• Tag results for ಬಾಲಿವುಡ್

ಹನಿಮೂನ್ ಡೇಸ್: ಪತಿ ಜೊತೆ ಸ್ಕೂಬಾ ಡೈವ್ ಮಾಡಿದ ನಟಿ ಕಾಜಲ್, ಫೋಟೋ ವೈರಲ್!

ಮಾಲ್ಡೀವ್ಸ್ ನಲ್ಲಿ ಹನಿಮೂನ್ ಪ್ರವಾಸದಲ್ಲಿರುವ ನಟಿ ಕಾಜಲ್ ಅಗರವಾಲ್ ಸಿಕ್ಕಾಪಟ್ಟೆ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. 

published on : 18th November 2020

ಶಾರೂಖ್ ಖಾನ್ ಗೆ 55 ನೇ ಜನ್ಮದಿನ: ಬಾಲಿವುಡ್ ನಟನ ಬಗ್ಗೆ ನಿಮಗೆ ಗೊತ್ತಿಲ್ಲದ ಅಪರೂಪದ ಸಂಗತಿಗಳು

ಬಾಲಿವುಡ್ ಬಾದ್ ಶಾ ಎಂದೇ ಖ್ಯಾತಿ ಪಡೆದಿರುವ ಶಾರೂಖ್ ಖಾನ್ ಅವರು ನವಂಬರ್ 2ರಂದು 55 ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಅಪರೂಪದ ನಟನ ಬಗ್ಗೆ ನಿಮಗೆ ತಿಳಿದಿರದ ಅಪರೂಪದ ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗುತ್ತಿದೆ.  

published on : 2nd November 2020

ಸುಹಾನಾ ಖಾನ್ ಬಣ್ಣವನ್ನು ಅವಮಾನಿಸಿದ್ದ ನೆಟಿಗರು, ಮೌನ ಮುರಿದ ಗೌರಿ ಖಾನ್!

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇನ್ನು ಇತ್ತೀಚೆಗಷ್ಟೇ ನೆಟಿಗರು ಸುಹಾನಾ ಖಾನ್ ಅವರ ಬಣ್ಣದ ಬಗ್ಗೆ ಮನಬಂದಂತೆ ಕಾಮೆಂಟ್ ಮಾಡಿದ್ದರು. ಇದಕ್ಕೆ ತಾಯಿ ಗೌರಿ ಖಾನ್ ನೊಂದು ಮಾತನಾಡಿದ್ದಾರೆ.

published on : 28th October 2020

ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸಿ ಟ್ರೋಲ್ ಗೆ ಗುರಿಯಾದ ನಟಿ!

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿಯೊಬ್ಬರು ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸಿರುವ ವಿಡಿಯೋ ಶೇರ್ ಮಾಡಿದ್ದು ಈ ವಿಡಿಯೋ ಕಂಡ ಅಭಿಮಾನಿಗಳು ಸಖತ್ ಆಗಿ ಟ್ರೋಲ್ ಮಾಡುತ್ತಿದ್ದಾರೆ.

published on : 19th September 2020

ನಿಲ್ಲದ ಮೀಟೂ ಘಾಟು: ಅವಕಾಶ ಬೇಕಿದ್ರೆ ನನ್ನ ಮುಂದೆ ಬಟ್ಟೆ ಬಿಚ್ಚಿ ನಿಲ್ಲು; ಕಹಿ ಘಟನೆ ಬಿಚ್ಚಿಟ್ಟ ಮಾಡೆಲ್! 

ಬಾಲಿವುಡ್ ನ ಖ್ಯಾತ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಮಾಡೆಲ್ ವೊಬ್ಬರು ಅವಕಾಶ ಬೇಕಿದ್ದರೆ ಬೆತ್ತಲಾಗು ಎಂದು ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದಾರೆ.

published on : 11th September 2020

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೂ ಕೊರೋನಾ ಆತಂಕ, ಹೋಂ ಕ್ವಾರಂಟೈನ್!

ಕೆಜಿಎಫ್ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು ಕ್ಯಾಬ್ರೆ ಹಾಡಿನಲ್ಲಿ ಮಿಂಚಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರಿಗೆ ಇದೀಗ ಕೊರೋನಾ ಆತಂಕ ಶುರುವಾಗಿದ್ದು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.

published on : 26th August 2020

2020ರಲ್ಲಿ ತೆರೆಕಾಣುವ ಬಾಲಿವುಡ್ ಬಯೋಪಿಕ್ ಚಿತ್ರಗಳು ಇವು

ಮುಂದಿನ ದಿನಗಳಲ್ಲಿ ಮೈದಾನ್, ಗುಂಜನ್ ಸಕ್ಸೇನಾ ಸೇರಿದಂತೆ ಬಾಲಿವುಡ್ ನಲ್ಲಿ  ಅನೇಕ ಬಯೋಪಿಕ್ ಗಳು ಬರಲಿವೆ.

published on : 31st July 2020

ದಂಗಲ್ ಸಹನಟಿ ಜೊತೆ ಡೇಟಿಂಗ್ ನಟಿ ಫಾತಿಮಾ ಸನಾ ಶೇಖ್ ಹೇಳಿದಿಷ್ಟು!

