• Tag results for ಬುರ್ದ್ವಾನ್ ಸ್ಫೋಟ ಪ್ರಕರಣ

2014 ಬುರ್ದ್ವಾನ್ ಸ್ಫೋಟ ಪ್ರಕರಣ: 4 ಬಾಂಗ್ಲಾದೇಶಿಗರು ಸೇರಿ 19 ಜನರು ದೋಷಿ! 

2014 ರ ಬುರ್ದ್ವಾನ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಗಿದ್ದು, ಒಟ್ಟಾರೆ 31 ಆರೋಪಿಗಳ ಪೈಕಿ 19 ಜನರು ತಪ್ಪಿತಸ್ಥರೆಂದು ಕೋಲ್ಕತ್ತಾ ಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಪೈಕಿ 4 ಬಾಂಗ್ಲಾದೇಶಿಗರು ಇದ್ದಾರೆ. 

published on : 29th August 2019