- Tag results for ಬೆಲೆ ಏರಿಕೆ
![]() | ಗಗನಕ್ಕೇರಿದ ಈರುಳ್ಳಿ ಬೆಲೆ: ಕೆಜಿಗೆ 165, ಜನವರಿ 20ರ ವೇಳೆಗೆ ಈರುಳ್ಳಿ ಆಮದು ಎಂದ ಸರ್ಕಾರದಿನೇ ದಿನೇ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ, ಬೆಂಗಳೂರು ಹಾಗೂ ಚೆನ್ನೈ ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಶುಕ್ರವಾರ 165ರ ಗಡಿ ದಾಟಿದೆ. |
![]() | ಈರುಳ್ಳಿ ಖರೀದಿಸುವುದಕ್ಕೂ ಸಿಗುತ್ತೆ ಲೋನ್!: ವಿವರ ಹೀಗಿದೆದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿರುವುದು ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಈ ನಡುವೆ ಈರುಳ್ಳಿ ಖರೀದಿಸಲು ಪ್ರಧಾನಿ ಮೋದಿ ಕ್ಷೇತ್ರದಲ್ಲಿ ಲೋನ್ ಸಿಗುತ್ತಿದೆ. |
![]() | ಈರುಳ್ಳಿ ಬೆಲೆ ಏರಿಕೆ: ಎಚ್ಚೆತ್ತ ಸರಕಾರದಿಂದ ಬಿಗಿ ಕ್ರಮ: ರಾಮ್ ವಿಲಾಸ್ ಪಾಸ್ವಾನ್ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದಂತೆ ಎಚ್ಚರಗೊಂಡ ಕೇಂದ್ರ ಸರಕಾರ ಬೆಲೆ ಏರಿಕೆ ತಡೆಯಲು, ಅಕ್ರಮ ದಾಸ್ತಾನು ಮಾಡದಂತೆ ಹಲವು ಬಿಗಿ ಕ್ರಮ ಕೈಗೊಂಡಿದೆ. |
![]() | ಈರುಳ್ಳಿ ನಂತರ ಈಗ ಗಗನಕ್ಕೇರಿದ ಟೊಮೊಟೋ ಬೆಲೆ!ಈರುಳ್ಳಿ ನಂತರ ಇದೀಗ ಟೊಮೊಟೋ ಬೆಲೆ ಗಗನಕ್ಕೇರಿದೆ. ಕೆಜಿ ಟೊಮೊಟೋ ಬೆಲೆ 80 ರುಪಾಯಿ ಆಗಿದೆ. |
![]() | ಹಬ್ಬದ ಸಂಭ್ರಮಕ್ಕೆ ಗ್ರಾಹಕರಿಗೆ ಶಾಕ್! ಈರುಳ್ಳಿ ಬಳಿಕ ಟೊಮ್ಯಾಟೋಗೂ ತಟ್ಟಿದ ಬೆಲೆ ಏರಿಕೆ ಬಿಸಿಭಾರೀ ಬೆಲೆ ಏರಿಕೆಯಾಗಿ ಗ್ರಾಹಕರಿಗೆ ಈರುಳ್ಳಿ ಇದಾಗಲೇ ಕಣ್ಣೀರು ತರಿಸುತ್ತಿದ್ದು ಇದೀಗ ಈರುಳ್ಳಿ ಬಳಿಕ ಟೊಮ್ಯಾಟೊ ಕೂಡಾ ಪೂರೈಕೆ ಕೊರತೆಯ ಕಾರಣ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಾಣುತ್ತಿದೆ.ಕಳೆದ ಕೆಲವು ವಾರಗಳಿಂದ, ಟೊಮೆಟೊ ಬೆಲೆ ದೆಹಲಿಯಲ್ಲಿ ಶೇಕಡಾ 70 ರಷ್ಟು ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಹಬ್ಬದ ಋತುವಿನಲ್ಲಿ ಜನರು ಕಷ್ಟ ಎದುರಿಸುವಂತಾಗಿದೆ. |