ಬಾಲಿವುಡ್ ನಟಿ ಫಾತಿಮಾ ಸನಾ ಶೇಖ್ ಅವರು ತಮ್ಮ "ದಂಗಲ್" ಸಹನಟಿ ಸನ್ಯಾ ಮಲ್ಹೋತ್ರಾ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

published on : 19th June 2020

ಮರಳಿ ಬಾರದ ಲೋಕಕ್ಕೆ ತೆರಳಿದ ರೀಲ್ ಧೋನಿಯ ಅಪರೂಪದ ಚಿತ್ರಗಳು!

ಎಂಎಸ್ ಧೋನಿ-ಅನ್ ಟೋಲ್ಡ್ ಸ್ಟೋರಿ, ಪಿಕೆ ಚಿತ್ರಗಳ ಮೂಲಕ ಖ್ಯಾತರಾಗಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಭಾರತೀಯ ಚಿತ್ರರಂಗವನ್ನು ದಂಗುಪಡಿಸಿತ್ತು.

published on : 16th June 2020

ಸೇನೆ ವಿರುದ್ಧ ಅವಹೇಳನ: ಕೊನೆಗೂ ಕ್ಷಮೆ ಕೇಳಿದ ನಿರ್ಮಾಪಕಿ ಏಕ್ತಾ ಕಪೂರ್!

ಟ್ರಿಪಲ್ ಎಕ್ಸ್ ನ 2ನೇ ಆವೃತ್ತಿಯಲ್ಲಿ ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಅಂಶ ಇದೆ ಎಂಬ ವಿಚಾರದ ಬಗ್ಗೆ ಕ್ಷಮೆ ಯಾಚಿಸಿದ್ದಾರೆ.

published on : 15th June 2020

ಅಲನ್ನಾ ಪಾಂಡೆ ಬಿಕಿನಿ ಅವತಾರಕ್ಕೆ ದಂಗಾಗಿ ಮಹಿಳೆಯಿಂದಲೇ ರೇಪ್ ಬೆದರಿಕೆ!

ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ಸಂಬಂಧಿ ಅಲನ್ನಾ ಪಾಂಡೆ ಅವರಿಗೆ ಮಹಿಳೆಯೊಬ್ಬರು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ. 

published on : 11th June 2020

ಶಾರುಖ್ ಖಾನ್ ಪುತ್ರಿಯ ಹೊಸ ಅವತಾರ, ಕಿಕ್ಕೇರಿಸಿದ ಫೋಟೋಗಳು!

ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಬಾಲಿವುಡ್ ನಟ-ನಟಿಯರು ಮನೆಯಲ್ಲೇ ತಂಗಿದ್ದಾರೆ. ಇನ್ನು ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಸುಹಾನಾ ಖಾನ್ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು ಫೋಟೋಗಳು ಕಿಕ್ಕೇರಿಸಿವೆ. 

published on : 16th May 2020

ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಗೆ ಹುಟ್ಟುಹಬ್ಬದ ಸಂಭ್ರಮ, ನಡೆದು ಬಂದ ಹಾದಿ ಕಠೋರ!

ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ.

published on : 13th May 2020

ಜಾಲಿ ರೈಡ್: ಪೊಲೀಸರೂ ನನ್ನನ್ನು ಬಂಧಿಸಿಲ್ಲ, ಹಾಟ್ ನಟಿ ಪೂನಂ ಪಾಂಡೆ!

ಕೊರೋನಾ ಲಾಕ್ ಡೌನ್ ಉಲ್ಲಂಘಿಸಿ ಐಷಾರಾಮಿ ಕಾರಿನಲ್ಲಿ ತನ್ನ ಸ್ನೇಹಿತನ ಜೊತೆ ನಟಿ ಪೂನಂ ಪಾಂಡೆ ಸುತ್ತಾಡುತ್ತಿದ್ದು ಅವರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು.

published on : 12th May 2020

ಸಲ್ಮಾನ್ ಖಾನ್ ವರ್ಕೌಟ್ ಫೋಟೋ ಶೇರ್ ಮಾಡಿದ ಜಾಕ್ವಲಿನ್ ಫೆರ್ನಾಂಡಿಸ್!

ಲಾಕ್ ಡೌನ್ ಹಿನ್ನೆಲಯಲ್ಲಿ ಬಾಲಿವುಡ್ ನಟ ಸಲ್ಮಾನ್ ಜೊತೆ ಒಂಟಿಯಾಗಿ ಫಾರ್ಮ್ ಹೌಸ್‍ನಲ್ಲಿ ಕಾಲಕಳೆಯುತ್ತಿರುವ ನಟಿ ಜಾಕ್ವಲಿನ್ ಫೆರ್ನಾಂಡಿಸ್ ಸಲ್ಮಾನ್ ರ ವರ್ಕೌಟ್ ಫೋಟೋಗಳು ಶೇರ್ ಮಾಡಿದ್ದು ಈ ಫೋಟೋಗಳು ಇದೀಗ ವೈರಲ್ ಆಗಿವೆ. 

published on : 2nd May 2020
1 2 3 >