• Tag results for ಬಿಗ್ ಬಾಸ್ ಕನ್ನಡ 8

ಅನಾರೋಗ್ಯ: ಈ ವಾರವೂ 'ಬಿಗ್ ಬಾಸ್' ವೇದಿಕೆಗೆ ಕಿಚ್ಚ ಸುದೀಪ್ ಗೈರು!

 ಈ ವಾರವೂ 'ಬಿಗ್ ಬಾಸ್' ವೇದಿಕೆಗೆ ಕಿಚ್ಚ ಸುದೀಪ್ ಬರುತ್ತಿಲ್ಲ. ಅನಾರೋಗ್ಯದ ಕಾರಣ ಈ ವಾರಾಂತ್ಯವೂ ಬಿಗ್ ಬಾಗ್ ಸಂಚಿಕೆಗಳ ಚಿತ್ರೀಕರಣಕ್ಕೆ ಹಾಜರಾಗುತ್ತಿಲ್ಲ ಎಂದು  ಖುದ್ದು ಸುದೀಪ್ ಟ್ವಿಟ್ಟರ್ ಮೂಲಕ ಸ್ಪಷ್ಟ ಪಡಿಸಿದ್ದಾರೆ.

published on : 23rd April 2021