- Tag results for ಬೆಂಗಳೂರು
![]() | ಏ.05 ರಂದು ರಾತ್ರಿ 9ಕ್ಕೆ ಬೆಂಗಳೂರು ಕಂಡಿದ್ದು ಹೀಗೆ!ಪ್ರಧಾನಿ ನರೇಂದ್ರ ಮೋದಿ ಕೊರೋನಾ ವಿರುದ್ಧ ಹೋರಾಡಲು ಏ.05 ರಂದು ರಾತ್ರಿ 9ಕ್ಕೆ ದೀಪ ಬೆಳಗಿಸಲು ದೇಶದ ಜನತೆಗೆ ಕರೆ ನೀಡಿದ್ದರು. ಈ ವೇಳೆ ಬೆಂಗಳೂರು ನಗರ ಕಂಡುಬಂದಿದ್ದು ಹೀಗೆ |
![]() | ಕೊರೋನಾ ಲಾಕ್ ಡೌನ್: ಬಂಧನದಲ್ಲಿ ಮನುಷ್ಯ, ಕಾಂಕ್ರಿಟ್ ಕಾಡು ಬೆಂಗಳೂರಲ್ಲಿ ನವಿಲುಗಳ ಸ್ವಚ್ಛಂಧ ಓಡಾಟ- ವಿಡಿಯೋ |
![]() | ಬೆಂಗಳೂರಿನ ರಸ್ತೆಯಲ್ಲಿ ಗಗನಯಾತ್ರಿ!: ಅನ್ಯ ಗ್ರಹದ ಗುಂಡಿಗಳಿಗಿಂತ ಏನು ಕಡಿಮೆ ಇಲ್ಲ ನಮ್ಮ ರಸ್ತೆಗಳು!ಬೆಂಗಳೂರಿನಲ್ಲಿ ರಸ್ತೆಗಳು ಹದಗೆಟ್ಟ ಪರಿಸ್ಥಿತಿಯಲ್ಲಿರುವುದರ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನ ಸೆಳೆಯುವುದಕ್ಕಾಗಿ ವ್ಯಕ್ತಿಯೊಬ್ಬರು ಗಗನಯಾತ್ರಿಯ ಉಡುಪಿನಲ್ಲಿ ರಸ್ತೆಗಳಲ್ಲಿ ಸಂಚರಿಸಿದ್ದಾರೆ. ಈ ವಿಡಿಯೋ ವೈರಲ್ ಆಗತೊಡಗಿದೆ. |
![]() | ಪ್ಯಾಟ್ರೊಲ್ ಚಿತ್ರದ ಟ್ರೇಲರ್-2016'ಪ್ಯಾಟ್ರೊಲ್' ಫಿಲಿಫೇನ್ಸ್ ನ ಮನಿಲಾ ನಗರದಲ್ಲಿರುವ ಮಹಿಳಾ ಪೊಲೀಸ್ ಅಧಿಕಾರಿ ತನ್ನ ಕರ್ತವ್ಯ ನಿರ್ವಹಣೆ ಜೊತೆಯಲ್ಲೇ ಕಳೆದುಹೋದ ಮಗನನ್ನು ಹುಡುಕುವ ಚಿತ್ರವಾಗಿದೆ. 2014 ರಲ್ಲಿ ಈ ಚಿತ್ರಕ್ಕೆ ಸಿನಿಮಾಲಯ ಇಂಡಿಪೆಂಡೆಂಟ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫೆ.1 ರಂದು ಬೆಳಿಗ್ಗೆ 11 :30 ಕ್ಕೆ ಪ್ರದರ್ಶನ ಕಾಣಲಿದೆ. |
![]() | ಚಲನಚಿತ್ರೋತ್ಸವ ಉದ್ಘಾಟನಾ ಚಲನಚಿತ್ರ 'ತಿಥಿ' ಟ್ರೇಲರ್ಈಗಾಗಲೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಹಲವಾರು ಮನ್ನಣೆಗಳಿಗೆ ಪಾತ್ರವಾಗಿರುವ ರಾಮರೆಡ್ಡಿ ನಿರ್ದೇಶನದ 'ತಿಥಿ' 8 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿದೆ. |