![]() | ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ರೂ.5-6 ಹೆಚ್ಚಳ?ಸೌದಿ ಅರೇಬಿಯಾದಲ್ಲಿನ ವಿಶ್ವದ ಅತೀದೊಡ್ಡ ಕಚ್ಚಾ ತೈಲ ಸಂಸ್ಕರಣಾ ಘಟಕದ ಮೇಲೆ ಉಗ್ರರು ಡ್ರೋನ್ ದಾಳಿ ನಡೆಸಿರುವ ಹಿನ್ನಲೆಯಲ್ಲಿ ತೈಲೋತ್ಪಾದನೆ ಕುಂಠಿತಗೊಂಡಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಏರಿಕೆ ಕಾಣುವ ಸಾಧ್ಯತೆಗಳಿವೆ. |
![]() | ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರ 5-6 ರೂಪಾಯಿ ಏರಿಕೆ ಸಾಧ್ಯತೆಈಗಾಗಲೆ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯ, ಮತ್ತೊಂದು ಹಂತದ ಬೆಲೆ ಏರಿಕೆಗೆ ಸಜ್ಜಾಗಬೇಕಾದ ಪರಿಸ್ಥಿತಿ ಇದೆ. |
![]() | ಎಲ್ ಪಿಜಿ ದರ ಹೆಚ್ಚಳ: ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 6 ರು. ಏರಿಕೆದೇಶಾದ್ಯಂತ ತಕ್ಷಣದಿಂದ ಜಾರಿಗೆ ಬರುವಂತೆ ಸಬ್ಸಿಡಿ ರಹಿತ ಅಡುಗೆ ಅನಿಲದ ದರವನ್ನು ಹೆಚ್ಚಳ ಮಾಡಲಾಗಿದೆ. |
![]() | ಬಿಯರ್ ಪ್ರಿಯರಿಗೆ ಬೆಲೆ ಏರಿಕೆ ಬಿಸಿ, ಏ.1ರಿಂದ ನೂತನ ದರ ಜಾರಿರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವಿನ ಜೊತೆಗೆ ಬಿಯರ್ ಪ್ರಿಯರಿಗೆ ಬೆಲೆ ಏರಿಕೆ ಬಿಸಿಯೂ ತಟ್ಟಲಿದ್ದು, ನೂತನ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. |
![]() | ಗ್ರಾಹಕರ ಜೇಬಿಗೆ ಕತ್ತರಿ: ಅಡುಗೆ ಅನಿಲ ಸಿಲೆಂಡರ್ ಬೆಲೆಯಲ್ಲಿ ಹೆಚ್ಚಳ!ಕೆಲ ತಿಂಗಳುಗಳಿಂದ ಇಳಿಕೆಯಾಗುತ್ತಿದ್ದ ಅಡುಗೆ ಅನಿಲದ ಬೆಲೆಈಗ ಮತ್ತೆ ಏರಿಕೆಯತ್ತ ಸಾಗಿದೆ. ಸಬ್ಸಿಡಿ ಸಹಿತ, ಸಬ್ಸಿಡಿ ರಹಿತ ಸಿಲೆಂಡರ್ ಗಳ ಬೆಲೆಯಲ್ಲಿ ಏರಿಕೆ ಕಂಡಿದೆ. |
![]() | ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ: ಇಂದಿನ ದರ ಹೀಗಿದೆಶನಿವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ... |
![]() | ಗಗನಕ್ಕೇರಿದ ಟೊಮೆಟೊ ಬೆಲೆ; ಸಂಕ್ರಾಂತಿಗೆ ಬೆಲೆ ಏರಿಕೆಯ ಬಿಸಿಟೊಮೆಟೊ ಬೆಲೆ ಗಗನಕ್ಕೇರಿದೆ. ಪ್ರತಿ ಕೆಜಿಗೆ 60 ರೂಪಾಯಿಗೆ ತಲುಪಿದ್ದು ಸಂಕ್ರಾಂತಿ ಹಬ್ಬದ ವೇಳೆಗೆ ... |