• Tag results for ಬಾಲಿವುಡ್

ರಾಮಯುಗ್ ಚಿತ್ರದ ಟ್ರೈಲರ್

ನಟ ದಿಗಂತ್ ಮಂಚಾಲೆ ಅಭಿನಯದ ರಾಮಯುಗ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕುನಲ್ ಕೊಹ್ಲಿ ನಿರ್ದೇಶಿಸಿದ್ದಾರೆ. 

published on : 29th April 2021

ಸರ್ದಾರ್ ಕಾ ಗ್ರ್ಯಾಂಡ್‍ಸನ್ ಚಿತ್ರದ ಟ್ರೈಲರ್

ನಟ ಅರ್ಜುನ್ ಕಪೂರ್ ಮತ್ತು ರಕುಲ್ ಪ್ರೀತ್ ಸಿಂಗ್ ಅಭಿಯನದ ಸರ್ದಾರ್ ಕಾ ಗ್ರ್ಯಾಂಡ್‍ಸನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

published on : 22nd April 2021

ಹುತಾತ್ಮ ಯೋಧ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ 'ಮೇಜರ್' ಚಿತ್ರದ ಟೀಸರ್

ಮುಂಬೈ ದಾಳಿಯಲ್ಲಿ ಹುತಾತ್ಮರಾದ ಅಶೋಕ ಚಕ್ರ ವಿಜೇತ ಯೋಧ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಮೇಜರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಂದೀಪ್ ಪಾತ್ರದಲ್ಲಿ ಅಡವಿ ಸೆಶ್ ನಟಿಸಿದ್ದಾರೆ.

published on : 12th April 2021

ರಾಕೆಟ್ರಿ ಚಿತ್ರದ ಟ್ರೈಲರ್

ನಟ ಆರ್ ಮಾಧವನ್ ಅಭಿನಯಿಸಿ ನಿರ್ದೇಶಿಸಿರುವ ರಾಕೆಟ್ರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. 

published on : 4th April 2021

ಹಲೋ ಚಾರ್ಲಿ ಚಿತ್ರದ ಟ್ರೈಲರ್

ಬಾಲಿವುಡ್ ನಟ ಜಾಕಿ ಶ್ರಾಫ್ ಮತ್ತು ಶ್ಲೋಕಾ ಪಂಡಿತ್ ಅಭಿನಯದ ಹಲೋ ಚಾರ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪಂಕಜ್ ಸರಸ್ವತ್ ನಿರ್ದೇಶಿಸಿದ್ದಾರೆ.

published on : 24th March 2021

ಬಾರಿಶ್ ಕಿ ಜಾಯೆ ಟೀಸರ್

ನವಾಜುದ್ದೀನ್ ಸಿದ್ಧಿಕಿ ಮತ್ತು ಸುನಂದಾ ಶರ್ಮಾ ಅಭಿನಯದ ಬಾರಿಶ್ ಕಿ ಜಾಯೆ ಟೀಸರ್ ಬಿಡುಗಡೆಯಾಗಿದೆ.

published on : 21st March 2021

ತೂಫಾನ್ ಚಿತ್ರದ ಟೀಸರ್

ನಟ ಫರ್ಹಾನ್ ಅಖ್ತರ್ ಮತ್ತು ಪರೇಶ್ ರಾವಲ್ ಅಭಿನಯದ ತೂಫಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿದ್ದಾರೆ.

published on : 12th March 2021

ಫ್ಲೈಟ್ ಚಿತ್ರದ ಟ್ರೈಲರ್

ನಟ ಮೋಹಿತ್ ಅಭಿನಯದ ಫ್ಲೈಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸೂರಜ್ ಜೋಶಿ ನಿರ್ದೇಶಿಸಿದ್ದಾರೆ.

published on : 6th March 2021

ಸೈನಾ ಚಿತ್ರದ ಟೀಸರ್

ಸೈನಾ ನೆಹ್ವಾಲ್ ಜೀವನಾಧಾರಿತ ಸೈನಾ ಚಿತ್ರದಲ್ಲಿ ಪರಿಣಿತಿ ಚೋಪ್ರಾ ಅಭಿನಯಿಸಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಚಿತ್ರವನ್ನು ಅಮೊಲೆ ಗುಪ್ತೆ ನಿರ್ದೇಶಿಸಿದ್ದಾರೆ.

published on : 4th March 2021

ಹರ್ಭಜನ್ ಹೀರೋ, ಅರ್ಜುನ್ ವಿಲನ್ 'ಫ್ರೆಂಡ್‌ಶಿಪ್' ಚಿತ್ರದ ಟೀಸರ್

ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ನಟಿಸಿರುವ ಫ್ರೆಂಡ್‌ಶಿಪ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಾನ್ ಪೌಲ್ ರಾಜ್ ಮತ್ತು ಶ್ಯಾಂ ಸೂರ್ಯ ಚಿತ್ರವನ್ನು ನಿರ್ದೇಶಿಸಿದ್ದಾರೆ.

published on : 2nd March 2021

ಗಂಗೂಬಾಯಿ ಕಥಿಯಾವಾಡಿ ಚಿತ್ರದ ಟೀಸರ್

ನಟಿ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ.

published on : 27th February 2021

ಸೂರ್ಯಪುತ್ರ ಮಹಾವೀರ್ ಕರ್ಣ ಚಿತ್ರದ ಲೋಗೋ

ಮಹಾಭಾರತ ನಿರ್ಮಿಸಿದ್ದ ಚಿತ್ರತಂಡ ಇದೀಗ ಮತ್ತೊಂದು ಪೌರಾಣಿಕ ಮಹಾಕಾವ್ಯ ಸೂರ್ಯಪುತ್ರ ಮಹಾವೀರ್ ಕರ್ಣ ಚಿತ್ರವನ್ನು ನಿರ್ಮಿಸುತ್ತಿದೆ. ಚಿತ್ರದ ಲೋಗೋ ಬಿಡುಗಡೆಯಾಗಿದ್ದು ಆರ್ ಎಸ್ ವಿಮಲ್ ನಿರ್ದೇಶಿಸುತ್ತಿದ್ದಾರೆ.

published on : 25th February 2021

ದಿ ಗರ್ಲ್ ಆನ್ ದಿ ಟ್ರೈನ್ ಚಿತ್ರದ ಟ್ರೈಲರ್

ನಟಿ ಪರಿಣಿತಿ ಚೋಪ್ರಾ, ಅದಿತಿ ರಾವ್ ಹೈದಾರಿ ಅಭಿನಯದ ದಿ ಗರ್ಲ್ ಆನ್ ದಿ ಟ್ರೈನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಿಬು ದಾಸ್ ಗುಪ್ತಾ ನಿರ್ದೇಶಿಸಿದ್ದಾರೆ.

published on : 21st February 2021

ರೋಹಿ ಚಿತ್ರದ ಟ್ರೈಲರ್

ನಟಿ ಜಾಹ್ನವಿ ಕಪೂರ್ ಮತ್ತು ರಾಜಕುಮಾರ್ ರಾವ್ ಅಭಿನಯದ ರೋಹಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಹಾರ್ದಿಕ್ ಮೆಹ್ತಾ ನಿರ್ದೇಶಿಸಿದ್ದಾರೆ.

published on : 19th February 2021

ದೇವ್ ಡಿಡಿ 2 ಚಿತ್ರದ ಟ್ರೈಲರ್

ನಟಿ ಹಾಶೀಮಾ ವರ್ದನ್ ಅಭಿನಯದ ದೇವ್ ಡಿಡಿ2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

published on : 14th February 2021
1 2 3 4 >