಮೂಲಕ ಸಿನಿ ಪ್ರೇಕ್ಷಕರ ಮನಗೆದ್ದಿದ್ದ ನಟ ಪೃಥ್ವಿ ಅಂಬರ್ ಈಗ ಬಾಲಿವುಡ್ ಪಾದಾರ್ಪಣೆಗೆ ಸಜ್ಜಾಗಿದ್ದಾರೆ.

published on : 20th January 2021

ವ್ಯಕ್ತಿಗೆ ಕಪಾಳಮೋಕ್ಷ: ನಟ, ನಿರ್ಮಾಪಕ ಮಹೇಶ್ ಮಾಂಜ್ರೇಕರ್ ವಿರುದ್ಧ ಪ್ರಕರಣ ದಾಖಲು!

ವ್ಯಕ್ತಿಯೋರ್ವನಿಗೆ ಕಪಾಳಕ್ಕೆ ಬಾರಿಸಿ ಆರೋಪದ ಮೇಲೆ ನಟ, ನಿರ್ಮಾಪಕ ಮಹೇಶ್ ಮಾಂಜ್ರೇಕರ್ ವಿರುದ್ಧ ಪ್ರಕರಣ ದಾಖಲಾಗಿದೆ.

published on : 17th January 2021

ಬೆಲ್ಲಿ ಡ್ಯಾನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಹ್ನವಿ, ವಿಡಿಯೋ ವೈರಲ್!

ದಡಕ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಜಾಹ್ನವಿ ಕಪೂರ್ ನಟನೆಗೆ ಸೈ ಎನಿಸಿಕೊಂಡಿದ್ದಾರೆ. ಇದೀಗ ಬೆಲ್ಲಿ ಡ್ಯಾನ್ಸ್ ಮೂಲಕ ಡ್ಯಾನ್ಸ್ ನಲ್ಲೂ ಮೋಡಿ ಮಾಡಿದ್ದಾರೆ.

published on : 14th January 2021

ಮಗಳ ಫೋಟೋ ತೆಗೆಯಬೇಡಿ, ಆಕೆಯ ಖಾಸಗಿತನಕ್ಕೆ ಗೌರವ ನೀಡಿ: 'ಪಾಪರಾಜಿ'ಗಳಿಗೆ ವಿರುಷ್ಕಾ ಮನವಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನಿಸಿರುವ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವಂತೆಯೇ ದಂಪತಿಗೆ ಇದೀಗ ಪಾಪರಾಜಿಗಳ ಕಾಟ ಕೂಡ ಆರಂಭವಾಗಿದೆ.

published on : 13th January 2021

ಬಾಲಿವುಡ್ ಡ್ರಗ್ಸ್ ಪ್ರಕರಣ: ಅರ್ಜುನ್ ರಾಂಪಾಲ್ ಸೋದರಿಗೆ ಎನ್‌ಸಿಬಿ ಸಮನ್ಸ್

ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟ ಅರ್ಜುನ್ ರಾಂಪಾಲ್ ಅವರ ಸಹೋದರಿಗೆ ಸಮನ್ಸ್ ನೀಡಿದೆ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

published on : 6th January 2021

ಜಿಮ್ ನಲ್ಲಿ ಗರ್ಭಿಣಿ ಅನುಷ್ಕಾ ವರ್ಕೌಟ್: ವಿಡಿಯೋ ವೈರಲ್

ಸದ್ಯದಲ್ಲೇ ತಾಯಿಯಾಗಲಿರುವ ಬಾಲಿವುಡ್ ನಟಿ,  ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ  ಅನುಷ್ಕಾ ಶರ್ಮಾ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. 

published on : 5th January 2021

ಚಿತ್ರೀಕರಣಕ್ಕಾಗಿ ಭಾರತಕ್ಕೆ ಬಂದಿದ್ದ ಬ್ರಿಟೀಷ್ ನಟಿಗೆ ಕೋವಿಡ್ ಸೋಂಕು ದೃಢ!

ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಬ್ರಿಟನ್ ನಿಂದ ಭಾರತಕ್ಕೆ ಆಗಮಿಸಿದ್ದ ಬ್ರಿಟೀಷ್ ನಟಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

published on : 5th January 2021

ಹಿನ್ನೋಟ 2020: ಇಡೀ ವರ್ಷ ಜಿದ್ದಾಜಿದ್ದಿಯಲ್ಲೇ ಸುದ್ದಿ ಮಾಡಿದ ಕಂಗನಾ ರಣಾವತ್; ಮುಂಬಯಿ, ದೀಪಿಕಾ, ಜಯಾ ಬಚ್ಚನ್ ಯಾರನ್ನೂ ಬಿಡಲಿಲ್ಲ!

ಕಂಗನಾ ರಣಾವತ್, 2020 ನೇ ಇಸವಿಯಲ್ಲಿ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಹೆಸರು. ನಟ ಸುಶಾಂತ್ ಸಾವಿನ ಬಳಿಕ ಇಡೀ ಬಾಲಿವುಡ್ ವಿರುದ್ಧ ಕಂಗನಾ ರಣಾವತ್ ಸಮರ ಸಾರಿತು. ಕಂಗನಾ ಮಾಡಿದ ಸದ್ದಿನ ವಿವಾದಗಳ ಸುದ್ದಿಯ ಒಂದು ಝಲಕ್ ಇಲ್ಲಿದೆ.

published on : 29th December 2020

ಸ್ಟನಿಂಗ್ ಫೋಟೋದೊಂದಿಗೆ ಅಭಿಮಾನಿಗಳ ಮೈ ಬಿಸಿ ಮಾಡಿದ ಅಲಿಯಾ ಭಟ್!

ದಿ ಸ್ಟೂಡೆಂಟ್ ಆಫ್ ದಿ ಇಯರ್' ತಾರೆ ಅಲಿಯಾ ಭಟ್ ಸೋಮವಾರ ಸ್ಟನಿಂಗ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಚಳಿಗಾಲದ ಉಡುಪಿನಲ್ಲಿರುವ ಫೋಟೋವೊಂದನ್ನು ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಅಲಿಯಾ ಭಟ್ ಹಂಚಿಕೊಂಡಿದ್ದಾರೆ. 

published on : 28th December 2020
 < 1 2 34 5 6 7 >